6
ADVERTISEMENT

ಸ್ಥಳೀಯ

ಕರಾವಳಿ ಪಡೆ: ಕರ್ತವ್ಯನಿರತ ಪೊಲೀಸ್ ಶಾಶ್ವತ ಕಣ್ಮರೆ!

ಹೊನ್ನಾವರದ ಕರಾವಳಿ ಕಾವಲು ಪಡೆಯ ಪೊಲೀಸ್ ಸಿಬ್ಬಂದಿ ರಾಜೇಶ್ ಖಾರ್ವಿ ದಿಢೀರ್ ಆಗಿ ಸಾವನಪ್ಪಿದ್ದಾರೆ. ಶೌಚಾಲಯದಲ್ಲಿ ಅವರು ಸಾವನಪ್ಪಿದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಮಂಕಿ ಗ್ರಾಮದ ಮಡಿ ಊರಿನವರಾಗಿದ್ದ...

Read more

ಅಮೋಗ ಮೋಟರ್ಸ: ಮ್ಯಾನೇಜರ್ ಕಾರು ಕಳ್ಳನ ಪಾಲು!

ಶಿರಸಿಯ ಅಮೋಗ ಮೋಟರ್ಸ ಮ್ಯಾನೇಜರ್ ಆಗಿರುವ ಯಲ್ಲಾಪುರದ ಹರೀಶ ಹೆಗಡೆ ಅವರ ಕಾರು ಕಳ್ಳರ ಪಾಲಾಗಿದೆ. ಯಲ್ಲಾಪುರದ ಕುಂದರಗಿಯ ಜಕ್ಕೊಳ್ಳಿ ದೊಡ್ಡಬೇಣದ ಹರೀಶ ಹೆಗಡೆ ಅವರು ಶಿರಸಿ...

Read more

ಶಿರಸಿ ಸುತ್ತ ಕಬ್ಬಿಣ್ಣ ಕಳ್ಳರ ಕಾಟ!

ಶಿರಸಿ ನಗರಸಭೆಗೆ ಸೇರಿದ ಕಬ್ಬಿಣದ ಪೈಪು ಕಳ್ಳತನ ಬೆನ್ನಲ್ಲೆ ಇನ್ನೊಂದು ಕಬ್ಬಿಣದ ಹಗರಣ ಹೊರ ಬಂದಿದೆ. ಬನವಾಸಿ ಬಳಿ ಹರಿಯುವ ನೀರಿಗೆ ಸರ್ಕಾರ ಅಡ್ಡಲಾಗಿ ಅಳವಡಿಸಿದ್ದ ಕಬ್ಬಿಣದ...

Read more

ತಲೆ ಮೇಲೆ ಬಿದ್ದ ತೆಂಗಿನ ಕಾಯಿ: ನೀರು ತರಲು ಹೋದವ ಬರಲೇ ಇಲ್ಲ!

ಹೊನ್ನಾವರದಲ್ಲಿ ತೋಟಕ್ಕೆ ಹೋಗಿದ್ದ ಕೃಷಿಕರೊಬ್ಬರ ಮೇಲೆ ತೆಂಗಿನಕಾಯಿ ಬಿದ್ದಿದೆ. ಪರಿಣಾಮ ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ಹೊನ್ನಾವರದ ಹಳದಿಪುರ ಬಳಿಯ ಹಬ್ಬುಗದ್ದೆಯಲ್ಲಿ ಗೊಯ್ದು ಗೌಡ ಅವರು ವಾಸವಾಗಿದ್ದರು. ತಮಗೆ...

Read more

ತಡರಾತ್ರಿ ಒಂಟಿ ಸಂಚಾರ: ಆಟೋ ಚಾಲಕನ ಜೀವಕ್ಕೆ ಅಪಾಯ!

ಅಂಕೋಲಾದಲ್ಲಿ ಆಟೋ ಓಡಿಸಿಕೊಂಡಿರುವ ಪ್ರವೀಣ ಬೋವಿ ಅವರ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ನಡೆದಿದೆ. ಕತ್ತಿ ಬೀಸಿದಾಗ ತಪ್ಪಿಸಿಕೊಂಡಿದ್ದರಿAದ ಅವರು ಜೀವಾಪಾಯದಿಂದ ಪಾರಾಗಿದ್ದಾರೆ. 26 ವರ್ಷದ ಪ್ರವೀಣ ಬೋವಿ...

