6

ಲೇಖನ

ಮೂರು ದಶಕ ಪಾಠ ಮಾಡಿದ ಶಿಕ್ಷಕ ಇದೀಗ 3 ಎಕರೆಯ ಸಾವಯವ ಕೃಷಿಕ!

ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಾರಾಯಣ ಗುನಗಿ ಮೂರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ನಿವೃತ್ತಿ ನಂತರವೂ ಅವರು ಉತ್ಸಾಹದಿಂದ ಸಾವಯವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ....

Read more

ಕಾರವಾರದ ಕಣ್ಮಣಿ ಈ ನಾಗರಮುಡಿ!

ಮುಂಗಾರು ಚುರುಕುಗೊಂಡoತೆ ಜಿಲ್ಲೆಯ ಸಣ್ಣಪುಟ್ಟ ಜಲಪಾತಗಳೆಲ್ಲವೂ ಮರುಜೀವ ಪಡೆದಿವೆ. ಕಾರವಾರದ ನಾಗರಮುಡಿ ಜಲಧಾರೆಯೂ ಪ್ರವಾಸಿಗರ ಕೇಂದ್ರವಾಗಿದೆ. ಬೆಟ್ಟಗುಡ್ಡಗಳಿoದ ಹರಿದು ಬರುವ ನೀರಹನಿ ಕಲ್ಬಂಡೆಯoಚಿನಲ್ಲಿ ಅಪ್ಪಳಿಸುತ್ತಿದ್ದು, ಇಲ್ಲಿನ ಸಿಂಗಾರ...

Read more

ಸರ್ಕಾರಿ ಶಾಲೆಯಲ್ಲಿ ಹೊಸ ಆಯಾಮ: ಮಕ್ಕಳ ಜನ್ಮದಿನಕ್ಕೆ ಗಿಡ ನೆಡುವ ಪಾಲಕರು!

ಯಲ್ಲಾಪುರದ ನಂದೂಳ್ಳಿಯಲ್ಲಿ ಕಲಿಯುವ ಮಕ್ಕಳು ತಮ್ಮ ಜನ್ಮದಿನದಂದು ಪಾಲಕರ ಜೊತೆ ಶಾಲೆಗೆ ಬರಬೇಕು. ಬರುವಾಗ ಗಿಡವೊಂದನ್ನು ತಂದು, ಅದನ್ನು ನೆಟ್ಟು ನೀರುಣಿಸಬೇಕು! ಮಕ್ಕಳಲ್ಲಿ ಸಂಸ್ಕಾರ ಹಾಗೂ ಪರಿಸರ...

Read more

ಕಲಾ ಜಗತ್ತಿಗೆ ಚುರುಕು ಶಿಕ್ಷಕನ ಕೊಡುಗೆ ಅಪಾರ

ಕಾರವಾರದಲ್ಲಿ ಶಿಕ್ಷಕರಾಗಿರುವ ಅನಿಲ ಮಡಿವಾಳ ಹೊತ್ತಿನ ಊಟ ಬೇಕಾದರೂ ಬಿಡಲು ಸಿದ್ಧ. ಆದರೆ, ಚಿತ್ರ ಬಿಡಿಸುವುದನ್ನು ಮಾತ್ರ ಬಿಡಲಾರರು. ತಮ್ಮೊಳಗಿನ ಕಲೆಯನ್ನು ಅವರು ಅಷ್ಟರ ಮಟ್ಟಿಗೆ ಪ್ರೀತಿಸುತ್ತಾರೆ....

Read more

ಮಳೆಗಾಲದ ಮಾನಿನಿ ಈ ಗೋಲಾರಿ ಜಲಪಾತ!

