6
ADVERTISEMENT
ADVERTISEMENT
AchyutKumar

AchyutKumar

ಮೂವರ ಜೀವ ಕಾಪಾಡಿದ ಮೀನುಗಾರ ಮಕ್ಕಳು!

ಹೊನ್ನಾವರ: ಮೋಜು-ಮಸ್ತಿಯಲ್ಲಿ ತೊಡಗಿದ್ದ ಮೂವರು ಹುಡುಗಿಯರು ಅಪಾಯಕ್ಕೆ ಸಿಲುಕಿದ್ದು ಸಾಹಸಿ ಮೀನುಗಾರರು ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಭಾನುವಾರ ಹುಬ್ಬಳ್ಳಿಯ ಐವರು ಸ್ನೇಹಿತೆಯರು ಹೊನ್ನಾವರದ ಇಕೋ ಬೀಚಿಗೆ...

ಕಾಳಮ್ಮ ದೇವಿ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ

ಯಲ್ಲಾಪುರ: ಕಾಳಮ್ಮನಗರದ ಕಾಳಮ್ಮ ದೇವಿ ದೇವಾಲಯದಲ್ಲಿ ನ 29ರ ಶುಕ್ರವಾರ ಕಾರ್ತಿಕ ದೀಪೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ಆ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶುಕ್ರವಾರ...

ರಮೇಶ-ದಿನೇಶನ ನ್ಯಾನ್ಯೋ ಪ್ರವಾಸ: ಕನ್ಯೆ ಹುಡುಕಾಟಕ್ಕೆ ಹೊರಟವ ಕೈಲಾಸಕ್ಕೆ!

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಕಾರು ಚಲಾಯಿಸುತ್ತಿದ್ದ ರಮೇಶ ನಾಯ್ಕ ಸಾವನಪ್ಪಿದ್ದಾರೆ. ಹೊನ್ನಾವರ ಅರೆಯಂಗಡಿ ಮೂಲದ ರಮೇಶ ಶಿವಾನಂದ ನಾಯ್ಕ...

A yoga teacher by name: What he did was intoxicating!

ಮಾದಕ ವ್ಯಸನ ಸೇವಿಸಿದ ಮೆಕಾನಿಕ್: ಜೊತೆಗಿದ್ದ ಕೂಲಿಗೂ ಗಾಂಜಾ ಚಟ!

ಯಲ್ಲಾಪುರ: ಲಿಂಗನಕೊಪ್ಪ ಕ್ರಾಸಿನ ಬಳಿ ಮಾದಕ ವ್ಯಸನ ಸೇವಿಸುತ್ತಿದ್ದ ಇಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನ 23ರಂದು ಸಂಜೆ 6.45ಕ್ಕೆ ಆರತಿಬೈಲಿನ ಮೆಕಾನಿಕ್ ಗುರುಪ್ರಸಾದ ಇಂಗಳಗಿ (20) ಹಾಗೂ...

ಕೈಗಾ | ಮತ್ತೊಂದು ಬಸ್ಸಿಗೆ ಹೊಗೆ!

ಕಾರವಾರ: ಕೈಗಾ ಅಣು ವಿದ್ಯುತ್ ಘಟಕಕ್ಕೆ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ಸು ನವೆಂಬರ್ 8ರಂದು ಅಗ್ನಿಗಾಹುತಿಯಾಗಿದ್ದು, ಇದೀಗ ಇನ್ನೊಂದು ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಶನಿವಾರ ಸಂಜೆ ವೇಳೆ ಕೈಗಾ...

ಅರಣ್ಯ ಇಲಾಖೆ ಉದ್ಯಾನ: ಕಾಸು ಕೊಟ್ಟು ಕಸ ನೋಡಿ!

ಭಟ್ಕಳ: ಮುರುಡೇಶ್ವರ ದೇವಾಲಯ ಬಳಿಯ ಸಾಲುಮರದ ತಿಮ್ಮಕ್ಕ ಉದ್ಯಾನವನ ಹಾಳು ಬಿದ್ದಿದೆ. ಅದಾಗಿಯೂ ಉದ್ಯಾನವನ ಪ್ರವೇಶಕ್ಕೆ ಅರಣ್ಯ ಇಲಾಖೆ 20ರೂ ಹಣ ಪಡೆಯುತ್ತಿದೆ! ಪ್ರವೇಶದ್ವಾರದಲ್ಲಿಯೇ ಕೂರುವ ಗುತ್ತಿಗೆ...

ಬೈಕಿಗೆ ಗುದ್ದಿದ ಬಸ್ಸು: ದಂಪತಿಗೆ ಪೆಟ್ಟು

ಹೊನ್ನಾವರ: ಬೈಕಿನಲ್ಲಿ ಸಂಚರಿಸುತ್ತಿದ್ದವರಿಗೆ ಕೆಎಸ್‌ಆರ್‌ಟಿಸಿ ಬಸ್ಸು ಗುದ್ದಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗೆ ಮಂಕಿಯ ಉದಯ ಮಾಬ್ಲು ನಾಯ್ಕ ಹಾಗೂ ವಿಜಯಾ ಉದಯ ನಾಯ್ಕ ರಾಷ್ಟ್ರೀಯ...

ಕಾರವಾರ ಬಸ್ ನಿಲ್ದಾಣ | ಇಲ್ಲಿ ಬೈಕ್ ಕದಿಯುವುದು ಚಪ್ಪಲಿ ಎಗರಿಸುವುದಕ್ಕಿಂತಲೂ ಸಲೀಸು!

ಕಾರವಾರ: ನಿವೃತ್ತ ಸರ್ಕಾರಿ ನೌಕರ ವಿಷ್ಣು ರಾಣೆ ಅವರ ಬೈಕ್ ಕಳ್ಳತನವಾಗಿದೆ. ನಂದನಗದ್ದಾದ ಟೀಚರ್ಸ ಕಾಲೋನಿಯ ವಿಷ್ಣು ವಿಶ್ವನಾಥ ರಾಣೆ (66) ಅವರು ನ 21ರಂದು ಬೆಳಗ್ಗೆ...

ಸಾವಿಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿನಿ

ಹಳಿಯಾಳ: ಭಜಂತ್ರಿಗಲ್ಲಿಯ ಕಾಶವ್ವ ವಡ್ಡರ್ (20) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಶವ್ವ ವಡ್ಡರ್ ಹುಬ್ಬಳ್ಳಿಯಲ್ಲಿ ನರ್ಸಿಂಗ್ ಓದುತ್ತಿದ್ದರು. ಅತ್ಯಂತ  ಸೂಕ್ಷ್ಮ ಸ್ವಭಾವದವರಾಗಿದ್ದ ಅವರು ಸಣ್ಣ ಪ್ರಮಾಣದಲ್ಲಿ ನಿಂದಿಸಿದರೂ ನೊಂದುಕೊಳ್ಳುತ್ತಿದ್ದರು. ನ...

ಕೈಗಾ: ಅಣು ವಿಜ್ಞಾನಿಯ ತಾಯಿ ನಿಗೂಢ ನಾಪತ್ತೆ

ಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ವಿಜ್ಞಾನಿ ವಿನಾಯಕ ಪ್ರಸಾದ ಅವರ ತಾಯಿ ನಿಗೂಢವಾಗಿ ಕಾಣೆಯಾಗಿದ್ದಾರೆ. ವಿನಾಯಕ ಪ್ರಸಾದ ಅವರ ತಾಯಿ ದೇವರಮ್ಮ ಅವರು ಶಾಲೆಯಲ್ಲಿ ಮುಖ್ಯ...

Page 234 of 503 1 233 234 235 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page