6
ADVERTISEMENT
ADVERTISEMENT
AchyutKumar

AchyutKumar

Scissors experiment for Pukkatte campaign A picture parade of female students in a garbage truck!

ಪುಕ್ಕಟ್ಟೆ ಪ್ರಚಾರಕ್ಕೆ ಕತ್ತರಿ ಪ್ರಯೋಗ: ತ್ಯಾಜ್ಯ ತುಂಬುವ ತೆರೆದ ವಾಹನದಲ್ಲಿ ವಿದ್ಯಾರ್ಥಿನಿಯರ ಚಿತ್ರ ಮೆರವಣಿಗೆ!

ಯಲ್ಲಾಪುರ ಪಟ್ಟಣದಲ್ಲಿ ಅಳವಡಿಸಿದ್ದ ಕೆಲ ವಿದ್ಯಾಸಂಸ್ಥೆಯ ಫ್ಲೆಕ್ಸು-ಬ್ಯಾನರುಗಳನ್ನು ಎರಡು ದಿನದ ಹಿಂದೆ ಪಟ್ಟಣ ಪಂಚಾಯತ ತೆರವು ಮಾಡಿದೆ. ತ್ಯಾಜ್ಯ ತುಂಬುವ ತೆರೆದ ವಾಹನದಲ್ಲಿ ವಿದ್ಯಾರ್ಥಿನಿಯರ ಭಾವಚಿತ್ರವಿರುವ ಫ್ಲೆಕ್ಸುಗಳ...

ಕಳ್ಳ ಬಂದ ಕಳ್ಳ: ಗ್ರಾಸೀಂ ಮ್ಯಾನೇಜರ್ ಮನೆಯಲ್ಲಿ ಕೈ ಚಳಕ!

ಕಾರವಾರದ ಬಿಣಗಾದಲ್ಲಿರುವ ಗ್ರಾಸಿಮ್ ಇಂಡಸ್ಟ್ರಿ ಮ್ಯಾನೇಜರ್ ಮನೆಯಲ್ಲಿ ಕಳ್ಳತನ ನಡೆದಿದೆ. ಇಂಡಸ್ಟ್ರಿಯಲ್ಲಿ ಲ್ಯಾಬ್ ಮ್ಯಾನೆಜರ್ ಆಗಿರುವ ನರಸಿಂಗ್ ಆಚಾರಿ ಬಂಗಾರದ ಆಭರಣ ಹಾಗೂ ಇನ್ನಿತರ ವಸ್ತುಗಳನ್ನು ಕಳೆದುಕೊಂಡಿದ್ದಾರೆ....

Obstruction of police duty Police arrest police officer without releasing him!

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪೊಲೀಸಪ್ಪನನ್ನು ಬಿಡದೇ ಬಂಧಿಸಿದ ಪೊಲೀಸರು!

ದೊಡ್ಡದಾಗಿ ಧ್ವನಿವರ್ಧಕ ಹಚ್ಚುವ ವಿಷಯದಲ್ಲಿ ಪೊಲೀಸರ ಜೊತೆ ಜಗಳ ಮಾಡಿ ಹೊಡೆದಾಟ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತನ ಮೂವರು ಸಹಚರರಿಗೂ ಜೈಲಿನ...

ಪ್ರವಾಸಿ ಬೋಟಿನವರ ರಂಪಾಟ: ಅಮಾಯಕ ಚಾಲಕನಿಗೆ ಥಳಿತ!

ಹೊನ್ನಾವರದ ಕಾಂಡ್ಲಾವನ ವೀಕ್ಷಣೆಗೆ ಪ್ರವಾಸಿಗರನ್ನು ಕರೆದಂತೆ ಚಾಲಕರೊಬ್ಬರಿಗೆ ಅಲ್ಲಿ ಬೋಟು ನಡೆಸುವ ಏಳೆಂಟು ಜನ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. `ಕಾರಿನಲ್ಲಿ ಬಂದ ಪ್ರವಾಸಿಗರು ತಮ್ಮ ಬೋಟಿಗೆ ಬರಲಿಲ್ಲ'...

ಅಕ್ಕಿ ಲಾರಿಯಿಂದ ಬಿದ್ದ ಚಾಲಕ ಸಾವು!

