6

ವಿಡಿಯೋ

ಮಕ್ಕಳ ಜೊತೆ ಕುಣಿದ ಶಿಕ್ಷಿಕಿ: ಸರ್ಕಾರಿ ಶಾಲೆ ಮಕ್ಕಳು ನಾವು!

ಅಂಕೋಲಾ: 36 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿರುವ ಮಾಲಿನಿ ನಾಯಕ ಮಕ್ಕಳೊಂದಿಗೆ ಬೆರತು ಪಾಠ ಮಾಡುತ್ತಾರೆ. ನಿತ್ಯ ಪಾಠದ ಜೊತೆ ಮಕ್ಕಳಿಗೆ ಅವರು ಜಾನಪದ ಗೀತೆಗಳನ್ನು ಕಲಿಸುತ್ತಾರೆ. ಸ್ವತಃ...

Read more

ನಿವೃತ್ತಿ ಅಂಚಿನಲ್ಲಿರುವವರಿಗೆ ಈ ಇಲಾಖೆ: ಹಿರಿಯ ನಾಗರಿಕರ ಸೇವೆಗಿಲ್ಲ ನಿರ್ಧಿಷ್ಟ ಅಧಿಕಾರಿ!

ಕಾರವಾರ: ಕಳೆದ ಎಂಟು ವರ್ಷಗಳಿಂದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಗೆ ಪೂರ್ಣಾವಧಿ ಅಧಿಕಾರಿಗಳಿಲ್ಲ. ಆಗಾಗ ನಿವೃತ್ತಿ ಅಂಚಿನಲ್ಲಿರುವವರನ್ನು ಸರ್ಕಾರ ಈ ಇಲಾಖೆಗೆ ನೇಮಿಸುತ್ತಿದ್ದು,...

Read more

ಬೈಕಿಗೆ ಗುದ್ದಿದ ಟಾಟಾಎಸ್: ಸವಾರ ಸಾವು

ಶಿರಸಿ: ಮುಂಡಗೋಡು - ಶಿರಸಿ ರಸ್ತೆ ನಡುವೆ ನಡೆದ ಅಪಘಾತದಲ್ಲಿ ಬಿಸಿಲಕೊಪ್ಪದ ಉಂಡಾಡಿಕಟ್ಟೆ ಬಳಿಯ ರವಿ ಭಟ್ಟ ಎಂಬಾತರು ಸಾವನಪ್ಪಿದ್ದಾರೆ. ಶುಕ್ರವಾರ ಬೆಳಗ್ಗೆ ಮುಂಡಗೋಡಿನಿ0ದ ಶಿರಸಿ ಮಾರ್ಗವಾಗಿ...

Read more

ಅಪರಿಚಿತ ಶವದ ಮೇಲೆ ಹಲವು ಅನುಮಾನ: ಸಾಕ್ಷಿದಾರನ ಮೇಲೆ ಸುಳ್ಳು ದೂರಿನ ಆರೋಪ

ಕುಮಟಾ: `ಎರಡು ವರ್ಷದ ಹಿಂದೆ ಯಾಣದಲ್ಲಿ ಅಪರಿಚಿತ ಶವ ದೊರೆತಿದ್ದು, ಆ ಪ್ರಕರಣವನ್ನು ಎಲ್ಲರೂ ನಿರ್ಲಕ್ಷಿಸಿದ್ದಾರೆ. ಅಪರಿಚಿತ ಶವ ಪ್ರಕರಣ ತನಿಖೆ ನಡೆದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು...

Read more

ನೂತನ ಸಂಸದರಿಗೆ ನವಿಕೃತ ಕಚೇರಿ!

ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯ 2ನೇ ಮಹಡಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಚೇರಿ ತೆರೆಯಲಾಗಿದೆ. ಮಂಗಳವಾರ ಈ ಕಚೇರಿಗೆ ಅವರು ಪ್ರವೇಶಿಸಿದರು. ಕಳೆದ ನಾಲ್ಕು ವರ್ಷಗಳಿಂದ...

