6
ADVERTISEMENT
ADVERTISEMENT
AchyutKumar

AchyutKumar

ಮಟ್ಕಾ ಹಾವಳಿ | ಶಿರಸಿ-ಕಾರವಾರದಲ್ಲಿ ಮುಂದುವರೆದ ದಾಳಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಹಾವಳಿ ಮತ್ತೆ ಮುಂದುವರೆದಿದೆ. ಕಾರವಾರ ಪಾದ್ರಿಭಾಗದ ಚಂದ್ರು ನಾಯ್ಕ ಹಾಗೂ ಶಿರಸಿಯ ಸುಲೇಮಾನ ಗಡ್ಡಿ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ...

ಬೈಕಿಗೆ ಪೆಟ್ರೋಲ್ ಹಾಕುವ ವಿಷಯ: ಹೊಡೆದಾಟ!

ಪೆಟ್ರೋಲ್ ಹಾಕಿಸುವುದಕ್ಕಾಗಿ ಸಾಲಿನಲ್ಲಿ ನಿಂತಿದ್ದ ಮಂಜುನಾಥ ಹೊನ್ನಳ್ಳಿ ಎಂಬಾತರಿಗೆ ಇಬ್ಬರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಥಳಿಸಿದವರ ಹೆಸರು-ವಿಳಾಸ ಪತ್ತೆಯಾಗಿಲ್ಲ! ಕಲಘಟಕಿ ಚಾಲಕ ಮಂಜುನಾಥ ಹೊನ್ನಳಿ ಜನವರಿ 16ರ ಸಂಜೆ...

ರಾಮತೀರ್ಥ | ನೀರು ಬತ್ತಿಲ್ಲ.. ಪತ್ರಿಕಾ ವರದಿ ಸತ್ಯವಲ್ಲ!

ಪುರಾಣ ಪ್ರಸಿದ್ಧ ಗೋಕರ್ಣದ ರಾಮತೀರ್ಥದ ನೀರು ಬತ್ತಿರುವ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು, ಇದು ಸತ್ಯವಲ್ಲ! ಕಳೆದ ಮಳೆಗಾಲದ ಅವಧಿಯಲ್ಲಿ ರಾಮತೀರ್ಥದ ಬಳಿ ಗುಡ್ಡ ಕುಸಿತ...

ಊರಿನವರ ಸಾಹಸ: ಬೋನಿಗೆ ಬಿದ್ದ ಮರಿ ಚಿರತೆ!

ಕಳೆದ ಎರಡು ತಿಂಗಳಿನಿoದ ಹೊನ್ನಾವರದ ವಂದಿಗೆ ಜಡ್ಡಿಗದ್ದೆ ಭಾಗದಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ. ಊರಿನವರು ತಿಂಗಳುಗಳ ಕಾಲ ಚಿರತೆ ಸೆರೆಹಿಡಿಯುವ ಸಾಹಸ...

ಪದೋನ್ನತಿಪಡೆದ ನೌಕರನಿಗೆ ತಾಮ್ರದ ಕೊಡ ಉಡುಗರೆ!

ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಪದೋನ್ನತಿ ಪಡೆದು ಬೇರೆಡೆ ವರ್ಗವಾಗಿರುವ ರಾಜೇಂದ್ರ ನಾಯ್ಕ ಅವರಿಗೆ ಅವರ ಸಹದ್ಯೋಗಿಗಳು ಸನ್ಮಾನಿಸಿದ್ದು, ಈ ವೇಳೆ ಶಿಕ್ಷಕರೊಬ್ಬರು ತಾಮ್ರದ ಕೊಡವನ್ನು ಉಡುಗರೆಯಾಗಿ...

`ಜಿಲ್ಲಾಕೇಂದ್ರಕ್ಕೆ ಯಲ್ಲಾಪುರವೇ ಸೂಕ್ತ’

`ಆಡಳಿತ ಅನುಕೂಲಕ್ಕಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಭಾಗ ಮಾಡುವುದಾದರೆ ಮದ್ಯವರ್ತಿ ಸ್ಥಳವಾದ ಯಲ್ಲಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿಸಿದರೆ ಎಲ್ಲಾ ತಾಲೂಕಿನವರಿಗೂ ಅನುಕೂಲ' ಎಂದು ನಾಗರಿಕ ವೇದಿಕೆ ಅಧ್ಯಕ್ಷ...

ರಾಜಕಾರಣಕ್ಕೂ ಜೈ.. ಯಕ್ಷಗಾನಕ್ಕೂ ಸೈ: ಮಂಥರೆಯಾಗಿ ಮನಗೆದ್ದ ಆ ಕಾಲದ ಮನ್ಮಥೆ!

ಚಿತ್ರನಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವೆ ಉಮಾಶ್ರೀ ಅವರು ತಮ್ಮ 67ನೇ ವಯಸ್ಸಿನಲ್ಲಿ ಯಕ್ಷಗಾನ ರಂಗ ಪ್ರವೇಶ ಮಾಡಿದ್ದು, ಶುಕ್ರವಾರ ರಾತ್ರಿ ಹೊನ್ನಾವರದಲ್ಲಿ ನಡೆದ...

ಸೈಬರ್ ಕ್ರೈಂ | ಮೊಬೈಲ್ ಹ್ಯಾಕ್ ಆಗುವುದು ಹೇಗೆ? ಹ್ಯಾಕ್ ಆದ ನಂತರ ಮಾಡಬೇಕಾಗಿದ್ದೇನು?

ಅಪರಿಚಿತ APL ಫೈಲುಗಳನ್ನು ಕ್ಲಿಕ್ಕಿಸುವುದರಿಂದ ಮೊಬೈಲ್ ಹ್ಯಾಕ್ ಆಗುತ್ತಿದ್ದು, ಸುರಕ್ಷತಾ ಕ್ರಮಗಳ ಬಗ್ಗೆ ಉತ್ತರ ಕನ್ನಡ CEN ಪೊಲೀಸ್ ಠಾಣೆಯ DYSP ಬಿ ಅಶ್ವಿನಿ ಅವರು ವಿವರವಾಗಿ...

ಜಾತ್ರೆಯಲ್ಲಿ ಪೊಲಿ ಹುಡುಗರ ಕಾಟ: ಪ್ರಶ್ನಿಸಿದವನ ಕಿವಿ ಕಚ್ಚಿ ಪರಾರಿಯಾದ ಪರ ಪತ್ನಿ ಪೀಡಕ!

ಜಾತ್ರೆಗೆ ಬಂದ ಮಹಿಳೆಯನ್ನು ಹಿಂಬಾಲಿಸಿದವನನ್ನು ಪ್ರಶ್ನಿಸಿದ ಕಾರಣ ಮುಂಡಗೋಡು ಸಾಲಗಾಂವ್ ಜಾತ್ರೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಜನವರಿ 15ರ ರಾತ್ರಿ ಸಾಲಗಾಂವ್ ಜಾತ್ರೆ ನಡೆಯುತ್ತಿತ್ತು....

Page 154 of 503 1 153 154 155 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page