
ಟಯರ್ ತ್ಯಾಜ್ಯಕ್ಕೆ ಬೆಂಕಿಯಿಟ್ಟ ಕೆಎಸ್‌ಆರ್‌ಟಿಸಿ!
ಕುಮಟಾ: ಕೆಎಸ್‌ಆರ್‌ಟಿಸಿ ಘಟಕದಲ್ಲಿನ ರಬ್ಬರ್ ಟಯರ್, ಸುಟ್ಟ ಆಯ್ಲುಗಳ ಮಿಶ್ರಣಕ್ಕೆ ಅಲ್ಲಿನ ಅಧಿಕಾರಿಗಳು ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಘಟಕದ ಸುತ್ತಲು ದಡ್ಡ ಹೊಗೆ ತುಂಬಿಕೊoಡಿದ್ದು, ಜನ ಉಸಿರಾಟಕ್ಕೆ…
6
Skip to content
ಕುಮಟಾ: ಕೆಎಸ್‌ಆರ್‌ಟಿಸಿ ಘಟಕದಲ್ಲಿನ ರಬ್ಬರ್ ಟಯರ್, ಸುಟ್ಟ ಆಯ್ಲುಗಳ ಮಿಶ್ರಣಕ್ಕೆ ಅಲ್ಲಿನ ಅಧಿಕಾರಿಗಳು ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಘಟಕದ ಸುತ್ತಲು ದಡ್ಡ ಹೊಗೆ ತುಂಬಿಕೊoಡಿದ್ದು, ಜನ ಉಸಿರಾಟಕ್ಕೆ…

ಅಂಕೋಲಾ: ಬೆಲೇಕೆರಿಯ ನಂದು ನಾಯ್ಕ ಅವರು ಚಲಾಯಿಸುತ್ತಿದ್ದ ಬೈಕಿಗೆ ರಿಕ್ಷಾ ಗುದ್ದಿದೆ. ಪರಿಣಾಮ ನಂದು ನಾಯ್ಕ ಜೊತೆ ಅವರ ಮಗ ನಿಹಾಲ್ ಸಹ ಗಾಯಗೊಂಡಿದ್ದಾರೆ. ಬೆಲೇಕೆರೆ ಪೊಲೀಸ್…

ಹೊನ್ನಾವರ: ಚಂದಾವರದ ಸುಲ್ತಾನಿ ಮಸೀದಿಯ ಮೌಲ್ವಾನ ಹುದ್ದೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿನ ಮಮ್ಮದ ವಸೀವುಲ್ಲಾ ನಿಜಾಮಿ ಆಲಂ ಎಂಬಾತರ ನೇಮಕ ನಡೆದಿದೆ. ಇದನ್ನು ವಿರೋಧಿಸಿದ 12 ಜನರ…

ಕಾರವಾರ: ಅಮದಳ್ಳಿಯಲ್ಲಿ ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ನ 13ರಂದು ಸಂಜೆ 6.30ರ ವೇಳೆಗೆ ಅಮದಳ್ಳಿಯ ರೋನಾಲ್ಡ ಫರ್ನಾಂಡಿಸ್ ಎಂಬಾತರು ಅಲೇಶ್ ಫರ್ನಾಂಡಿಸ್…

ಕಾರವಾರ: ಪರಿಸರ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಿಗಾಗಿ ಸೇವೆ ಸಲ್ಲಿಸುತ್ತಿರುವ ಕಾರವಾರದ ರೋಟರಿ ಕ್ಲಬ್ ಈ ವರ್ಷವೂ ನಿರುದ್ಯೋಗಿ ಮಹಿಳೆಯರ ಸ್ವಾವಲಂಬನೆಗಾಗಿ ಹೊಲಿಗೆ ಹಾಗೂ ಕಸೂತಿ ತರಬೇತಿ…

ಕಾರವಾರ: ಬೈತಖೋಲ್ ಬಂದರಿನಲ್ಲಿ ಹೂಳೆತ್ತುವವರಿಗೆ 70 ಕೆಜಿ ಬಾರದ ಲೋಹ ಸಿಕ್ಕಿದೆ. ಯಾಂತ್ರಿಕೃತ ಮೀನುಗಾರಿಕಾ ದೋಣಿಗೆ ಸಂಬoಧಿಸಿದ ಲೋಹ ಇದಾಗಿದ್ದು, ವಾರಸುದಾರರ ಪತ್ತೆಗೆ ಮಿನುಗಾರಿಕಾ ಇಲಾಖೆ ಹುಡುಕಾಟ…

ಕುಮಟಾ: ಸರ್ಕಾರಿ ಆಸ್ಪತ್ರೆ ಸುತ್ತಲಿನ ತ್ಯಾಜ್ಯವನ್ನು ಪುರಸಭೆ ಸ್ವಚ್ಛಗೊಳಿಸಿದೆ. ಜಿಲ್ಲಾಡಳಿತದ ಸೂಚನೆ ನಂತರ ಪುರಸಭೆ ಈ ಕಾರ್ಯ ನಡೆಸಿದೆ. ಸರ್ಕಾರಿ ಆಸ್ಪತ್ರೆ ಸುತ್ತ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ…

ಜೊಯಿಡಾ: ರಾಮನಗರ ಬಳಿಯ ಲಕ್ಷ್ಮೀವಾಡದಲ್ಲಿ ಮೊಬೈಲ್ ಫೋನ್ ಮೂಲಕ ಮಟ್ಕಾ ಆಡಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಟ್ಕಾ ಆಡಿಸುತ್ತಿದ್ದ ಇಬ್ಬರ ಜೊತೆ ಮಟ್ಕಾ ಹಣ ಸಂಗ್ರಹಿಸುತ್ತಿದ್ದವನ…

ಭಟ್ಕಳ: ತೆಂಗಿನಗುoಡಿ ನದಿ ಬಳಿ ಬಂದರು ಇಲಾಖೆಗೆ ಸೇರಿದ ಕಟ್ಟಡವನ್ನು ಮೂವರು ದುಷ್ಕರ್ಮಿಗಳು ಸೇರಿ ಧ್ವಂಸ ಮಾಡಿದ್ದಾರೆ. ಕರಾಟೆ ಮಾಸ್ಟರ್ ಉಮೇಶ ಮೊಗೇರ್ ಈ ಕಟ್ಟಡದಲ್ಲಿ ಒಣಮೀನು…

ಶಿರಸಿ: ಶಿಖಾರಿಗೆ ಹೋಗಿದ್ದ ಮೂವರಿಗೆ ಜಿಂಕೆ ಸಿಕ್ಕಿದ್ದು, ಅದರ ಕೊಂದ ಪಾಪಕ್ಕೆ ಗಣಪತಿ ಗೌಡ ಜೈಲು ಸೇರಿದ್ದಾರೆ. ಉಂಚಳ್ಳಿ ಹೊಳೆ ಬದಿಯ ಕಾಡಿಗೆ ಗಣಪತಿ ಮಂಜುನಾಥ ಗೌಡ…
You cannot copy content of this page