Read more

ಬೈಕುಗಳ ನಡುವೆ ಮುಖಾಮುಖಿ: ಯುವಕನ ದುರ್ಮರಣ!

ಶಿರಸಿಯಲ್ಲಿ ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಯುವಕನೊಬ್ಬ ಸಾವನಪ್ಪಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ. ಬನವಾಸಿಯ ಮದುರವಳ್ಳಿಯಲ್ಲಿ ಗುರುವಾರ ಬೈಕುಗಳ ನಡುವೆ ಅಪಘಾತವಾಗಿದೆ. ಬೆಂಗಳೆ ಬಳಿಯ ಮಂಟಲಗಾನದ ತಿಮ್ಮಪ್ಪ...

Read more

ಪುಣ್ಯಕ್ಷೇತ್ರದಲ್ಲಿ ಅಮಲಿನ ಘಾಟು: ಮಾದಕ ವ್ಯಸನದ ತಾಣವಾದ ಗೋಕರ್ಣ!

ಪ್ರಸಿದ್ಧ ಪುಣ್ಯ ಹಾಗೂ ಪ್ರವಾಸಿ ತಾಣ ಗೋಕರ್ಣದಲ್ಲಿ ಎಲ್ಲೆಂದರಲ್ಲಿ ಮಾದಕ ವ್ಯಸನಗಳ ಮಾರಾಟ ನಡೆಯುತ್ತಿದೆ. ಮಾದಕ ವ್ಯಸನ ಸೇವಿಸುವವರ ವಿರುದ್ಧ ಪೊಲೀಸರು ನಿರಂತರ ಪ್ರಕರಣ ದಾಖಲಿಸುತ್ತಿದ್ದು, ಅದನ್ನು...

Read more

ಊರಿಗೆ ಹೋದ ಕೈಗಾ ನೌಕರ: ಮನೆಯಲ್ಲಿದ್ದ ಚಿನ್ನಾಭರಣ ಮಂಗಮಾಯ!

ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಗಳ ಮನೆಯಲ್ಲಿ ಪದೇ ಪದೇ ಕಳ್ಳತನವಾಗುತ್ತಿದೆ. ಕಾರವಾರದ ಮಲ್ಲಾಪುರದಲ್ಲಿರುವ ಟೌನ್‌ಶಿಪ್ ಒಳಗೆ ನುಗ್ಗುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ. ಏಪ್ರಿಲ್...

Read more

ಮದ್ಯರಸ್ತೆಯಲ್ಲಿ ಮಂಗನಾಟ: ಸಿದ್ದಿಪೋರನಿಗೆ ಪೊಲೀಸರ ಪಾಠ!

ಯಲ್ಲಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹರೀಶ ಸಿದ್ದಿ ಅವರಿಗೆ ಗಾಂಜಾ ಸಿಕ್ಕಿದೆ. ಅದನ್ನು ಸೇವಿಸಿ, ಮದ್ಯರಸ್ತೆಯಲ್ಲಿ ಮಂಗನoತೆ ವರ್ತಿಸುತ್ತಿದ್ದ ಹರೀಶ ಸಿದ್ದಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ! ಯಲ್ಲಾಪುರದ...

Read more

ಮದ್ಯದ ನಶೆ: ಪತ್ನಿ ಪೀಡಕನಿಗೆ ಸಾವಿನ ಶಿಕ್ಷೆ!

ಮದ್ಯದ ನಶೆಯಲ್ಲಿ ಪತ್ನಿಗೆ ಪೀಡಿಸುತ್ತಿದ್ದ ಬನವಾಸಿಯ ಹುವ್ಯಾ ಚಲುವಾದಿ ಅವರು ಕುಟುಂಬದ ಸದಸ್ಯರೆಲ್ಲರೂ ನೆಂಟರ ಮನೆಗೆ ಹೋದಾಗ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿದ್ದಾರೆ. ಶಿರಸಿಯ ಬನವಾಸಿಯ ಬೆಂಗಳೆಯಲ್ಲಿ...

Read more
Page 69 of 371 1 68 69 70 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page