6 Skip to content
ಸ್ಥಳೀಯ

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

ಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ…

Read article
2 minutes read
ಸ್ಥಳೀಯ

ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್‌ನ್ಯೂಸ್..!

ಸ್ಥಳೀಯ

ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ

ಸ್ಥಳೀಯ

ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ

Ideas for Your Living Spaces

ರಾಜ್ಯ

ಅಂಬಿಗರ ಸಾಹಸಕ್ಕೆ ಮುಖ್ಯಮಂತ್ರಿ ಮೆಚ್ಚುಗೆ

ಶಿರೂರು ಗುಡ್ಡ ಕುಸಿತದ ಪರಿಣಾಮ ನದಿಯಲ್ಲಿ ಬಿದ್ದಿದ್ದ ಗ್ಯಾಸ್ ಟ್ಯಾಂಕರ್ ತೆರವಿಗೆ ನಿವೃತ್ತ ಅಗ್ನಿಶಾಮಕ ಅಧಿಕಾರಿ ಅನಂತ ಜಟ್ಟಿ ಅಂಬಿಗ ಸಾಕಷ್ಟು ಪ್ರಯತ್ನ ನಡೆಸಿದ್ದು,…

ರಾಜ್ಯ

ಆಸ್ಪತ್ರೆ ಒಳಗೆ ಬಂದ ಮೊಸಳೆ!

ದಾಂಡೇಲಿ ಇಎಸ್‌ಐ ಆಸ್ಪತ್ರೆ ಒಳಗೆ ಸೋಮವಾರ ಸಂಜೆ ಮೊಸಳೆಯ ಮರಿ ನುಗ್ಗಿದ್ದು, ಅಲ್ಲಿದ್ದ ರೋಗಿ ಹಾಗೂ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ತಕ್ಷಣ ಆಸ್ಪತ್ರೆ ಭದ್ರತಾ ಸಿಬ್ಬಂದಿ…

ಸ್ಥಳೀಯ

ವೃದ್ಧನ ಸಾವಿಗೆ ವಿದ್ಯಾರ್ಥಿ ಕಾರಣ

ಅಂಕೋಲಾ: ಹಟ್ಟಿಕೇರಿಯ ಬಾಬು ಗ್ಯಾರೇಜ್ ಬಳಿ ನಡೆದು ಹೋಗುತ್ತಿದ್ದ ಗೇನು ಶೇಷು ನಾಯ್ಕ (74) ಎಂಬಾತರಿಗೆ ವೀಕ್ಷಿತ ವೆಂಕಟದಾಸ ನಾಯ್ಕ (20) ಎಂಬಾತ ಬೈಕ್…

ಸ್ಥಳೀಯ

ಸವಾರನ ಜೀವ ಉಳಿಸಿದ ಹೆಲ್ಮೆಟ್!

ಯಲ್ಲಾಪುರ: ಹಳಿಯಾಳ ತಿರುವಿನಲ್ಲಿ ಬೈಕ್ ಸವಾರನ ಮೇಲೆ ಮರ ಬಿದ್ದಿದೆ. ಕಿರವತ್ತಿಯ ದೊಡ್ಲಾ ಹಾಲು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಲಕ್ಷ್ಮಣ ಬಾಂದೇಕರ (44)…

ರಾಜಕೀಯ

ಕೇಂದ್ರ ಬಜೆಟ್: ಸಂಸದರ ಸ್ವಾಗತ – ಕಾಂಗ್ರೆಸ್ ಸಮಿತಿ ವಿರೋಧ

ಶಿರಸಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ ಬಜೆಟ್ `ವಿಕಸಿತ ಭಾರತಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ…

ಸ್ಥಳೀಯ

ಕಲ್ಪನಾ ರಶ್ಮಿಯಲ್ಲಿ ಗುರುಪೂರ್ಣಿಮೆಯ ಸಡಗರ

ಕಾರವಾರ: ಕಲ್ಪನಾ ರಶ್ಮಿ ಕಲಾಲೋಕದಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮ ನೆರೆದವರ ಮನಸೂರೆಗೊಂಡಿತು. ಗಾಯಕಿ ಸೀಮಾ ಬಸವರಾಜ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದ್ದು, ಕೃಷ್ಣಾನಂದ…

ರಾಜ್ಯ

ಬೈಕಿನಿಂದ ಬಿದ್ದ ಆಶಾ ಕಾರ್ಯಕರ್ತೆ ಸಾವು

ಜೊಯಿಡಾ: ಲೋಂಡಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಸಭೆ ಮುಗಿಸಿ ಮರಳುತ್ತಿದ್ದ ಆಶಾ ಕಾರ್ಯಕತೆ ಲಕ್ಷ್ಮೀ ಜರಂಬೆಕರ್ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಜುಲೈ 22ರಂದು…

ಸ್ಥಳೀಯ

ಜುಲೈ 24: ಕರಾವಳಿಯ ಮೂರು ತಾಲೂಕಿಗೆ ಪವರ್ ಕಟ್!

ಕಾರವಾರ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಜುಲೈ 24ರಂದು ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಆಗಲಿದೆ. ಈ ಮೂರು ತಾಲೂಕುಗಳಲ್ಲಿ ವಿದ್ಯುತ್ ತಂತಿ ನಿರ್ವಹಣೆ, ಬ್ಯಾಟರಿ…

ಸ್ಥಳೀಯ

ಉಳುವರೆ: ಊರಿಗೆ ಊರೇ ಮಾಯ!

ಉಳುವರೆ ಎಂಬುದು ಒಂದು ಪುಟ್ಟ ಊರು. ಸುತ್ತಲಿನ ಕಾಡು, ನಡುವೆ ಹರಿಯುವ ನದಿ ಆ ಊರಿನ ಸಂಪತ್ತು ಹೆಚ್ಚಿಸಿತ್ತು. ಅಲ್ಲಿನ ಜನ ಪೃಕೃತಿಯ ಮದ್ಯೆ…

ವಿಡಿಯೋ

ಗುಡ್ಡ ಕುಸಿತ: ಶೇ 70ರಷ್ಟು ಮಣ್ಣು ತೆರವು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿದ್ದು ಸತತ 8 ದಿನದ ಪ್ರಯತ್ನದ ನಂತರ…

You cannot copy content of this page