ಬೆಲ್ತರಗದ್ದೆಯಲ್ಲಿ ಮಹಿಳೆ ಸಾವು ಹಸಿವಿನಿಂದಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
ಯಲ್ಲಾಪುರ ತಾಲೂಕಿನ ಆನಗೋಡ ಬೆಲ್ತರಗದ್ದೆಯಲ್ಲಿ ಲಕ್ಷ್ಮೀ ಸಿದ್ದಿ ವೈಯಕ್ತಿಕವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿಗೆ ಶರಣಾಗಿದ್ದಾರೆ ಹೊರತು, ಹಸಿವಿನ ಕಾರಣದಿಂದಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ಸ್ಪಷ್ಟಪಡಿಸಿದ್ದಾರೆ. ಕಳೆದ ಆ.2...