6
ADVERTISEMENT
ADVERTISEMENT
AchyutKumar

AchyutKumar

ಯಾರಿಗೆ ಬಿಪಿ? ಯಾರಿಗೆ ಶುಗರು? ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ

ರಕ್ತದೊತ್ತಡ, ಮಧುಮೇಹ ಸೇರಿ ಕಿವಿ, ಮೂಗು, ಗಂಟಲು, ಚರ್ಮ ಸಮಸ್ಯೆಗಳಿಗೆ ಸಂಬ0ಧಿಸಿ ಸರ್ಕಾರಿ ನೌಕರರಿಗೆ ಕಾರವಾರದಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲಾಡಳಿತದಿಂದ ಈ ಆರೋಗ್ಯ...

ಅವಸರ ತಂದ ಅಪಘಾತ: ಬಸ್ಸಿನಿಂದ ಬಿದ್ದ ವಿದ್ಯಾರ್ಥಿನಿ ತಲೆಗೆ ಗಾಯ!

ಚಲಿಸುತ್ತಿರುವ ಬಸ್ಸಿನಿಂದ ಕೆಳಗೆ ಹಾರಿದ ಪರಿಣಾಮ ಶಿರಸಿ ಮಾರಿಕಾಂಬಾ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಹಿರೂರ್ ಅವರಿಗೆ ಪೆಟ್ಟಾಗಿದೆ. ಜನವರಿ 17ರ ಸಂಜೆ ಕಾಲೇಜು...

ಮಟ್ಕಾ ಹಾವಳಿ | ಶಿರಸಿ-ಕಾರವಾರದಲ್ಲಿ ಮುಂದುವರೆದ ದಾಳಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಹಾವಳಿ ಮತ್ತೆ ಮುಂದುವರೆದಿದೆ. ಕಾರವಾರ ಪಾದ್ರಿಭಾಗದ ಚಂದ್ರು ನಾಯ್ಕ ಹಾಗೂ ಶಿರಸಿಯ ಸುಲೇಮಾನ ಗಡ್ಡಿ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ...

ಬೈಕಿಗೆ ಪೆಟ್ರೋಲ್ ಹಾಕುವ ವಿಷಯ: ಹೊಡೆದಾಟ!

ಪೆಟ್ರೋಲ್ ಹಾಕಿಸುವುದಕ್ಕಾಗಿ ಸಾಲಿನಲ್ಲಿ ನಿಂತಿದ್ದ ಮಂಜುನಾಥ ಹೊನ್ನಳ್ಳಿ ಎಂಬಾತರಿಗೆ ಇಬ್ಬರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಥಳಿಸಿದವರ ಹೆಸರು-ವಿಳಾಸ ಪತ್ತೆಯಾಗಿಲ್ಲ! ಕಲಘಟಕಿ ಚಾಲಕ ಮಂಜುನಾಥ ಹೊನ್ನಳಿ ಜನವರಿ 16ರ ಸಂಜೆ...

ರಾಮತೀರ್ಥ | ನೀರು ಬತ್ತಿಲ್ಲ.. ಪತ್ರಿಕಾ ವರದಿ ಸತ್ಯವಲ್ಲ!

ಪುರಾಣ ಪ್ರಸಿದ್ಧ ಗೋಕರ್ಣದ ರಾಮತೀರ್ಥದ ನೀರು ಬತ್ತಿರುವ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು, ಇದು ಸತ್ಯವಲ್ಲ! ಕಳೆದ ಮಳೆಗಾಲದ ಅವಧಿಯಲ್ಲಿ ರಾಮತೀರ್ಥದ ಬಳಿ ಗುಡ್ಡ ಕುಸಿತ...

ಊರಿನವರ ಸಾಹಸ: ಬೋನಿಗೆ ಬಿದ್ದ ಮರಿ ಚಿರತೆ!

ಕಳೆದ ಎರಡು ತಿಂಗಳಿನಿoದ ಹೊನ್ನಾವರದ ವಂದಿಗೆ ಜಡ್ಡಿಗದ್ದೆ ಭಾಗದಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ. ಊರಿನವರು ತಿಂಗಳುಗಳ ಕಾಲ ಚಿರತೆ ಸೆರೆಹಿಡಿಯುವ ಸಾಹಸ...

ಪದೋನ್ನತಿಪಡೆದ ನೌಕರನಿಗೆ ತಾಮ್ರದ ಕೊಡ ಉಡುಗರೆ!

ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಪದೋನ್ನತಿ ಪಡೆದು ಬೇರೆಡೆ ವರ್ಗವಾಗಿರುವ ರಾಜೇಂದ್ರ ನಾಯ್ಕ ಅವರಿಗೆ ಅವರ ಸಹದ್ಯೋಗಿಗಳು ಸನ್ಮಾನಿಸಿದ್ದು, ಈ ವೇಳೆ ಶಿಕ್ಷಕರೊಬ್ಬರು ತಾಮ್ರದ ಕೊಡವನ್ನು ಉಡುಗರೆಯಾಗಿ...

`ಜಿಲ್ಲಾಕೇಂದ್ರಕ್ಕೆ ಯಲ್ಲಾಪುರವೇ ಸೂಕ್ತ’

`ಆಡಳಿತ ಅನುಕೂಲಕ್ಕಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಭಾಗ ಮಾಡುವುದಾದರೆ ಮದ್ಯವರ್ತಿ ಸ್ಥಳವಾದ ಯಲ್ಲಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿಸಿದರೆ ಎಲ್ಲಾ ತಾಲೂಕಿನವರಿಗೂ ಅನುಕೂಲ' ಎಂದು ನಾಗರಿಕ ವೇದಿಕೆ ಅಧ್ಯಕ್ಷ...

ರಾಜಕಾರಣಕ್ಕೂ ಜೈ.. ಯಕ್ಷಗಾನಕ್ಕೂ ಸೈ: ಮಂಥರೆಯಾಗಿ ಮನಗೆದ್ದ ಆ ಕಾಲದ ಮನ್ಮಥೆ!

ಚಿತ್ರನಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವೆ ಉಮಾಶ್ರೀ ಅವರು ತಮ್ಮ 67ನೇ ವಯಸ್ಸಿನಲ್ಲಿ ಯಕ್ಷಗಾನ ರಂಗ ಪ್ರವೇಶ ಮಾಡಿದ್ದು, ಶುಕ್ರವಾರ ರಾತ್ರಿ ಹೊನ್ನಾವರದಲ್ಲಿ ನಡೆದ...

Page 154 of 502 1 153 154 155 502

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page