6
ADVERTISEMENT
ADVERTISEMENT
AchyutKumar

AchyutKumar

ಖಾಲಿ ಖುರ್ಚಿ ಮುಂದೆ ಗ್ಯಾರಂಟಿ ಅಧ್ಯಕ್ಷರ ಭಾಷಣ!

ಯಲ್ಲಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೂ ತಲುಪಿಸಲು ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಅವರಿಗಿರುವ...

ಯಲ್ಲಾಪುರ | ನೊಂದಣಿ ಕಾರ್ಯ ಸಂಪೂರ್ಣ ಸ್ಥಗಿತ: ಕೋಟಿ ಕಾಸಿದ್ದರೂ 30 ಸಾವಿರ ಕೊಡಲಿಲ್ಲ!

ಯಲ್ಲಾಪುರ: ಉಪನೊಂದಣಾಧಿಕಾರಿ ಕಚೇರಿಗೆ ಕೋಟಿ ರೂ ಆದಾಯವಿದ್ದರೂ ಅಲ್ಲಿನ ಅಧಿಕಾರಿಗಳಿಗೆ ವಿದ್ಯುತ್ ಬಿಲ್ ಪಾವತಿಗೆ ಮನಸಿಲ್ಲ. ಸರ್ಕಾರಿ ಖಜಾನೆಯಲ್ಲಿದ್ದ ಹಣವನ್ನು ಹೆಸ್ಕಾಂ ಕಚೇರಿಗೆ ಪಾವತಿಸುವಲ್ಲಿ ಸಹ ಅಧಿಕಾರಿಗಳು...

ರಾಷ್ಟ್ರೀಯ ಹೆದ್ದಾರಿ | ಅಭಿವೃದ್ಧಿ ಜೊತೆ ಹೊಂಡ ಮುಚ್ಚುವ ಕೆಲಸದ ಬಗ್ಗೆ ಸಂಸದರು ಹೇಳಿದ್ದೇನು?

`ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಹಾಗೂ ಭಟ್ಕಳ-ಕಾರವಾರ ಗಡಿವರೆಗಿನ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಲು ಆಡಳಿತಾತ್ಮಕ ಸಮಸ್ಯೆಯಿದ್ದು, ಡಿಸೆಂಬರ್ ಒಳಗೆ ಆ ಸಮಸ್ಯೆ ಬಗೆಹರಿಸಲಾಗುತ್ತದೆ' ಎಂದು ಸಂಸದ ವಿಶ್ವೇಶ್ವರ ಹೆಗಡೆ...

ಸೊಸೈಟಿ ನೌಕರನ ಮೇಲೆ  ಸ್ಕ್ರೂ ಡ್ರೈವರ್ ದಾಳಿ

ಶಿರಸಿ: ಐದು ರಸ್ತೆ ಬಳಿ ನಿಂತಿದ್ದ ಅರ್ಜುನ ಕಾಂತು (33) ಎಂಬಾತರ ಮೇಲೆ ಪ್ರಥ್ವಿ ನಾರ್ವೇಕರ್ ಹಾಗೂ ಇನ್ನಿತರರು ಸೇರಿ ಸ್ಕ್ರೂ ಡ್ರೈವರ್'ನಿಂದ ಕುತ್ತಿಗೆಗೆ ಚುಚ್ಚಿದ್ದಾರೆ. ಇದರಿಂದ...

ಚುನಾವಣೆ ಹಿನ್ನಲೆ: ಅರಣ್ಯ ಅತಿಕ್ರಮಣ ಹೋರಾಟಕ್ಕೆ ಬೇರೆ ಮುಹೂರ್ತ!

ವಿಧಾನ ಸಭಾ ಉಪಚುನಾವಣೆಯ ನೀತಿ ಸಂಹಿತೆ ಕಾರಣ ಅರಣ್ಯ ಅತಿಕ್ರಮಣದಾರರ ಬೆಂಗಳೂರು ಚಲೋ ಮುಂದೂಡಲ್ಪಟ್ಟಿದೆ. ನವೆಂಬರ್ 7ಕ್ಕೆ ಬೆಂಗಳೂರು ಚಲೋ ಹೋರಾಟ ನಡೆಸುವ ಸಿದ್ಧತೆ ನಡೆದಿದ್ದು, ಅದನ್ನು...