ಪಶ್ಚಿಮಘಟ್ಟದ ಕಾಡನ್ನು ಹೊದ್ದು ಹಸರಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳಿಗೇನೂ ಬರವಿಲ್ಲ. ಇಲ್ಲಿನ ಯಾವ ದಿಕ್ಕಿಗೆ ಹೋದರೂ ಒಂದಿಲ್ಲ ಒಂದು ಜಲಪಾತ ಸ್ವಾಗತಿಸುತ್ತದೆ. ನದಿ, ತೊರೆ, ಹಳ್ಳಗಳನ್ನು...

Read more

ಬದುಕಿಗೆ ಬಣ್ಣ ನೀಡಿದ ಪಂಚವಾದ್ಯ..

ವಿದ್ಯೆ ಕಲಿಯುವ ವಯಸ್ಸಿನಲ್ಲಿ ಹವ್ಯಾಸಕ್ಕೆ ಕಲಿತ ಪಂಚವಾದ್ಯಗಳು ನಾಲ್ವರ ಬದುಕಿಗೆ ದಾರಿ ತೋರಿದೆ. ಸಂಸಾರದ ನೊಗ ಹೊತ್ತಿದ್ದ ತಂದೆಯ ಅಗಲಿಕೆಯ ಬಳಿಕ ಅತಂತ್ರರಾಗಿದ್ದ ಮಕ್ಕಳು ಹೊಟ್ಟೆಪಾಡಿಗಾಗಿ ವಾದ್ಯ...

Read more

ಹಕ್ಕಿಗಳಿಗೆ ಇಲ್ಲ ಗೂಡು ಕಟ್ಟಲು ತಾಣ…?!?

ಪ್ರಕೃತಿಯಿಂದ ತಮ್ಮ ಬದುಕಿಗೆ ಬೇಕಾಗುವ ಎಲ್ಲಾ ಸದುಪಯೋಗಗಳನ್ನು ಪಡೆದುಕೊಳ್ಳುವ ಮನುಜ `ಸಾಮ್ರಾಜ್ಯದಲ್ಲಿ ತಾನು ಮಾತ್ರ ಬದುಕುವವನು, ಉಳಿದ ಜೀವಿಗಳೆಲ್ಲವೂ ಲೆಕ್ಕಕ್ಕಿಲ್ಲ' ಎಂಬoತೆ ವರ್ತಿಸುತ್ತಿರುವುದು ಈ ಇಳೆಯ ನೆಮ್ಮದಿಗೆ...

Read more

ಶೈಕ್ಷಣಿಕ ಕೊಡುಗೆ’ಗೆ ಮಾಚಣ್ಣ ಮೇಲುಗೈ

ಯಲ್ಲಾಪುರದ ನಂದೂಳ್ಳಿಯ ಮಹಾಬಲೇಶ್ವರ ಭಟ್ಟ ಹೇಳಿಕೊಳ್ಳುವಷ್ಟು ಸಿರವಂತರಲ್ಲ. ಆದರೂ, ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸಬೇಕು ಎಂಬ ಮನಸಿದ್ದವರು. ಹೀಗಾಗಿ ಆಗಾಗ ಒಂದೊoದು ಸೇವಾ ಚಟುವಟಿಕೆಗಳನ್ನು...

Read more

ಗಿರಿ – ಬನದ ಜಲದೊಡಲಿನ ಮಡಿಲೆಂದರೆ……

ಮಳೆ ಸುರಿದರೆ ಪಶ್ಚಿಮ ಘಟ್ಟದ ಅಡವಿಯ ಮಡಿಲಲ್ಲಿ ಉಗಮವಾಗುವ ನದಿ ಮೂಲಗಳ ಜಲನಾಡಿಗಳು ತುಂಬಿ ಹರಿಯುತ್ತವೆ. ಗಿರಿಯ ಕಣಿವೆ ಕಂದರಗಳಲ್ಲಿ ಜಲಪಾತಗಳಾಗಿ ಧುಮ್ಮಿಕ್ಕಿ ಹರಿಯುತ್ತಾ ವಯ್ಯಾರದ ಬಳುಕಿನೊಂದಿಗೆ...

Read more
Page 11 of 14 1 10 11 12 14

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page