Read more

ಅಲ್ಪ ಹಣಕ್ಕೆ ಅಪಾರ ಬಂಗಾರ: ಅಂಗಡಿಕಾರರಿಗೆ ಮೋಸ ಮಾಡುವುದೇ ಅವರ ಕಾಯಕ!

ಶಿರಸಿ: ನಗರದ ಹಲವು ಬಂಗಾರದ ಅಂಗಡಿಗೆ ತೆರಳಿ ಆಭರಣ ಖರೀದಿ ಮಾಡುವುದಾಗಿ ಅಲ್ಪ ಹಣಕ್ಕೆ ಅಪಾರ ಮೌಲ್ಯದ ಚಿನ್ನಾಭರಣ ಪಡೆದು ಪರಾರಿಯಾಗುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ....

Read more

ಶಿರೂರು | ನದಿ ಆಳದಲ್ಲಿ ಸಿಕ್ಕಿತು ಮತ್ತೆರಡು ಮೂಳೆ!

ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾದವರ ಶೋಧ ಕಾರ್ಯ ಗುರುವಾರವೂ ಮುಂದುವರೆದಿದ್ದು, ಬುಧವಾರ ಮತ್ತೆ ಎರಡು ಮೂಳೆ ಸಿಕ್ಕಿದೆ. ಅರ್ಜುನನ ದೇಹ ಸಿಕ್ಕದ ಪ್ರದೇಶಹೊರತುಪಡಿಸಿ ಬೇರೆ ಕಡೆ ಈ...

Read more

ನಿನ್ನೆ ಮೊನ್ನೆಯವರೆಗೂ ಸ್ಮಶಾನ.. ಈಗ ವಸತಿ ನಿವೇಶನ: ಹೆಣಗಳ ಮೇಲೆ ಮನೆ ಕಟ್ಟುವವರ ಕಥೆ ಏನು?!

ಕಾರವಾರ: ಮಾಜಾಳಿ ದಂಡೇಭಾಗ ಮಜರೆಯಲ್ಲಿ ಸ್ಮಶಾನ ಭೂಮಿಗಾಗಿ ಹೋರಾಟ ನಡೆದಿದೆ. ಇಲ್ಲಿನ ಅಂಬಿಗ ಸಮುದಾಯದವರು ತಲೆತಲಾಂತರಗಳಿ0ದ ಸ್ಮಶಾನ ಎಂದು ನಂಬಿದ್ದ ಭೂಮಿ ಇದೀಗ ಖಾಸಗಿ ಎಂದು ಗೊತ್ತಾಗಿದ್ದು,...

Read more

ಬಿಜೆಪಿ ಕಿರಿಕಿರಿಗೆ ಮುಖ್ಯಮಂತ್ರಿ ಪತ್ನಿ ಸುಸ್ತು: ಪದೇ ಪದೇ ಕಾಡಿಸದಂತೆ ಮನವಿ ಮಾಡಿದ ಸಚಿವ!

ಕಾರವಾರ: `ಬಿಜೆಪಿಯವರ ಕಿರಿಕಿರಿ ಸಹಿಸಲಾಗದೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅಮ್ಮನವರು ಎಲ್ಲಾ ಸೈಟುಗಳನ್ನು ಮರಳಿಸಿದ್ದಾರೆ' ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ...

Read more

ಚಾಕಲೇಟ್ ಆಸೆ ತೋರಿಸಿ ಅತ್ಯಾಚಾರ: ಕಾಡಿನ ಕ್ರೂರಿಗೆ ಕಠಿಣ ಶಿಕ್ಷೆ

ಶಿರಸಿ: ಅತ್ಯಾಚಾರಕ್ಕೆ ಒಳಗಾಗಿದ್ದ ಬುದ್ದಿಮಾಂದ್ಯ ಯುವತಿಗೆ ನ್ಯಾಯ ಕೊಡಿಸಲು ಹೋರಾಡಿದ ನ್ಯಾಯವಾದಿ ರಾಜೇಶ್ ಎಂ ಮಳಗಿಕರ್ ಕೊನೆಗೂ ಅತ್ಯಾಚಾರಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವಂತೆ ವಾದ ಮಂಡಿಸಿದರು....

Read more
Page 9 of 29 1 8 9 10 29

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page