ಸರ್ಕಾರಿ ಕಾಸು ಫಲಾನುಭವಿಗೆ ಕೊಡಲು ಮೀನಾಮೇಷ: SBI ಎದುರು ನಿವೃತ್ತ ನೌಕರರ ಆಕ್ರೋಶ!

ಕಾರವಾರ: ಕಳೆದ ಮೂರು ತಿಂಗಳ ಹಿಂದೆ ಸರ್ಕಾರ 7ನೇ ವೇತನ ಆಯೋಗದ ಪ್ರಕಾರ ಪಿಂಚಣಿ ಪಾವತಿಸಲು ಒಪ್ಪಿದ್ದು, ಆ ಹಣ ಬ್ಯಾಂಕಿಗೆ ಜಮಾ ಆದರೂ ನಿವೃತ್ತ ನೌಕರರ...

ಅಧಿಕಾರಿಗಳ ಅಸಡ್ಡೆಯಿಂದ ಬಡವನಿಗೆ ಅನ್ಯಾಯ!

ಕುಮಟಾ: ಮಾಸೂರು ಕ್ರಾಸ್ ಜನತಾ ಪ್ಲಾಟಿನ ಮಂಜುನಾಥ ಅಂಬಿಗ ಅವರಿಗೆ ವಯಸ್ಸಾಗಿದೆ. ದುಡಿಯಲು ಮೈಯಲ್ಲಿ ತ್ರಾಣವಿಲ್ಲ. ತಿಂಗಳಿಗೆ ಸಾವಿರ ರೂ ಸಹ ಆದಾಯವಿಲ್ಲ. ಅದಾಗಿಯೂ ವಾರ್ಷಿಕ 40...

ಹಾರುಗಾರ ಬಳಿ ಬೈಕ್ ಅಪಘಾತ: ಪರೀಕ್ಷೆಗೆ ಹೊರಟ ವಿದ್ಯಾರ್ಥಿ ಸಾವು

ಶಿರಸಿ: ನಿಂತಿದ್ದ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಬೈಕ್ ಓಡಿಸುತ್ತಿದ್ದ ಮನೋಜ್ ಜಿ ಹೆಗಡೆ ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಹಾರುಗಾರ ಬಳಿ ಈ ಅಪಘಾತ ನಡೆದಿದೆ. ಮನೋಜ...

ಮಧ್ಯರಾತ್ರಿ ಮದ್ಯದ ನಶೆ: ಚೀರೆಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊಲೆ

ಕುಮಟಾ: ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತದ್ದ ಹುಬ್ಬಳ್ಳಿಯ ಕಾರ್ಮಿಕ ಇಮ್ತಿಯಾಜ್ ಎಂಬಾತನ ಕೊಲೆಯಾಗಿದೆ. ಆತನ ಜೊತೆ ಕೆಲಸಕ್ಕೆ ಬಂದಿದ್ದ ಸಹಚರರೇ ಚೀರೆಕಲ್ಲಿನಿಂದ ಮುಖಕ್ಕೆ ಜಜ್ಜಿ ಕೊಲೆ ಮಾಡಿದ್ದಾರೆ....

ಗುರು ನಮನ | ಶಿಕ್ಷಣದ ಜೊತೆ ಶಾಲೆಯ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಅಪರೂಪದ ಶಿಕ್ಷಕ!

ಕಾರವಾರ: ಕೋವೆ, ಕೆರವಡಿ, ಸಕಲವಾಡ, ಬಾಡ ಹಾಗೂ ನಂದನಗದ್ದಾ ಭಾಗದ ಮಕ್ಕಳಿಗೆ ಪಾಠ ಮಾಡಿದ ದಿಲೀಪ ಗುರವ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಗ್ರಾಮೀಣ...

Page 273 of 504 1 272 273 274 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page