6
ADVERTISEMENT
ADVERTISEMENT
AchyutKumar

AchyutKumar

ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಮಾಯ!

ಹೊನ್ನಾವರ: ದುರ್ಗಾಕೇರಿಯಲ್ಲಿ ಮನೆ ಮುಂದಿನ ಗೇಟ್ ಬಳಿ ನಿಲ್ಲಿಸಿಟ್ಟ ಸ್ಕೂಟರ್ ಕಳ್ಳತನವಾಗಿದೆ. ದುರ್ಗಾಕೇರಿಯ ಗಣಪತಿ ಸತ್ಯನಾರಾಯಣ ಶೇಟ್ (30) ಅವರು ಟಿವಿಎಸ್ ಜುಪಿಟರ್ ಸ್ಕೂಟರ್ ಹೊಂದಿದ್ದರು. ಅಕ್ಟೊಬರ್...

ಸಹೋದರರ ನಡುವೆ ಹುಳಿ ಹಿಂಡಿದವರಾರು? ಆಸ್ತಿಗಾಗಿ ತಾಯಿಗೆ ಹೊಡೆದ ಮಗ!

ಮುಂಡಗೋಡು: ಇಂದೂರಿನ ಸಹೋದರರಾದ ಸಿದ್ದಯ್ಯ ಸುರಗಿಮಠ ಹಾಗೂ ಮೃತ್ಯುಂಜಯ ಸುರಗಿಮಠ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟ ತಪ್ಪಿಸಲು ಬಂದ ತಾಯಿ ಲಲಿತವ್ವ ಅವರನ್ನು ಮೃತ್ಯುಂಜಯ ಸುರಗಿಮಠ್...

ಭಾಗ್ವತರ ಸೊಪ್ಪಿನ ಬೆಟ್ಟದಲ್ಲಿ ಅಧಿಕಾರಿಗಳ ಹುಡುಕಾಟ

ಯಲ್ಲಾಪುರ: `ಭಾಗ್ವತರ ಸೊಪ್ಪಿನ ಬೆಟ್ಟಕ್ಕೂ ಬೇರೆಯವರ ಹೆಸರು!' ಶಿರ್ಷಿಕೆ ಅಡಿ ಸೋಮವಾರ `S News Digital' ವರದಿ ಪ್ರಸಾರ ಮಾಡಿದ್ದು, ಈ ಬೆನ್ನಲ್ಲೆ ವಿವಿಧ ಇಲಾಖೆ ಅಧಿಕಾರಿಗಳು...

ಕೂಲಿ ಕೆಲಸದವರ ಜೊತೆ ಜೂಜಾಡಿದ ಚಾಲಕ: ದುಡಿದ ಹಣವೆಲ್ಲ ಅನ್ಯರ ಪಾಲು!

ಮುಂಡಗೋಡು: ಸಾರ್ವಜನಿಕ ಪ್ರದೇಶದಲ್ಲಿ ಹಣ ಹರಡಿಕೊಂಡು ಜೂಜಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಬಳಿಯಿದ್ದ 9730ರೂ ಹಣವನ್ನು ವಶಕ್ಕೆ ಪಡೆದಿದ್ದು, ಜೂಜುಕೋರರ ಬಳಿ ಕೋರ್ಟು-ಕಚೇರಿ ಅಲೆದಾಟಕ್ಕೂ...

24 ಸಾವಿರ ಕದ್ದವನಿಗೆ 3 ಸಾವಿರ ರೂ ದಂಡ.. ಜೊತೆಗೆ ಜೈಲು!

ಕುಮಟಾ: ಅಂಚೆ ಇಲಾಖೆಯಲ್ಲಿ ಸಾರ್ವಜನಿಕರು ಇರಿಸಿದ ಹಣವನ್ನು ದುರುಪಯೋಗ ಮಾಡಿದ ಅಂಚೆ ಇಲಾಖೆ ನೌಕರ ಚಂದ್ರು ಹಮ್ಮು ಗೌಡ (37) ಎಂಬಾತರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. 2012ರ...

LIC ಕೇಳುವ ನೆಪ: ನೀರು ಕೊಟ್ಟ ಮಹಿಳೆಯ ಶಾಪ | ಸಿದ್ದಾಪುರದಲ್ಲಿ ನಿರ್ದೋಷಿ.. ಶಿರಸಿಯಲ್ಲಿ ಅಪರಾಧಿ!

ಸಿದ್ದಾಪುರ: ಮಹಿಳೆ ಮೇಲಿನ ಮಾನಭಂಗ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿತರಿಗೆ ಶಿರಸಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. 2019ರಲ್ಲಿ LIC ಪಾಲಿಸಿ...

ಅಪಾಯವಿದ್ದರೂ ಎಚ್ಚೆತ್ತುಕೊಳ್ಳದ ಮಹಿಳಾ ಇಲಾಖೆ: ದೂರು

ಕಾರವಾರ: ಹಬ್ಬುವಾಡದ ಮಕ್ಕಳ ರಕ್ಷಣಾ ಘಟಕ ಕಚೇರಿಗೆ ತೆರಳುವಲ್ಲಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಬೋರ್ಡ ಅಳವಡಿಸಲಾಗಿದೆ. ಈ ಬಗ್ಗೆ ಗಮನಕ್ಕೆ ತಂದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಎಂದು...

ಸರಾಯಿ ನಶೆಯಲ್ಲಿ ವಿಷ ಸೇವನೆ: ವ್ಯಾಪಾರಿ ಸಾವು

ಯಲ್ಲಾಪುರ: ಉಮ್ಮಚ್ಗಿಯಲ್ಲಿ ವಾಸವಾಗಿದ್ದ ಸಜ್ಜಿಮೋಹನ ಕೃಷ್ಣ ನಾಯರ್ (53) ವಿಷ ಸೇವಿಸಿ ಸಾವನಪ್ಪಿದ್ದಾರೆ. ವ್ಯಾಪಾರಿಯಾಗಿದ್ದ ಅವರು ಹಲವು ವರ್ಷಗಳಿಂದ ವಿಪರೀತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಈಚೆಗೆ...

ಮನೆ ಬಿಟ್ಟು ಹೋಗುವಾಗ ಎಚ್ಚರ: ಮಹಿಳೆಯ ಬಂಗಾರ ಕಳ್ಳರ ಪಾಲು!

ಕಾರವಾರ: ಸದಾಶಿವಗಡದ ಮಹಾಮಹಿ ದೇವಸ್ಥಾನದ ಬಳಿ ಮನೆ ಮಾಡಿಕೊಂಡಿರುವ ಪೂರ್ವಿ ಶಿರೂಡಕರ್ (32) ಅವರ ಮನೆಯಲ್ಲಿನ ಬಂಗಾರದ ಆಭರಣಗಳು ಕಳ್ಳರ ಪಾಲಾಗಿದೆ. ಪೂರ್ವಿ ವಿವೇಕ ಶಿರೂಡಕರ್ (32)...

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕೊನೆ ಉಸಿರೆಳೆದ ಸರ್ಕಾರಿ ನೌಕರ

ದಾಂಡೇಲಿ: ಧಾರವಾಡದಿಂದ ದಾಂಡೇಲಿಗೆ ಹೊರಟ ಬಸ್ಸಿನಲ್ಲಿದ್ದ ಪುಂಡಲಿಕ ರಾಯಪ್ಪ ಚಂದರಗಿ (58) ಬಸ್ಸಿನೊಳಗೆ ಸಾವನಪ್ಪಿದ್ದಾರೆ. ಜೊಯಿಡಾದ ಹಿಂದೂಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು....

Page 263 of 504 1 262 263 264 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page