ಕಾರವಾರದ ಬಳಿ ಅಕ್ಕಿ ಒಯ್ಯುತ್ತಿದ್ದ ಲಾರಿಯಿಂದ ನೆಲಕ್ಕೆ ಬಿದ್ದ ಚಾಲಕ ಸಾವನಪ್ಪಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ. ತೆಲಂಗಾಣದ ಬೊಡ್ಡುಪಳ್ಳಿ ಯಾದಗಿರಿ (45) ಎಂಬಾತರು ತಮ್ಮ ಲಾರಿಗೆ ವಿ...

Religion Politics Prasad's response to Ganesha's words!

ಧರ್ಮ ರಾಜಕಾರಣ: ಗಣೇಶನ ಮಾತಿಗೆ ಪ್ರಸಾದನ ತಿರುಗೇಟು!

`ಸೌಗತ ಎ ಮೋದಿ' ಕಿಟ್ ವಿಷಯ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ಕಚ್ಚಾಟಕ್ಕೆ ವೇದಿಕೆಯಾಗಿದೆ. ಯಲ್ಲಾಪುರದ ಕಾಂಗ್ರೆಸ್ ಯುವಮೋರ್ಚಾ ಗಣೇಶ ಹೆಗಡೆ ನೀಡಿದ ಹೇಳಿಕೆಗೆ ಬಿಜೆಪಿ ತಾಲೂಕಾ...

A human being terrified by a monkey!

ಕೋತಿ ಕಾಟಕ್ಕೆ ನಲುಗಿದ ಮಾನವ!

ದಾಂಡೇಲಿ ಇಐಎಸ್ ಆಸ್ಪತ್ರೆ ಬಳಿ ಕೋತಿಗಳ ಕಾಟ ಹೆಚ್ಚಾಗಿದೆ. ಆಸ್ಪತ್ರೆ ಆವರಣದಲ್ಲಿದ್ದ ಕಾರ್ಮಿಕರೊಬ್ಬರ ಮೇಲೆ ಭಾನುವಾರ ಕೋತಿ ದಾಳಿ ನಡೆಸಿದೆ. ಕೋತಿ ಕಚ್ಚಿದ್ದರಿಂದ ಕಾಲಿಗೆ ಗಾಯ ಮಾಡಿಕೊಂಡ...

Nandini's price is expensive Congress President welcomes price hike!

ನಂದಿನಿ ದರ ದುಬಾರಿ: ಬೆಲೆ ಏರಿಕೆಯನ್ನೂ ಸ್ವಾಗತಿಸಿದ ಕಾಂಗ್ರೆಸ್ ಅಧ್ಯಕ್ಷ!

`ಹುಲ್ಲು, ಹಿಂಡಿ, ಹತ್ತಿಕಾಳು ಸೇರಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ಸರ್ಕಾರ ಹಾಲಿನ ದರವನ್ನು ಏರಿಸಿದೆ. ರೈತರು ಇದನ್ನು ವಿರೋಧಿಸುವ ಬದಲು ಸ್ವಾಗತಿಸಬೇಕು' ಎಂದು ಹಾಲು ಉತ್ಪಾದಕರು...

Forest rights Hearing in Supreme Court on April 2

ಅರಣ್ಯ ಹಕ್ಕು: ಏಪ್ರಿಲ್ 2ಕ್ಕೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ

ಅನಧಿಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟಿಗೆ ದಾಖಲಿಸಿದ ಅರ್ಜಿ ಏಪ್ರಿಲ್ 2ಕ್ಕೆ ವಿಚಾರಣೆಗೆ ಬಂದಿದೆ. ಆ ದಿನ ಹೋರಾಟಗರರ ವೇದಿಕೆಯು ಅರಣ್ಯ ಭೂಮಿ...

ಹಳ್ಳದ ಮೀನು: ವೃದ್ಧನನ್ನು ಬಲಿ ಪಡೆದ ಮತ್ಸ್ಯ ಬಲೆ!

ಅಂಕೋಲಾದ ಪೂಜಗೇರಿಯಲ್ಲಿ ಮೀನು ಹಿಡಿಯಲು ಹಳ್ಳಕ್ಕೆ ತೆರಳಿದ್ದ ಚೋಳ್ಳಯ್ಯ ಖಾರ್ವಿ ಮೀನು ಬಲೆಯೊಂದಿಗೆ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ. ನೀರಿನಲ್ಲಿ ಬಿದ್ದು ಅಸ್ವಸ್ಥರಗೊಂಡ ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ...

Page 66 of 504 1 65 66 67 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page