6
September 27, 2026

AchyutKumar

ಯಲ್ಲಾಪುರ: ದೆಹಳ್ಳಿ ತಿರುವಿನಿಂದ ಬಿಸಗೋಡಿಗೆ ತೆರಳುವ ಮಾರ್ಗ ಸಂಪೂರ್ಣ ಹೊಂಡಗಳಿoದ ಕೂಡಿದೆ. ಯಾವುದೇ ವಾಹನವಾದರೂ ಇಲ್ಲಿ 1.5 ಕಿಮೀ ಸಂಚರಿಸಲು ಕನಿಷ್ಟ 20 ನಿಮಿಷ ಬೇಕು ಎಂಬುದು...

ಕುಮಟಾ: ಭಾನುವಾರ ತಾಲೂಕಿನಲ್ಲಿ ಸುರಿದ ಮಳೆಗೆ ಅಲ್ಲಲ್ಲಿ ಮರಗಳು ಮುರಿದಿದೆ. ವಿದ್ಯುತ್ ತಂತಿಗಳ ಮೇಲೆ ರೆಂಬೆ ಕೊಂಬೆಗಳು ಬಿದ್ದಿದ್ದರಿಂದ ವಿದ್ಯುತ್ ಸ್ಥಗಿತ ಸಾಮಾನ್ಯವಾಗಿದೆ. ನದಿ ನೀರಿನ ಮಟ್ಟ...

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮತ್ತೆ ಮಳೆ ಜೋರಾಗಿದೆ. ಹೀಗೆ ಮುಂದುರೆದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬುವ ಸಾಧ್ಯತೆ ಹೆಚ್ಚಿದೆ. ವಡ್ಡಿ ಮಾರ್ಗವಾಗಿ ಶಿರಸಿ - ಗೋಕರ್ಣ...

ಪ್ರತಿ ಚುನಾವಣೆ ನಂತರ ಗೆದ್ದ ಪಕ್ಷಗಳು `ಅಭಿನಂದನಾ ಸಭೆ' ನಡೆಸಿದರೆ, ಸೋತ ಪಕ್ಷಗಳು `ಆತ್ಮಾವಲೋಕನ' ಸಭೆ ನಡೆಸುತ್ತವೆ. ಆದರೆ, ಈ ಸಲ ಉತ್ತರ ಕನ್ನಡ ಜಿಲ್ಲೆಯ ಲೋಕಸಭೆ...

ಕುಮಟಾ ಹೊಸ ಬಸ್ ನಿಲ್ದಾಣದ ತುಂಬ ಹೊಂಡಗಳೇ ತುಂಬಿದ್ದು, ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ಸಂಚರಿಸುವ ಬಸ್ಸುಗಳು ಸಹ ಹೊಂಡದಲ್ಲಿ ಬಿದ್ದು ಏಳುವುದು ಅನಿವಾರ್ಯವಾಗಿದ್ದು, ಬಸ್ಸಿನ...

ಕುಮಟಾ: ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಗೋಕರ್ಣದಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ವಾರಾಂತ್ಯದ ಹಿನ್ನಲೆ ಕ್ಷೇತ್ರಕ್ಕೆ ಆಗಮಿಸಿದ ಪ್ರವಾಸಿಗರು ಮಳೆ ನೋಡಿ ಕಂಗಾಲಾಗಿದ್ದಾರೆ. ಇಲ್ಲಿನ ಮಹಾಗಣಪತಿ ಮಂದಿರದ ಬಳಿಯ...

ಸಿದ್ದಾಪುರ: ಹಾಸಿಕಟ್ಟಾ ಮಾದೇವ ರಾಮಾ ಮೋಗೇರ್ (68) ಎಂಬಾತ ವಿಷ ಕುಡಿದು ಸಾವನಪ್ಪಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಈಚೆಗೆ ದಿನವಿಡೀ ಮದ್ಯದ ನಶೆಯಲ್ಲಿರುತ್ತಿದ್ದ. ಒಂಟಿಯಗಿ ಜೀವಿಸಿದ್ದ...

ಲಿಂಗತ್ವ ಅಲ್ಪಸಂಖ್ಯಾತರಿಗೂ ಗೃಹಲಕ್ಷ್ಮಿ ಯೋಜನೆಯ 2000 ರೂ ಹಣ ಕೊಡುವಂತೆ ಅವರು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ. ಅಂತರoಗ ಸಂಘದಿoದ ಮನವಿ ನೀಡಿದ ಅವರು `ಗೃಹಲಕ್ಷ್ಮಿ ಯೋಜನೆಯ ಫಲ...

ಭಟ್ಕಳ: ಕಾಯ್ಕಿಣಿ ತೆರ್ನಮಕ್ಕಿಯ ಧರ್ಮೇಂದ್ರ ವಾಮನ ಶೆಟ್ಟಿ (48) ಎಂಬಾತರು ಸ್ಮಶಾನ ಪಕ್ಕದ ಹೊಂಡದಲ್ಲಿ ಸ್ನಾನಕ್ಕೆ ಇಳಿದು ಅಲ್ಲಿಯೇ ಶವವಾಗಿದ್ದಾರೆ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಧರ್ಮೇಂದ್ರ ಅವರು...

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಟಿ ಜಟಿ ಮಳೆ ಮುಂದುವರೆದಿದ್ದು, ಇದರಿಂದ ಜಲಾಶಯಗಳ ನೀರಿನ ಮಟ್ಟ ಏರಿಳಿತ ಕಂಡಿದ್ದು, ನೀರಿನ ಮಟ್ಟದ ವಿವರ ಇಲ್ಲಿದೆ. ಶನಿವಾರ ರಾತ್ರಿ ಕೆಲವಡೆ...

You cannot copy content of this page