6 Skip to content
Archive

Category: ಸ್ಥಳೀಯ

ಸ್ಥಳೀಯ

ಎರಡು ದಿನ – ಒಂಬತ್ತು ತಾಲೂಕು: ಇಲ್ಲಿ ಎಲ್ಲಿಯೂ ಸಿಗಲ್ಲ ಸರಾಯಿ!

ಉತ್ತರ ಕನ್ನಡ ಜಿಲ್ಲೆಯ ಒಂಬತ್ತು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ನವೆಂಬರ್ 21ರ ಸಂಜೆಯಿoದ ನ 23ರ ಸಂಜೆಯವರೆಗೆ ಸರಾಯಿ ಸಿಗಲ್ಲ. ಆಯಾ ಭಾಗದಲ್ಲಿ ಆ ದಿನ ಸರಾಯಿ…

ಸ್ಥಳೀಯ

ಮಕ್ಕಳ ದಿನ | ಚಿಣ್ಣರಿಗೆ ಈ ದಿನ ಗಡ್ಡೆ ಗೆಣಸಿನ ಊಟ!

ಕಾರವಾರ: ತಾಲೂಕಿನ ನಗೆ ಶಾಲೆಯಲ್ಲಿ ಗುರುವಾರ ಗಡ್ಡೆ ಗೆಣಸಿನ ಪಾಯಸ ಮಾಡಿದ್ದು, ಅದರ ಸವಿಗೆ ಮಕ್ಕಳು ಮನಸೋತರು. ಅಂಕೋಲಾಗೆ ತೆರಳಿದ ಮುಖ್ಯ ಶಿಕ್ಷಕ ಅಖ್ತರ್ ಸೈಯದ್, ಅಲ್ಲಿಂದ…

ಸ್ಥಳೀಯ

ಗುಡುಗುಸಹಿತ ಮಳೆ | ಸಂತೆಗೆ ಬಂದವರಿಗೆ ಸಿಡಿಲ ಆಘಾತ!

ಕುಮಟಾ: ಗೋಕರ್ಣದಲ್ಲಿ ನಡೆಯುವ ವಾರದ ಸಂತೆಗೆ ಬಂದವರಿಗೆ ಸಿಡಿಲು ಬಡಿದಿದೆ. ಗುರುವಾರ ಸಂಜೆ 4 ಗಂಟೆ ವೇಳೆಗೆ ಗೋಕರ್ಣದಲ್ಲಿ ಗುಡುಗುಸಹಿತ ಮಳೆ ಶುರುವಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಕೆಲವರು…

ಸ್ಥಳೀಯ

ಕಸ್ತೂರಿ ರಂಗನ್ ಜಾರಿಗೆ ವಿರೋಧ: ಕೇಂದ್ರದ ಮೇಲೆ ಒತ್ತಡ

ಸಿದ್ದಾಪುರ: `ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಒಪ್ಪುವವರೆಗೂ ಅರಣ್ಯ ಅತಿಕ್ರಮಣದಾರರ ಹೋರಾಟ ನಿರಂತರ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ…

ಸ್ಥಳೀಯ

ಗಡ ಗಡ ಎನ್ನುವ ಗುಂಡಿ: ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ ಈ ರಸ್ತೆ!

ಮುಂಡಗೋಡ: ಪಟ್ಟಣದ ಹಲವು ರಸ್ತೆಗಳು ಹೊಂಡ-ಗುoಡಿಗಳಿoದ ಕೂಡಿದ್ದು, ಈ ಮಾರ್ಗದಲ್ಲಿ ಸಂಚರಿಸಲು ಇನ್ಸುರೆನ್ಸ ಕಡ್ಡಾಯ ಎಂದು ವಾಹನ ಸವಾರರು ಮಾತನಾಡುತ್ತಿದ್ದಾರೆ. ರಸ್ತೆ ಹೊಂಡ ಮುಚ್ಚುವಂತೆ ಜನ ಸಾಕಷ್ಟು…

ಸ್ಥಳೀಯ

ಜಲ ಜೀವನ | ಕೋಟಿ ಖರ್ಚು ಮಾಡಿದರೂ ಕುಡಿಯಲು ನೀರಿಲ್ಲ!

ಯಲ್ಲಾಪುರ: ಮದನೂರು ಗ್ರಾ ಪಂ ವ್ಯಾಪ್ತಿಯ ಅಲ್ಕೇರಿ ಗೌಳಿವಾಡದಲ್ಲಿ ಮೂರು ವರ್ಷದ ಹಿಂದೆ ನೀರಿನ ಟಾಕಿ ನಿರ್ಮಿಸಲಾಗಿದೆ. ಎರಡು ವರ್ಷದ ಹಿಂದೆ ಪೈಪ್‌ಲೈನ್ ಹುಗಿದು ಮನೆ ಮನೆಗೂ…

ಸ್ಥಳೀಯ

ಚಕ್ರಕ್ಕೆ ಸುತ್ತಿದ ಕೇಬಲ್: ಸ್ಕೂಟರ್ ಸವಾರನಿಗೆ ಗಾಯ

ದಾಂಡೇಲಿ: ಜೆ ಎನ್ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಕೇಬಲ್’ಗೆ ಬೈಕ್ ಚಕ್ರ ಸುತ್ತಿಕೊಂಡ ಪರಿಣಾಮ ಅಪಘಾತ ನಡೆದಿದೆ. ಶ್ರೀ ಲಾಡ್ಜ್ ಮುಂಭಾಗ ವಿದ್ಯುತ್ ಕಂಬದ ಮೂಲಕ ಹಾದು…

ಸ್ಥಳೀಯ

ನಿಷೇಧದ ನಡುವೆಯೂ ಪ್ಲಾಸ್ಟಿಕ್ ಬಳಕೆ: ಅಂಗಡಿಕಾರರಿಗೆ ದಂಡದ ಬಿಸಿ

ಕಾರವಾರ: ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಕಾರರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಬಿಸಿ ಮುಟ್ಟಿಸಿದ್ದಾರೆ. ಕಾರವಾರ ನಗರಸಭೆಯ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಪರಿಸರ ಅಧಿಕಾರಿ ಬಿ…

ಸ್ಥಳೀಯ

ಮಕ್ಕಳ ದಿನ | ಅಂಗನವಾಡಿ ಕೇಂದ್ರದಲ್ಲಿ ಪೋಕ್ಸೋ ಜಾಗೃತಿ

ಕುಮಟಾ: ಮಾಸೂರು ಕ್ರಾಸ್ ಜನತಾ ಫ್ಲೋಟಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಚಾರಣೆ ಅಂಗವಾಗಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಯಿತು. `ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿವೆ.…

ಸ್ಥಳೀಯ

ವೈದ್ಯರ ವಿರುದ್ಧ ವಾಟ್ಸಪ್ ದೂರು!

ಕುಮಟಾ: ಇಲ್ಲಿನ ಸರ್ಕಾರಿ ಆಸ್ಪತ್ರೆ ಸುತ್ತ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿದ್ದರೂ ವೈದ್ಯಾಧಿಕಾರಿಗಳು ಆ ಬಗ್ಗೆ ಗಮನಹರಿಸಿಲ್ಲ. ಪುರಸಭೆ ಅಧಿಕಾರಿಗಳಿಗೆ ದೂರೂ ನೀಡಿದರೂ ತ್ಯಾಜ್ಯ ತೆರವು ಮಾಡಿಲ್ಲ.…

You cannot copy content of this page