6 Skip to content
Archive

Category: ಸ್ಥಳೀಯ

ಸ್ಥಳೀಯ

ಗಾಂಜಾ ವ್ಯಾಪಾರ | ಅಂಬಿಕಾನಗರದಿoದ ಯಲ್ಲಾಪುರಕ್ಕೆ ಬಂದವ ದುಡಿದಿದ್ದು 300ರೂ!

ಯಲ್ಲಾಪುರ: ಬೊಮಡಿಕೊಪ್ಪ ಕ್ರಾಸಿನ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜೋಸೆಪ್ ಸಿದ್ದಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಳಿಯಾಳದ ಅಂಬಿಕಾನಗರದ ಜೋಸೆಪ್ ಫ್ರಾನ್ಸೀಸ್ ಸಿದ್ದಿ ಯಲ್ಲಾಪುರಕ್ಕೆ ಆಗಮಿಸಿ…

ಸ್ಥಳೀಯ

ಸಾಗರದಿಂದ ಸಮುದ್ರಕ್ಕೆ ಬಂದರೂ ಸರಾಯಿ ಮಾರಾಟ ಬಿಡದ ಜಯಂತ!

ಕುಮಟಾ: ಗೋಕರ್ಣ ಬಳಿಯ ದುಬ್ಬಿನಸಸಿ ಗ್ರಾಮದ ಮೇರಾಕಿ ಬೀಚ್ ರೆಸಾರ್ಟ’ನ ಪಕ್ಕದ ಖಾಲಿ ಜಾಗದಲ್ಲಿ ಸರಾಯಿ ಸರಬರಾಜು ಮಾಡುತ್ತಿದ್ದ ರೆಸಾರ್ಟ ಸಿಬ್ಬಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.…

ಸ್ಥಳೀಯ

ಸೇತುವೆಯಿದೆ.. ಆದರೆ ರಸ್ತೆಯೇ ಇಲ್ಲ!

ಯಲ್ಲಾಪುರ: ಚಂದ್ಗುಳಿ ಗ್ರಾ ಪಂ ವ್ಯಾಪ್ತಿಯ ಕುಚಗಾಂವ್-ಕೊoಕಣಕೊಪ್ಪ ಮಾರ್ಗದ ಸೇತುವೆ ದಾಖಲೆಗಳ ಪ್ರಕಾರ ಪೂರ್ಣಗೊಂಡಿದೆ. ಆದರೆ, ಸಾರ್ವಜನಿಕರ ಉಪಯೋಗಕ್ಕೆ ಸಿಕ್ಕಿಲ್ಲ! ಕುಚಗಾಂವ್’ನಿoದ ಕೊಂಕಣಕೊಪ್ಪ ಮಾರ್ಗವಾಗಿ ಸವಣಗೇರಿಗೆ ತೆರಳಲು…

ಸ್ಥಳೀಯ

ಕಾಳಿಂಗನೊ0ದಿಗೆ ಸೆಣಸಾಟ: 14 ಅಡಿ ಹಾವಿಗಾಗಿ ಮುಕ್ಕಾಲು ತಾಸು ಗುದ್ದಾಟ!

ಅಂಕೋಲಾ: ಹಿಲ್ಲೂರಿನ ಬಳಿಯಿರುವ ಹುಲ್ಲುಗಾವಲು ಪ್ರದೇಶದಲ್ಲಿ ಅವಿತಿದ್ದ ಕಾಳಿಂಗ ಸರ್ಪ ಅಲ್ಲಿ ಓಡಾಡುವ ಜನರ ಆತಂಕಕ್ಕೆ ಕಾರಣವಾಗಿದ್ದು, ಸೋಮವಾರ ಹರಸಾಹಸದಿಂದ 14 ಅಡಿ ಉದ್ದದ ಹಾವನ್ನು ಬಂಧಿಸಲಾಯಿತು.…

ಸ್ಥಳೀಯ

ಜಿಲ್ಲಾಧಿಕಾರಿ ಕಚೇರಿ | 10 ಲಕ್ಷಕ್ಕೆ ಭೂಮಿ… 6 ಲಕ್ಷ ಕೊಟ್ಟರೆ ನೌಕರಿ!

`ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ 10 ಲಕ್ಷ ರೂ ಕೊಟ್ಟರೆ 4 ಎಕರೆ ಭೂಮಿ ಮಂಜೂರಿ ಮಾಡಿಕೊಡಲಾಗುತ್ತದೆ. 6 ಲಕ್ಷ ರೂ ಕೊಟ್ಟರೆ ಸರ್ಕಾರಿ ನೌಕರಿ ಕೊಡಿಸುತ್ತೇವೆ’…

ಸ್ಥಳೀಯ

ಫ್ರೀ ಬಸ್ಸು | ಅದಾಗಿಯೂ ಕಾಸು ಕೊಟ್ಟು ಪ್ರಯಾಣಿಸುವ ಹೆಂಗಳೆಯರು!

ಶಿರಸಿ: ಪಂಚ ಗ್ಯಾರಂಟಿ ಯೋಜನೆ ನೀಡಿರುವ ರಾಜ್ಯ ಸರ್ಕಾರ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಅದಾಗಿಯೂ, ಈ ಊರಿನ ಮಹಿಳೆಯರು ಕಾಸು ಕೊಟ್ಟು…

ಸ್ಥಳೀಯ

ಹುಲ್ಲು ತರಲು ಹೊಲಕ್ಕೆ ಹೋದ ಕೃಷ್ಣನಿಗೆ ಜಲ ಕಂಟಕ!

ಸಿದ್ದಾಪುರ: ಜಾನುವಾರುಗಳ ಮೇವಿಗೆ ಹುಲ್ಲು ತರುವುದಕ್ಕಾಗಿ ಹೊಲಕ್ಕೆ ಹೋಗಿದ್ದ ಕೋಲಸಿರ್ಸಿ ಕೃಷ್ಣ ಕರಿಯಾ ನಾಯ್ಕ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ. ಭಾನುವಾರ ಅವರು ಕೃಷಿ ಕೆಲಸ ಹಾಗೂ ಹುಲ್ಲು…

Gambling in the name of Friends Club: 17 people sentenced to prison!
ಸ್ಥಳೀಯ

ಓಂ ಬೀಚ್ | ಜೂಜಾಟದ ಅಡ್ಡೆಯಾದ ಸುಂದರ ಕಡಲತೀರ!

ಕುಮಟಾ: ಗೋಕರ್ಣದ ಪ್ರಸಿದ್ಧ ಓಂ ಕಡಲತೀರದ ಬಳಿ ಅಂದರ್ – ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಭಾನುವಾರ ಬೇಲೇಕಾನ್ ರಸ್ತೆ ಅಂಚಿನಲ್ಲಿ ಕೂತಿದ್ದ ಮಾದನಗೇರಿ…

ಸ್ಥಳೀಯ

ದುಡಿದು ತಿನ್ನುವವರ ಮೇಲೆ ದುಷ್ಟರ ದಬ್ಬಾಳಿಕೆ!

ಶಿರಸಿ: ಗೂಡಂಗಡಿ ನಡೆಸಿ ಬದುಕು ಕಟ್ಟಿಕೊಂಡವರ ಮೇಲೆ ದುಷ್ಟರು ದಬ್ಬಾಳಿಕೆ ನಡೆಸಿದ್ದಾರೆ. ರಾತ್ರಿ ವೇಳೆ ಗೂಡಂಗಡಿಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಅದನ್ನು ನಂಬಿ ಬದುಕುತ್ತಿದ್ದವರು ಬೀದಿಗೆ ಬಿದ್ದಿದ್ದಾರೆ.…

ಸ್ಥಳೀಯ

ಅಗ್ನಿ ಅವಘಡ | ಬೆಂಕಿಯಲ್ಲಿ ಬೆಂದ ಬಾಳೆಕಾಯಿ ಚಿಪ್ಸು!

ಶಿರಸಿ: ಬಾಳೆಕಾಯಿ ಚಿಪ್ಸ್ ಮೂಲಕ ಗ್ರಾಮೀಣ ಜನರ ಬದುಕಿಗೆ ನೆರವಾಗಿದ್ದ ಪಾಕ್ಟರಿಗೆ ಬೆಂಕಿ ತಗುಲಿದೆ. ಶಿರಸಿ ಅಚನಳ್ಳಿಯಲ್ಲಿ ಆದೀಶ ನೇತ್ರೇಕರ್ ಅವರು ಚಿಪ್ಸ್ ತಯಾರಿಕಾ ಘಟಕ ಸ್ಥಾಪಿಸಿದ್ದರು.…

You cannot copy content of this page