6 Skip to content
ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…

Read article
1 minute read
ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

ಸ್ಥಳೀಯ

ಹಾವೇರಿಯಲ್ಲಿ ಏಕಾಏಕಿ ಹೆದ್ದಾರಿ ಬಂದ್!

ಸ್ಥಳೀಯ

ಹಾವೇರಿಯಲ್ಲಿ ಜೈನ ಸಮುದಾಯದಿಂದ ದಶಲಕ್ಷಣ ಮಹಾಪರ್ವ ಆಚರಣೆ

Ideas for Your Living Spaces

ಸ್ಥಳೀಯ

ಓಸಿ ಆಡಿಸುತ್ತಿದ್ದವ ಅಂದರ್

ಕುಮಟಾ: ಮೂರೂರು ಹಟ್ಟಿಕೇರೆಯ ಶಿವಾನಂದ ನಾಯ್ಕ ಎಂಬಾತ ಓಸಿ ಆಡಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ. ಸಾರ್ವಜನಿಕರಿಂದ ಹಣ ಪಡೆದ…

ಸ್ಥಳೀಯ

ತುಮಕೂರು ಎಂದವ ಎಲ್ಲಿ ಹೋದ?

ಹಳಿಯಾಳ: ದುಡಿಯುವ ಆಸೆಯಿಂದ ತುಮಕೂರಿಗೆ ಹೋಗಿದ್ದ ಸಂತೋಷ ಸುರೇಶಿ (25) ಮೂರು ತಿಂಗಳು ಕಳೆದರೂ ಮನೆಗೆ ಮರಳಿಲ್ಲ. ಆಘಾತಕ್ಕೆ ಒಳಗಾದ ಮನೆಯವರು ಆತನಿಗಾಗಿ ಹುಡುಕಾಡುತ್ತಿದ್ದಾರೆ.…

ರಾಜ್ಯ

ಪ್ರೀತಿ ಹೆಸರಿನಲ್ಲಿ ನಾಟಕ: ಕಾಲೇಜು ಕನ್ಯೆಯ ದುರಂತ ಅಂತ್ಯ

ಕಾರವಾರ: ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ಪಾರಿಯಾ ಶೇಖ್ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಾವಿಗೆ ಆಕೆಯ ಪ್ರಿಯತಮನೇ ಕಾರಣ ಎಂದು ಪಾರಿಯಾಳ ಪಾಲಕರು ದೂರಿದ್ದಾರೆ.…

ರಾಜ್ಯ

ಜಲಪಾತಕ್ಕೆ ಬಂದವ ಹೆಣವಾದ

ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿಯ ಹೆಬ್ಬೆ ಜಲಪಾತದಲ್ಲಿ ಹೈದರಾಬಾದ್ ಮೂಲದ ಶ್ರವಣ್ (25) ಎಂಬಾತ ಸಾವನಪ್ಪಿದ್ದಾನೆ. ತನ್ನ ಸ್ನೇಹಿತನೊಂದಿಗೆ ರಮಣೀಯ ಸ್ಥಳಗಳನ್ನು ವೀಕ್ಷಿಸಲು ಆತ ಚಿಕ್ಕಮಗಳೂರಿಗೆ ಬಂದಿದ್ದ.…

ದೇಶ - ವಿದೇಶ

`ಯೋಗ ಜೀವನದ ಅವಿಭಾಜ್ಯ ಅಂಗ’

ನವದೆಹಲಿ: ದೇಶದ ಜನತೆ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಕರೆ ನೀಡಿದ್ದಾರೆ. ಜೂನ್ ೨೧…

ದೇಶ - ವಿದೇಶ

ಹಣ ಕದ್ದ ಮಗನ ಕತ್ತು ಹಿಸುಕಿದ ತಾಯಿ!

ನವದೆಹಲಿ: ತ್ರಿಪುರಾ ಬಳಿಯಿರುವ ಅಗರ್ತಲಾದ ಜೋಯ್‌ನಗರದ ಸುಪ್ರಭಾ ಬಾಲ್ ಎಂಬಾಕೆ ಹಣ ಕದ್ದ ಕಾರಣಕ್ಕೆ ತನ್ನ ಮಗನ ಕತ್ತು ಹಿಸುಕಿದ್ದಾಳೆ. ಪೊಲೀಸರು ಸ್ಥಳಕ್ಕೆ ಬಂದಾಗ…

ರಾಜ್ಯ

ಅಭಿಮಾನಿಯನ್ನು ಕೊಂದ ಸ್ವಾಮಿ!

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನಟ ದರ್ಶನ್’ರ ಅಭಿಮಾನಿ. ಲಕ್ಷ್ಮೀವೆಂಕಟೇಶ್ವರ ಬಡಾವಣೆಯಲ್ಲಿ ವಾಸವಿದ್ದ ಈತ ದರ್ಶನ್ ಅಭಿಯಿಸಿದ್ದ ಯಾವ ಸಿನಿಮಾವನ್ನು ಸಹ ನೋಡದೇ ಇರುತ್ತಿರಲಿಲ್ಲ.…

ಸ್ಥಳೀಯ

ಆತ್ಮಹತ್ಯೆಗೆ ಮುಂದಾದವನ ಆಕಸ್ಮಿಕ ಸಾವು

ಲಾತೂರ್: ಬಿಜೆಪಿ ನಾಯಕಿ ಪಂಕಜಾ ಮುಂಡೆ ಲೋಕಸಭೆ ಚುನಾವಣೆಯಲ್ಲಿ ಸೋತರೆ ಪ್ರಾಣ ತ್ಯಾಗ ಮಾಡುವುದಾಗಿ ಹೇಳಿಕೊಂಡಿದ್ದ ಟ್ರಕ್ ಚಾಲಕ ಬಸ್ಸಿನ ಅಡಿ ಬಿದ್ದು ಸಾವನಪ್ಪಿದ್ದಾನೆ.…

ದೇಶ - ವಿದೇಶ

ಮೋದಿ ಬಳಗದಲ್ಲಿ ಕನ್ನಡಿಗರು

ದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ರಾಜ್ಯದಿಂದ ಐವರು ಮಂತ್ರಿಯಾಗುವ ಸಾಧ್ಯತೆಗಳಿದೆ. ಈ ಪೈಕಿ ಸೋಮಣ್ಣ ಹಾಗೂ ಶೋಭಾ…

ರಾಜ್ಯ

ಅಕ್ರಮ ಕಟ್ಟಡವಾಸಿಗಳಿಗೆ ನಡುಕ!

ಬೆಂಗಳೂರು: ಅನಧಿಕೃತ ಬಡಾವಣೆಗಳಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ಬಿಡಿಎ ತೆರವು ಮಾಡುತ್ತಿದೆ. ಹೀಗಾಗಿ ಕಟ್ಟಡ ನಿವಾಸಿಗಳಲ್ಲಿ ನಡುಕ ಶುರುವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ)…

You cannot copy content of this page