ಶಿರಸಿ – ಸಿದ್ದಾಪುರದಲ್ಲಿ ಲೋಕಾಯುಕ್ತರ ಸಂಚಾರ
ಶಿರಸಿ: ಜೂ 27ರಂದು ಬೆಳಗ್ಗೆ 11 ಗಂಟೆಗೆ ಶಿರಸಿ ಪ್ರವಾಸಿ ಮಂದಿರ ಹಾಗೂ ಜೂ 28ರಂದು ಬೆಳಿಗ್ಗೆ 11 ಗಂಟೆಗೆ ಸಿದ್ದಾಪುರ ಪ್ರವಾಸಿ ಮಂದಿರ ಲೋಕಾಯುಕ್ತ ಅಧಿಕಾರಿಗಳು...
6
ಶಿರಸಿ: ಜೂ 27ರಂದು ಬೆಳಗ್ಗೆ 11 ಗಂಟೆಗೆ ಶಿರಸಿ ಪ್ರವಾಸಿ ಮಂದಿರ ಹಾಗೂ ಜೂ 28ರಂದು ಬೆಳಿಗ್ಗೆ 11 ಗಂಟೆಗೆ ಸಿದ್ದಾಪುರ ಪ್ರವಾಸಿ ಮಂದಿರ ಲೋಕಾಯುಕ್ತ ಅಧಿಕಾರಿಗಳು...
100 ವರ್ಷಗಳನ್ನು ಪೂರೈಸಿರುವ ಕರ್ಣಾಟಕ ಬ್ಯಾಂಕ್ ಯಲ್ಲಾಪುರದಲ್ಲಿ ಶಾಖೆ ತೆರೆದು ಇಂದು (ಜೂ 24) 13 ವರ್ಷ ಕಳೆದಿದೆ. ಈ ಹಿನ್ನಲೆ ಬ್ಯಾಂಕಿನಲ್ಲಿ ಸಂಭ್ರಮದ ವಾತಾವರಣ ಕಂಡುಬoದಿತು....
https://www.youtube.com/watch?v=pgKhfVM0ySw ಉತ್ತರ ಕನ್ನಡ ಜಿಲ್ಲೆ ಪ್ರತಿನಿಧಿಸಿ ಲೋಕಸಭೆ ಪ್ರವೇಶಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ದೇವರ ಹೆಸರಿನಲ್ಲಿ ಅವರು ಪ್ರಮಾಣ ಮಾಡಿದರು....
ನವದೆಹಲಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಸಂಸ್ಕೃತ ಉಚ್ಚಾರದ ಮೂಲಕ ಮೊದಲ ಮಾತುಗಳನ್ನಾಡಿದ್ದಾರೆ. ಜೂ 24ರಂದು ಪ್ರಮಾಣ ವಚನ ಸ್ವೀಕರಿಸಲು...
ಜೊಯಿಡಾ: ಅಣಶಿಯ ಸಂತೋಷ ಹರಿಜನ್ ಎಂಬಾತರ ಬೈಕ್ ಏರಿದ್ದ ಸ್ಮಿತಾ ಹರಿಜನ್ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಜೂ 23ರಂದು ಸಂತೋಷ ಹರಿಜನ್ ಜೊಯಿಡಾದ ಬಾಕೀತ್ ಎಂಬ...
ಕಾರವಾರ: ಗೋವಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನಂದನಗದ್ದಾದ ನಾಗರಾಜ ನಾಯ್ಕ ಅವರಿಗೆ ಕುಮಟಾದ ಧೀರಜ್ ಪೆಡ್ನೆಕರ್ ಎಂಬಾತ ಜೂ 22ರ ರಾತ್ರಿ ಬೈಕ್ ಗುದ್ದಿದ್ದು, ಇದರಿಂದ...
ಯಲ್ಲಾಪುರ: ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಸಾಧನೆ ಮಾಡಿದ ದನಗರಗೌಳಿ ಸಮುದಾಯದ ಜನ್ನಾಬಾಯಿ ಜಾನು ಕೋಕರೆ ಅವರನ್ನು ರಾಜ್ಯ ದನಗರಗೌಳಿ ಯುವ ಸೇನೆಯವರು ಸನ್ಮಾನಿಸಿ ಗೌರವಿಸಿದರು. ಬೈಲಂದೂರು...
ಯಲ್ಲಾಪುರ: `ರಾಮ ಮಂದಿರ ನಿರ್ಮಾಣ ಹಾಗೂ ನಳಂದ ವಿಶ್ವ ವಿದ್ಯಾಲಯ ಸ್ಥಾಪನೆ ಎರಡೂ ಸಹ ದೇಶದ ಬೆಳವಣಿಗೆಗೆ ಮಹತ್ವದ್ದಾಗಿದೆ ಎಂದು ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ...
ಪ್ರಸಿದ್ಧ ಸಾತೊಡ್ಡಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಹುಚ್ಚಾಟ ಮಿತಿ ಮೀರಿದ್ದು, ಭಾನುವಾರ ರಾತ್ರಿಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಪಡ್ಡೆ ಹುಡುಗರ ಬೆವರಿಳಿಸಿದರು. ಯಲ್ಲಾಪುರದ ಬಿಸಗೋಡು ತಿರುವಿನಲ್ಲಿ ಕಾವಲು...
ಆತ ನೋಡಲು ಸುಂದರವಾಗಿದ್ದ. ವೃತ್ತಿಯಲ್ಲಿ ಪೊಲೀಸ್ ಬೇರೆ. ಆದರೆ, ಆನ್ ಲೈನ್ ಗೇಮ್ ಚಟಕ್ಕೆ ಆತ ಅಂಟಿಕೊoಡಿದ್ದರಿoದ ಇದೀಗ ಸಂಕಷ್ಟ ಅನುಭವಿಸುತ್ತಿದ್ದಾನೆ. ರಮ್ಮಿ ಆಡಿ ಹಣ ಕಳೆದುಕೊಂಡ...
You cannot copy content of this page

