6
ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಾರಾಯಣ ಗುನಗಿ ಮೂರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ನಿವೃತ್ತಿ ನಂತರವೂ ಅವರು ಉತ್ಸಾಹದಿಂದ ಸಾವಯವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ....
Read moreಮುಂಗಾರು ಚುರುಕುಗೊಂಡoತೆ ಜಿಲ್ಲೆಯ ಸಣ್ಣಪುಟ್ಟ ಜಲಪಾತಗಳೆಲ್ಲವೂ ಮರುಜೀವ ಪಡೆದಿವೆ. ಕಾರವಾರದ ನಾಗರಮುಡಿ ಜಲಧಾರೆಯೂ ಪ್ರವಾಸಿಗರ ಕೇಂದ್ರವಾಗಿದೆ. ಬೆಟ್ಟಗುಡ್ಡಗಳಿoದ ಹರಿದು ಬರುವ ನೀರಹನಿ ಕಲ್ಬಂಡೆಯoಚಿನಲ್ಲಿ ಅಪ್ಪಳಿಸುತ್ತಿದ್ದು, ಇಲ್ಲಿನ ಸಿಂಗಾರ...
Read moreಯಲ್ಲಾಪುರದ ನಂದೂಳ್ಳಿಯಲ್ಲಿ ಕಲಿಯುವ ಮಕ್ಕಳು ತಮ್ಮ ಜನ್ಮದಿನದಂದು ಪಾಲಕರ ಜೊತೆ ಶಾಲೆಗೆ ಬರಬೇಕು. ಬರುವಾಗ ಗಿಡವೊಂದನ್ನು ತಂದು, ಅದನ್ನು ನೆಟ್ಟು ನೀರುಣಿಸಬೇಕು! ಮಕ್ಕಳಲ್ಲಿ ಸಂಸ್ಕಾರ ಹಾಗೂ ಪರಿಸರ...
Read moreಕಾರವಾರದಲ್ಲಿ ಶಿಕ್ಷಕರಾಗಿರುವ ಅನಿಲ ಮಡಿವಾಳ ಹೊತ್ತಿನ ಊಟ ಬೇಕಾದರೂ ಬಿಡಲು ಸಿದ್ಧ. ಆದರೆ, ಚಿತ್ರ ಬಿಡಿಸುವುದನ್ನು ಮಾತ್ರ ಬಿಡಲಾರರು. ತಮ್ಮೊಳಗಿನ ಕಲೆಯನ್ನು ಅವರು ಅಷ್ಟರ ಮಟ್ಟಿಗೆ ಪ್ರೀತಿಸುತ್ತಾರೆ....
Read moreಪಶ್ಚಿಮಘಟ್ಟದ ಕಾಡನ್ನು ಹೊದ್ದು ಹಸರಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳಿಗೇನೂ ಬರವಿಲ್ಲ. ಇಲ್ಲಿನ ಯಾವ ದಿಕ್ಕಿಗೆ ಹೋದರೂ ಒಂದಿಲ್ಲ ಒಂದು ಜಲಪಾತ ಸ್ವಾಗತಿಸುತ್ತದೆ. ನದಿ, ತೊರೆ, ಹಳ್ಳಗಳನ್ನು...
Read moreವಿದ್ಯೆ ಕಲಿಯುವ ವಯಸ್ಸಿನಲ್ಲಿ ಹವ್ಯಾಸಕ್ಕೆ ಕಲಿತ ಪಂಚವಾದ್ಯಗಳು ನಾಲ್ವರ ಬದುಕಿಗೆ ದಾರಿ ತೋರಿದೆ. ಸಂಸಾರದ ನೊಗ ಹೊತ್ತಿದ್ದ ತಂದೆಯ ಅಗಲಿಕೆಯ ಬಳಿಕ ಅತಂತ್ರರಾಗಿದ್ದ ಮಕ್ಕಳು ಹೊಟ್ಟೆಪಾಡಿಗಾಗಿ ವಾದ್ಯ...
Read moreಪ್ರಕೃತಿಯಿಂದ ತಮ್ಮ ಬದುಕಿಗೆ ಬೇಕಾಗುವ ಎಲ್ಲಾ ಸದುಪಯೋಗಗಳನ್ನು ಪಡೆದುಕೊಳ್ಳುವ ಮನುಜ `ಸಾಮ್ರಾಜ್ಯದಲ್ಲಿ ತಾನು ಮಾತ್ರ ಬದುಕುವವನು, ಉಳಿದ ಜೀವಿಗಳೆಲ್ಲವೂ ಲೆಕ್ಕಕ್ಕಿಲ್ಲ' ಎಂಬoತೆ ವರ್ತಿಸುತ್ತಿರುವುದು ಈ ಇಳೆಯ ನೆಮ್ಮದಿಗೆ...
Read moreಯಲ್ಲಾಪುರದ ನಂದೂಳ್ಳಿಯ ಮಹಾಬಲೇಶ್ವರ ಭಟ್ಟ ಹೇಳಿಕೊಳ್ಳುವಷ್ಟು ಸಿರವಂತರಲ್ಲ. ಆದರೂ, ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸಬೇಕು ಎಂಬ ಮನಸಿದ್ದವರು. ಹೀಗಾಗಿ ಆಗಾಗ ಒಂದೊoದು ಸೇವಾ ಚಟುವಟಿಕೆಗಳನ್ನು...
Read moreಅಡಿಕೆ ಮರ ಏರುವ ಕೆಲಸ ಮಾಡುತ್ತಿದ್ದ ಭರತನಳ್ಳಿಯ ದೀನು ಮರಾಠಿ ಮರದಿಂದ ಬಿದ್ದು ಆ ವೃತ್ತಿ ತೊರೆಯುವಂತಾಗಿದ್ದು, ಮೂರು ವರ್ಷದ ಹಿಂದೆ ಅವರು ಪ್ರೀತಿಯಿಂದ ಆರೈಕೆ ಮಾಡಿದ್ದ...
Read moreಮಳೆ ಸುರಿದರೆ ಪಶ್ಚಿಮ ಘಟ್ಟದ ಅಡವಿಯ ಮಡಿಲಲ್ಲಿ ಉಗಮವಾಗುವ ನದಿ ಮೂಲಗಳ ಜಲನಾಡಿಗಳು ತುಂಬಿ ಹರಿಯುತ್ತವೆ. ಗಿರಿಯ ಕಣಿವೆ ಕಂದರಗಳಲ್ಲಿ ಜಲಪಾತಗಳಾಗಿ ಧುಮ್ಮಿಕ್ಕಿ ಹರಿಯುತ್ತಾ ವಯ್ಯಾರದ ಬಳುಕಿನೊಂದಿಗೆ...
Read moreYou cannot copy content of this page