6
ADVERTISEMENT

ಸ್ಥಳೀಯ

ಕುಸಿದು ಬಿದ್ದು ಸಾವನಪ್ಪಿದ ಕೈಗಾ ಮಾಜಿ ಉದ್ಯೋಗಿ!

ಕಾರವಾರ: ಊಟ ಮಾಡಿ ಸುಮ್ಮನೆ ಕುಳಿತಿದ್ದ ರಾಜೇಂದ್ರ ರಾಮನಾಥಕರ (60) ದಿಢೀರ್ ಆಗಿ ಸಾವನಪ್ಪಿದ್ದಾರೆ. ರಾಜೇಂದ್ರ ರಾಮನಾಥಕರ್ ಅವರು ಕೈಗಾ ಅಣು ವಿದ್ಯುತ್ ಘಟಕದಲ್ಲಿ ನೌಕರರಾಗಿದ್ದರು. ನಿವೃತ್ತಿ...

Read more

ಪೆಟ್ರೋಲ್ ಕದ್ದವರು ಬೈಕಿಗೆ ಬೆಂಕಿ ಹಚ್ಚಿದರು!

ಶಿರಸಿ: ಮನೆ ಮುಂದೆ ನಿಲ್ಲಿಸಿದ್ದ ಬೈಕಿನ ಪೆಟ್ರೋಲ್ ತೆಗೆದ ದುಷ್ಕರ್ಮಿಗಳು ಆ ಬೈಕಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಮೂಲಕ ವಿಕೃತಿ ಮೆರೆದಿದ್ದಾರೆ. ಶಿರಸಿ ಸೋಂದಾ...

Read more

ಮೀಸೆ ಮೂಡದ ಮಾಣಿಗೂ ಗಾಂಜಾ ಗುಂಗು!

ಶಿರಸಿ: ಮಾರಿಕಾಂಬಾ ನಗರದಲ್ಲಿ ಅಲೆದಾಡುತ್ತಿದ್ದ ಸೋಹನ ಭಂಡಾರಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವಿಸಿರುವುದು ಖಚಿತವಾಗಿದೆ. ಗುರುವಾರ ಬೆಳಗ್ಗೆ ಸೋಹನ ಭಂಡಾರಿ ಮಾರಿಕಾಂಬಾ ನಗರದಲ್ಲಿ...

Read more

ಕೃಷಿಕ ಸಮಾಜಕ್ಕೆ ನಾರಾಯಣ ಹೆಗಡೆ ಅಧ್ಯಕ್ಷ!

ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಕರಿಕಲ್ ನಾರಾಯಣ ಹೆಗಡೆ ಅಧ್ಯಕ್ಷರಾಗಿದ್ದಾರೆ. ಗುರುವಾರ ಕೃಷಿ ಇಲಾಖೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ನೂತನ ಪದಾಧಿಕಾರಿಗಳ...

Read more

ಇನ್ನೂ ಬಾರದ ಬೆಳೆವಿಮೆ ಪರಿಹಾರ: ಮುಂಡಗೋಡದಲ್ಲಿಯೂ ರಸ್ತೆ ತಡೆ!

ಮುಂಡಗೋಡ: ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ಶಿರಸಿಯಲ್ಲಿ ಪ್ರತಿಭಟನೆ ಬೆನ್ನಲ್ಲೆ ಮುಂಡಗೋಡಿನ ರೈತರು ಸಹ ರಸ್ತೆ ತಡೆ ನಡೆಸಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಗುರುವಾರ ರಾಜ್ಯ ರೈತ ಸಂಘದವರು ಮಳಗಿಯಲ್ಲಿ...

Read more

ಹಾಸ್ಟೇಲ್ ಮಕ್ಕಳ ಬಗ್ಗೆ ಜಿಲ್ಲಾಧಿಕಾರಿಗೆ ವಿಶೇಷ ಕಾಳಜಿ

ಕಾರವಾರ: `ವಿವಿಧ ಹಾಸ್ಟೇಲ್‌ಗಳಲ್ಲಿ ಓದುತ್ತಿರುವ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಮುನ್ನಚ್ಚರಿಕೆವಹಿಸಬೇಕು' ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೇಳಿದ್ದಾರೆ. `ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸೂಕ್ತ ರಕ್ಷಣೆ ಒದಗಿಸಬೇಕು....

Read more

ಮುರುಡೇಶ್ವರ | ಈ ದಿನ ಮದ್ಯ ಮಾರಾಟ ನಿಷೇಧ!

ಭಟ್ಕಳ: ಮುರುಡೇಶ್ವರದ ದೇವಸ್ಥಾನದ ಮಹಾರಥೋತ್ಸವ ಜನವರಿ 19ರಂದು ನಡೆಯಲಿದೆ. ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆಯಿದ್ದು, ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಎಚ್ಚರಿಕೆವಹಿಸಿದೆ. ಈ ಹಿನ್ನೆಲೆ ಆ ದಿನ...

Read more

ಅಕ್ಕಸಾಲಿಗನ ಜೊತೆ ಚಾಲಕನ ಅಂದರ್ ಬಾಹರ್: ಜೊತೆಗೆ ಸಿಕ್ಕಿಬಿದ್ದ ಕೆಲಸದ ಆಳು!

ಮುಂಡಗೋಡ: ಓಣಿಕೇರಿಯ ಮಾರುತಿ ದೇವಸ್ಥಾನದ ಬಳಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಪೊಲೀಸರಿಗೆ 52 ಇಸ್ಪಿಟ್ ಎಲೆಗಳ ಜೊತೆ ಅಲ್ಲಿ...

Read more

ತಂಗಿಮನೆಗೆ ಹೊರಟವನಿಗೆ ಕಾಣಿಸಿತು ರಕ್ತಸಿಕ್ತ ಶವ!

ಸಿದ್ದಾಪುರ: ಸ್ನೇಹಿತರ ಜೊತೆ ತಂಗಿ ಮನೆಗೆ ಹೊರಟಿದ್ದ ಚಂದ್ರಶೇಖರ ನಾಯ್ಕ ಅವರಿಗೆ ರಸ್ತೆ ಪಕ್ಕ ರಕ್ತ ಗೋಚರಿಸಿದ್ದು, ಅದನ್ನು ಬೆನ್ನತ್ತಿ ಹೋದಾಗ ರಕ್ತದ ಮಡವಿನಲ್ಲಿ ಬಿದ್ದ ವ್ಯಕ್ತಿಯ...

Read more

ವಾಲಿಬಾಲ್ ಪಂದ್ಯ | ಆಟ ಆಡಿ.. ಬಹುಮಾನ ಗೆಲ್ಲಿ!

ಯಲ್ಲಾಪುರ: ಬೆಡಸಗದ್ದೆಯ ಸಮಾನ ಮನಸ್ಕರೆಲ್ಲರೂ ಸೇರಿ ಜಿಲ್ಲಾ ಮಟ್ಟದ `ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ' ಆಯೋಜಿಸಿದ್ದಾರೆ. ಜನವರಿ 18ರ ಶನಿವಾರ ಮಧ್ಯಾಹ್ನ 3 ಗಂಟೆಗೆ ವನಶ್ರೀ ಕ್ರೀಡಾಂಗಣದಲ್ಲಿ...

Read more
Page 142 of 371 1 141 142 143 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page