6
ಅಂಕೋಲಾ: ಶಿರಕುಳಿಯಲ್ಲಿನ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಮನೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ. ಶಿರಕುಳಿಯ ಮಾರಿಕಾಂಬಾ ದೇವಸ್ಥಾನಕ್ಕೆ ಹೊಂದಿಕೊAಡಿರುವ ಸಾಯಿನಾಥ ವೈಕುಂಠ ನಾಯ್ಕ ಅವರ ಮನೆಗೆ ಮಂಗಳವಾರ...
Read moreದಾಂಡೇಲಿ: ಹೊಸ ವರ್ಷದ ಸಂಭ್ರಮಾಚರಣೆಗಾಗಿ 500 ಗ್ರಾಂ ಗಾಂಜಾ ಸರಬರಾಜು ಮಾಡುತ್ತಿದ್ದವನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನೀಲಿ ಬಣ್ಣದ ಕೈ ಚೀಲದಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ಪೊಲೀಸರು...
Read moreಕಾರವಾರ: ಕೈಗಾ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಿಕ್ಷಾಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ರಿಕ್ಷಾ ಚಾಲಕ ಸಯ್ಯದ ಬಳೆಗಾರ್ ಅವರು ಡಿ 30ರಂದು ಅಸ್ಮಿದ್...
Read moreಅಂಕೋಲಾ: ಕುಡಿತದ ಚಟ, ಅನಾರೋಗ್ಯ ಸೇರಿ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ ವಿಷ್ಣು ಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಚವೆಯ ಚನಗಾರದ ವಿಷ್ಣು ಗೌಡ (55) ಕೃಷಿ ಕೆಲಸ ಮಾಡುತ್ತಿದ್ದರು....
Read moreಸಿದ್ದಾಪುರ: ಗದ್ದೆಗೆ ಹಾಕಲು ತಂದಿರಿಸಿದ ತಿಮೆಟ್ ಸೇವಿಸಿ ತಿಮ್ಮಾ ಗೊಂಡ ಸಾವನಪ್ಪಿದ್ದಾರೆ. ಸಿದ್ದಾಪುರದ ಪಡವನಬೈಲ್ ಅಕ್ಕುಂಜಿಯ ತಿಮ್ಮಾ ಗೊಂಡ (48) ಸರಾಯಿ ಕುಡಿಯುವ ಚಟ ಹೊಂದಿದ್ದರು. ಡಿ...
Read moreಯಲ್ಲಾಪುರ: ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ವಶದಲ್ಲಿದ್ದ ಲಾರಿಯ ಚಕ್ರಗಳು ಕಾಣೆಯಾಗಿದೆ. ಬ್ಯಾಂಕ್ ಸಿಬ್ಬಂದಿ ಜೊತೆ ಇನ್ನೂ ನಾಲ್ವರ ಮೇಲೆ ಅನುಮಾನವ್ಯಕ್ತಪಡಿಸಿ ಲಾರಿ ಚಾಲಕ ಪೊಲೀಸ್...
Read moreಕುಮಟಾ: ರಸ್ತೆ ಮೇಲೆ ಗಾಡಿ ನಿಲ್ಲಿಸಿದ ವಿಷಯವಾಗಿ ಶುರುವಾದ ಜಗಳ ಹೊಡಪೆಟ್ಟಿನ ರೂಪ ಪಡೆದು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮೂವರಿಂದ ಪೆಟ್ಟು ತಿಂದು ಆಸ್ಪತ್ರೆ ಸೇರಿರುವ ಶಿವಲಿಂಗ...
Read moreಕುಮಟಾ: ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಕಳೆದ ಎರಡು ತಿಂಗಳಿನಿoದ ಪಿಂಚಣಿ ಹಣ ಬಿಡುಗಡೆ ಆಗಿಲ್ಲ. ಹೀಗಾಗಿ ಅಶಕ್ತರ ಜೊತೆ ಅವರ ಕುಟುಂಬದವರು ಸಹ ಹೊಸ ವರ್ಷ...
Read moreಅಂಕೋಲಾ: ಜೈಹಿಂದ್ ಹೈಸ್ಕೂಲ್ ಹಾಗೂ ಅಂಚೆ ಕಚೇರಿ ಬಳಿಯ ಆಟೋ ನಿಲ್ದಾಣದ ಚಾಲಕರು ಬುಧವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿದ್ದು, ಗೂಡಗಂಡಿ ಸಮಸ್ಯೆಗಳ ಬಗ್ಗೆ ವರದಿ...
Read moreಭಟ್ಕಳ: ಮುರುಡೇಶ್ವರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಎಲ್ಲಡೆ ತಪಾಸಣೆ ನಡೆಸಿದ್ದಾರೆ. ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಸಮುದ್ರ ತೀರ...
Read moreYou cannot copy content of this page

