6
ಕಾರವಾರದ ಸಾಗರ ಅಧ್ಯಯನ ಕೇಂದ್ರಕ್ಕೆ ಹೊಸ ಯಂತ್ರವೊoದು ಬಂದಿದೆ. ಸಮುದ್ರದ ವಾತಾವರಣ ಹಾಗೂ ಇನ್ನಿತರ ವಿಷಯಗಳ ಅಧ್ಯಯನಕ್ಕೆ ಈ ಯಂತ್ರ ನೆರವಾಗಲಿದೆ. 2024ರ ಫೆಬ್ರವರಿ ತಿಂಗಳಲ್ಲಿ ಅಲ್ಲಿದ್ದ...
Read moreಅಡಿಕೆ ಬೆಳೆಗಾರರಿಗೆ ನ್ಯಾಯಯುತವಾಗಿ ಬರಬೇಕಾದ ವಿಮಾ ಪರಿಹಾರ ಇನ್ನೂ ಬಂದಿಲ್ಲ. `ಇನ್ನೂ ಏಳು ದಿನಗಳಲ್ಲಿ ಬೆಳೆ ವಿಮೆ ಪರಿಹಾರ ಸಿಗುತ್ತದೆ' ಎಂದು ಸಂಸದರು ನೀಡಿದ ಭರವಸೆ ಸಹ...
Read moreಅರಣ್ಯ ಹಕ್ಕು ಕಾಯ್ದೆ ವಿಷಯವಾಗಿ ಸುಪ್ರೀಂ ಕೋರ್ಟನಲ್ಲಿ ಏಪ್ರಿಲ್ 2ರಂದು ವಿಚಾರಣೆ ನಡೆಯಲಿದೆ. `ಕೇಂದ್ರ ಸರ್ಕಾರವೂ ಅರಣ್ಯ ಹಕ್ಕು ಕಾಯಿದೆಯನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳಬೇಕು' ಎಂದು ಆಗ್ರಹಿಸಿ 144...
Read moreಅನಧಿಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟಿಗೆ ದಾಖಲಿಸಿದ ಅರ್ಜಿ ಏಪ್ರಿಲ್ 2ಕ್ಕೆ ವಿಚಾರಣೆಗೆ ಬಂದಿದೆ. ಆ ದಿನ ಹೋರಾಟಗರರ ವೇದಿಕೆಯು ಅರಣ್ಯ ಭೂಮಿ...
Read moreಯೋಗ ಕಲಿಸುವುದಕ್ಕಾಗಿ ಗೋಕರ್ಣಕ್ಕೆ ಬಂದ ಯೋಗೇಂದ್ರ ಮಾದಕ ವ್ಯಸನ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಅಮಲು ಪದಾರ್ಥ ಸೇವಿಸಿ ಬೀದಿ ಬೀದಿ ಅಲೆಯುತ್ತಿದ್ದ ಯೋಗೇಂದ್ರ ಅವರಗೆ ಗೋಕರ್ಣ ಸಿಪಿಐ...
Read moreಗೋವಾದಿoದ ಮಹಾರಾಷ್ಟ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಮಾರ್ಗವಾಗಿ ಸಾಗಿಸುತ್ತಿದ್ದ ಒಂದು ಲಾರಿಯಷ್ಟು ಸರಾಯಿಯನ್ನು ದಾಂಡೇಲಿಯಲ್ಲಿ ಅಬಕಾರಿ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಆನಮೋಡು ತಪಾಸಣಾ ಕೇಂದ್ರದಲ್ಲಿ ವಿನಾಯಕ ಎಂಟರ್‌ಪ್ರೆöÊಸಸ್'ಗೆ...
Read moreಸಾರ್ವಜನಿಕರ ವಿರೋಧದ ನಡುವೆಯೂ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳವಾಗಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರು ಏಪ್ರಿಲ್ 1ರಿಂದ ಹೆಚ್ಚಿನ...
Read moreಭಾರತದ Tv9 ನೆಟ್ವರ್ಕ್ ಆಯೋಜಿಸಿದ್ದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶೃಂಗಸಭೆಯಲ್ಲಿ ಮಾತನಾಡಿದ ಮೈ ಹೋಮ್ ಗ್ರೂಪ್ ಉಪಾಧ್ಯಕ್ಷ...
Read moreಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯೋಗಪಟುಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶಸ್ತಿ ಘೋಷಿಸಿದ್ದಾರೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಇದಾಗಿದೆ. `Prime Minister’s Award...
Read more`ನೆರೆ ರಾಜ್ಯ ಗೋವಾದಿಂದ ಕರ್ನಾಟಕಕ್ಕೆ ಅಕ್ರಮ ಸರಾಯಿ ಸೇರಿ ವಿವಿಧ ಮಾದಕ ವ್ಯಸನ ಬರುತ್ತಿದ್ದು, ಅದನ್ನು ಪೊಲೀಸರು ಕಟ್ಟುನಿಟ್ಟಾಗಿ ತಡೆಯಬೇಕು' ಎಂದು ಗೃಹ ಸಚಿವ ಜಿ ಪರಮೇಶ್ವರ್...
Read moreYou cannot copy content of this page