ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ
ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…
Read article6
Skip to content
ಮುಂಡಗೋಡ: ಶಿರಸಿಯಿಂದ ಬುಲೇರೋ ಓಡಿಸಿಕೊಂಡು ಬಂದ ಪೈರೋಜ್ ಖಾನ್ ಎಂಬಾತ ಕಾತೂರಿನಲ್ಲಿ ಬೈಕಿಗೆ ಗುದ್ದಿದ್ದು, ಇದರಿಂದ ಬೈಕ್ ಸವಾರ ಬಸವರಾಜ ಸಾಳುಂಕೆ ಗಾಯಗೊಂಡಿದ್ದಾರೆ. ಶಿರಸಿಯ…

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, 10 ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಜುಲೈ 16ರ ಮಂಗಳವಾರವೂ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ತಹಶೀಲ್ದಾರರು…

ಭಟ್ಕಳ: ಕಾಶೀಮಠದ ವ್ಯವಸ್ಥಾಪಕ ಸಮಿತಿ ಸದಸ್ಯರು ಸೋಮವಾರ ಸ್ನೇಹಾ ಶಾಲೆಗೆ ಭೇಟಿ ನೀಡಿದರು. ಅಲ್ಲಿರುವ ವಿಕಲ ಚೇತನ ಮಕ್ಕಳೊಂದಿಗೆ ಕಾಲ ಕಳೆದ ಅವರ ನಂತರ…

ದಾಂಡೇಲಿ: ಕೋಗಿಲಬನದ ಸ್ಮಶಾನದ ಎದುರು ಬೈಕಿನಿಂದ ಬಿದ್ದ ನಾಗರಾಜ ವೈಂಗಣಕರ್ (28) ಎಂಬಾತನ ತಲೆ ಒಡೆದಿದ್ದು, ರಕ್ತದ ಮಡುವಿನಲ್ಲಿ ಹೊರಳಾಡಿ ಆತ ಸಾವನಪ್ಪಿದ್ದಾನೆ. ಜೊಯಿಡಾದ…

ಭಟ್ಕಳ: ಡಾ ಸಚಿನ್ ಭಟ್ಟ ಹಾಗೂ ಪ್ರೊ ಅಲಕಾ ಅನಂತ್ ದಂಪತಿಗೆ ಕರ್ನಾಟಕ ಸರ್ಕಾರದ `ತಳಹಂತದ ನಾವೀನ್ಯತಾ ಪುರಸ್ಕಾರ’ ದೊರೆತಿದೆ. ಸುಸ್ಥಿರ ಅಭಿವೃದ್ಧಿ ಹಾಗೂ…

ಯಲ್ಲಾಪುರ: ಹಿಲ್ಲೂರಿನ ನಾರಾಯಣ ಭಟ್ಟ (55) ಎಂಬಾತರ ಕಾರಿಗೆ ಕಾರವಾರ ಹಳಗಾದ ವಿನಾಯಕ ಮೋಗೇಕರ್ (36) ಎಂಬಾತ ಆರತಿಬೈಲ್ ಘಟ್ಟದಲ್ಲಿ ತನ್ನ ಕಾರು ಗುದ್ದಿದ್ದು,…

ಕಾರವಾರದಿoದ ಯಲ್ಲಾಪುರ ಮಾರ್ಗವಾಗಿ ಇಳಕಲ್ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಮೇಲೆ ಸೋಮವಾರ ಮಧ್ಯಾಹ್ನ ಗುಡ್ಡ ಕುಸಿದಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ.…

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ನದಿಗಳ ನೀರಿನ ಮಟ್ಟದ ಕುರಿತಾದ ಮಾಹಿತಿ ಇಲ್ಲಿದೆ. ಅಂಕಿ-ಸoಖ್ಯೆಗಳನ್ನು ಜೂಮ್…

`ನೀವು ನಮ್ಮವರಲ್ಲ’ ಅನ್ನುವ ಪಟ್ಟಣ ಪಂಚಾಯತ | `ನಮಗೂ ಸಂಬoಧವಿಲ್ಲ’ ಎನ್ನುವ ಗ್ರಾಮ ಪಂಚಾಯತ ಯಲ್ಲಾಪುರ: ಸಹಸ್ರಳ್ಳಿ ಊರನ್ನು ಪಟ್ಟಣ ಪಂಚಾಯತ ವ್ಯಾಪ್ತಿಯಿಂದ ಹೊರದಬ್ಬಿ…

ಕುಮಟಾ: ನ್ಯಾಯಾಲಯದಲ್ಲಿ ಬಾಕಿಯಿದ್ದ 432 ಪ್ರಕರಣಗಳನ್ನು ನ್ಯಾಯಾಧೀಶರೇ ಕಾಳಜಿವಹಿಸಿ ರಾಜಿ ಮಾಡಿಸಿದ್ದು, 432 ಪ್ರಕರಣಗಳು ಖುಲಾಸೆಯಾಗಿವೆ. ಲೋಕ್ ಅದಾಲತ್’ನಲ್ಲಿ ವ್ಯಾಜ್ಯ ಪೂರ್ವ ಹಾಗೂ ರಾಜಿ…
You cannot copy content of this page