ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ
ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…
Read article6
Skip to content
ಹಬ್ಬ-ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಒಂದಷ್ಟು ಸಮಾನ ಮನಸ್ಕರು ತಿಂಗಳಿನಲ್ಲಿ ಒಂದು ದಿನ ಆಸ್ಪತ್ರೆ, ಅನಾಥ ಮಕ್ಕಳು, ವೃದ್ಧರು ಹಾಗೂ ಅಶಕ್ತರಿಗೆ…

ಯಲ್ಲಾಪುರ: ಬೆಳಗಾವಿಯಿಂದ ಯಲ್ಲಾಪುರದ ಕಡೆಗೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡಲು ಅವಕಾಶಕೊಡದ ಕಾರಣ ಕುಟುಂಬವೊoದು ಮಹಿಳಾ ಕಂಡೆಕ್ಟರ್ ಮೇಲೆ ಹಲ್ಲೆ ನಡೆಸಿದೆ. ಕಂಡೆಕ್ಟರ್…

ಅಂಕೋಲಾ: ಅಗಸೂರಿನ ಹೆದ್ದಾರಿ ಪಕ್ಕ ಇರುವ ಗದ್ದೆಗೆ ಟ್ಯಾಂಕರ್ ಗದ್ದೆಯಲ್ಲಿ ಉರುಳಿ ಬಿದ್ದಿದೆ. ಕಲಘಟಗಿಯ ಮಂಜಪ್ಪ ಹುಲಮನಿ ಎಂಬಾತ ರಾಜಾರೋಷವಾಗಿ ಟ್ಯಾಂಕರ್ ಓಡಿಸಿದ್ದು, ಆತನ…

ಶಿರಸಿ: ಸೋಂದಾ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಭರತನಳ್ಳಿ ಸುಮಂತ ಮಹಾಬಲೆಶ್ವರ ಹೆಗಡೆ (35) ಎಂಬಾತ ಸಾವನಪ್ಪಿದ್ದಾನೆ. ಕುಂದರಗಿ ಬಳಿಯ ಭರತನಳ್ಳಿಯಿಂದ ಜೂ 16ರಂದು…

ಭಟ್ಕಳ: ಮುರುಡೇಶ್ವರದಿಂದ ಭಟ್ಕಳಕ್ಕೆ ಹೊರಟ ಕಪ್ಪು ಬಣ್ಣದ ಕಾರೊಂದು ರಸ್ತೆಯಲ್ಲಿ ಸಾಗುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಒಬ್ಬ ಸಾವನಪ್ಪಿದ್ದಾನೆ. ಶಿರಾಲಿ ಚಿತ್ರಾಪುರದ ಬಳಿ…

ಶಿರಸಿ: ಬೈಕಿನಲ್ಲಿ ಮೂವರು ಸಂಚರಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಶೀರಾ ಎಂಬಾಕೆ ಸಾವನಪ್ಪಿದ್ದಾಳೆ. ಜೂ 6ರಂದು ಬಶೀರಾ, ಶಾಹಿರಾ ಹಾಗೂ ಯಾಕೂಬ್…

ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯಕ್ಕೆ ರಕ್ಷಣಾ ಸಚಿವಾಲಯದ ತಂತ್ರಜ್ಞಾನ ವಿಭಾಗ ನಿರ್ದೇಶಕ ಅಭಯ ಶಂಕರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಂದಿರದ ಮೇಲುಸ್ತುವಾರಿ…

ಶಿರಸಿ: ಹುಲಿ ಉಗುರಿನ ಪ್ರಕರಣದಿಂದ ಜಾಗೃತರಾದ ಉತ್ತರ ಕನ್ನಡ ಜಿಲ್ಲೆಯ 16 ಜನ ತಮ್ಮ ಬಳಿ ಇರುವ ವನ್ಯಜೀವಿ ಉತ್ಪನ್ನಗಳನ್ನು ಅರಣ್ಯ ಇಲಾಖೆಗೆ ಮರಳಿಸಿದ್ದಾರೆ.…

ಮಂಗಳೂರು: ಆನ್ ಲೈನ್ ವಂಚಕರು ಇದೀಗ ದೇವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಭಕ್ತರನ್ನು ಯಾಮಾರಿಸುತ್ತಿದ್ದಾರೆ. ಕೊರಗಜ್ಜನ ಹೆಸರಿನಲ್ಲಿ ಖಾತೆ ತೆರೆದು ಹಣ ಯಾಚಿಸಿರುವ…

ಹಾಸನ: ಸದ್ಯ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವ ಸನ್ನಿ ಲಿಯೋನ್ ಹಾಸನ ಬಂದಿದ್ದು, ಇಲ್ಲಿನ ಸರ್ಕಾರಿ ಶಾಲೆ ಮಕ್ಕಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಚೆನ್ನರಾಯಪಟ್ಟಣದ ಕಬ್ಬಳ್ಳಿ…
You cannot copy content of this page