6
September 28, 2026

ಸ್ಥಳೀಯ

ಯಲ್ಲಾಪುರ ಗ್ರಾಮದೇವಿ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿಯೂ ಚರ್ಚೆ ನಡೆದಿದದ್ದು, ಅನೇಕರ ನಡುವೆ ವಾಗ್ವಾದ-ಜಟಾಪಟಿ, ರಾಜಕೀಯ ಕಚ್ಚಾಟಕ್ಕೆ ಈ...

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಕೊಂಚವೂ ಬಿಡುವು ನೀಡದೇ ಮಳೆ ಸುರಿಯುತ್ತಿದೆ. ಪರಿಣಾಮ ಅಲ್ಲಲ್ಲಿ ಗುಡ್ಡ ಕುಸಿತ, ಮನೆಗಳಿಗೆ ನೀರು...

ಕಾರವಾರದ ಗುಡ್ಡೆಹಳ್ಳಿಗೆ ಪ್ರವಾಸಿಗರು ಬರುವ ವಿಷಯವಾಗಿ ಕೃಷ್ಣ ಗೌಡ, ತಾಕು ಗೌಡ ಹಾಗೂ ಅಜೀಪ ಗೌಡ ನಡುವೆ ಜಗಳವಾಗಿದೆ. ಅವರೆಲ್ಲರ ಕೈಯಲ್ಲಿ ಕತ್ತಿ ಹಿಡಿದು ಜೀವಬೆದರಿಕೆ ಒಡ್ಡುವಷ್ಟರ...

ಕುಮಟಾದ ಸಂದೀಪ ಮಾಶಲೇಕರ್ ಹಾಗೂ ದತ್ತಾತ್ರೇಯ ನಾಯ್ಕ ಅವರ ನಡುವೆ ಹೊಡೆದಾಟ ನಡೆದಿದೆ. ಈ ಪ್ರಕರಣದಲ್ಲಿ ಮೂಗು ತೂರಿಸಿದ ಸುಬ್ರಹ್ಮಣ್ಯ ಉಡದಂಗಿ ವಿರುದ್ಧವೂ ಸಂದೀಪ ಮಾಶಲೇಕರ್ ದೂರು...

ಶಿರಸಿಯ ಶ್ರೀಪಾದ ಹೆಗಡೆ ಅವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೊನೆಗೌಡ ವಿನಾಯಕ ಗೌಡ ಮರದಿಂದ ಬಿದ್ದು ಎರಡು ವಾರ ಆಸ್ಪತ್ರೆಯಲ್ಲಿ ನರಳಾಡಿ ಸಾವನಪ್ಪಿದ್ದಾರೆ. ಶಿರಸಿ ಅಜ್ಜಿಬಾಳ...

33 ವರ್ಷದೊಳಗೆ 5 ಹೆಣ್ಣು ಮಕ್ಕಳನ್ನು ಹಡೆದಿದ್ದ ಯಲ್ಲಾಪುರದ ಪೂಜಾ ಮೊಹತೆ ಅವರು ಪತಿ ಸುನೀಲ ಮೊಹತೆ ಅವರ ಕಿರುಕುಳಕ್ಕೆ ಬೇಸತ್ತು ಕಳೆನಾಶಕ ಸೇವಿಸಿದ್ದು, ತವರುಮನೆಯವರು ಪೂಜಾ...

ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 17ರವರೆಗೆ ರೆಡ್ ಅಲರ್ಟ ಘೋಷಿಸಲಾಗಿದೆ. ಈ ಹಿನ್ನಲೆ ಕರಾವಳಿ ಭಾಗದ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಸದ್ಯದ ಆದೇಶದ ಪ್ರಕಾರ ಕಾರವಾರ,...

ಭಟ್ಕಳದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿಗೆ ಕೊಟ್ಟೆಗೆಯೊಂದು ಬೆಂಕಿಗೆ ಆಹುತಿಯಾಗಿದೆ. ತಾಲೂಕಿನಲ್ಲಿ ಗುಡುಗುಸಹಿತ ಮಳೆಯಾಗುತ್ತಿದ್ದು, ಸಿಡಿಲಿನ ಅಬ್ಬರಕ್ಕೆ ಕೊಟ್ಟಿಗೆ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಬುಧವಾರ ರಾತ್ರಿಯಿಡಿ ಭಟ್ಕಳ ಹಾಗೂ...

ಕರಾವಳಿ ಭಾಗದಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು. ಆದರೆ, ಈ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ ಎಂದು ಯಾರು ಊಹಿಸಿರಲಿಲ್ಲ. ಗುರುವಾರ ಸುರಿದ ಮಳೆಗೆ ಜಿಲ್ಲಾಕೇಂದ್ರದಲ್ಲಿನ ವಿವಿಧ...

ಸರ್ಕಾರಿ ಶಾಲೆಗೆ ಅಪಾಯಕಾರಿ ರೀತಿಯಲ್ಲಿ ಮರದ ಕಂಬ ಬಳಸಿ ವಿದ್ಯುತ್ ಪೂರೈಸುತ್ತಿರುವ ಬಗ್ಗೆ ಜೂ 10ರ ಮಂಗಳವಾರ ವರದಿ ಪ್ರಕಟವಾಗಿದ್ದು, ಜೂ 12ರ ಗುರುವಾರ ಅಲ್ಲಿ ಸಿಮೆಂಟ್...

You cannot copy content of this page