ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ
ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…
Read article6
Skip to content
ಉತ್ತರ ಕನ್ನಡ ಕಾರವಾರ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಒಟ್ಟು 3 ಬೆರಳಚ್ಚುಗಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಆನ್…

ಕುಮಟಾ: ಕುಮಟಾ – ಹೊನ್ನಾವರ ಕ್ಷೇತ್ರ ಶಾಸಕ ದಿನಕರ ಶೆಟ್ಟರ ಸಹೋದರ ಮಧುಕರ ಶೆಟ್ಟಿ ಅವರ ಮನೆಯಲ್ಲಿ ಸಿಲೆಂಡರ್ ಸ್ಪೋಟಗೊಂಡಿದೆ. ಈ ಸ್ಪೋಟದಿಂದ ಎಲ್ಲರೂ…

ಹೊನ್ನಾವರ: ಗೇರುಸೊಪ್ಪದ ಕಡೆ ಹೊರಟಿದ್ದ ಬಸ್ಸಿನಲ್ಲಿದ್ದ ಹಡಿನ ಬಾಳ ಗ್ರಾಮದ ಕೃಷ್ಣ ಶೆಟ್ಟಿ ಎಂಬಾತರು ಹೃದಯಘಾತದಿಂದ ಸಾವನಪ್ಪಿದ್ದಾರೆ. 65 ವರ್ಷದ ಅವರು ಆಯಾಸಪಟ್ಟು ಬಸ್ಸು…

ಹಳಿಯಾಳ: ಮಂಗಳವಾಡ ವಿಠ್ಠಲ ಪಾಟೀಲ (70 ವರ್ಷ) ಎಂಬಾತರು ತನ್ನ ಮಗ ಪರಶುರಾಮ ಪಾಟೀಲ (35 ವರ್ಷ) ಬೈಕಿನಿಂದ ಬೀಳಿಸಿ ಗಾಯ ಮಾಡಿದ ಬಗ್ಗೆ…

ಭಟ್ಕಳ: ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಮೂವರು ಪೊಲೀಸರ ಮೇಲೆ ಕೆಎಸ್ಆರ್ಟಿಸಿ ಬಸ್ ಚಾಲಕ ಬಸ್ ಹಾಯಿಸಿದ್ದು, ಇದರಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಜೂ…

ಅoಕೋಲಾ: ನಿನ್ನೆ ಅವರು ಹೊಸ ಕಾರು ಖರೀದಿಸಿದ್ದರು. `ಮುರುಡೇಶ್ವರಕ್ಕೆ ತೆರಳಿ ಕಾರಿಗೆ ಪೂಜೆ ಮಾಡೋಣ’ ಎಂದುಕೊoಡಿದ್ದರು. ಅದೇ ಕಾರಿನಲ್ಲಿ ಕುಳಿತು ತೆಲಂಗಾಣದಿoದ ಹೊರಟಿದ್ದ 8…

ಭಟ್ಕಳ: ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಹಮದ್ ಅರ್ಪಾನ್ ಎಂಬಾತನಿಗೆ ರಿಕ್ಷಾ ಗುದ್ದಿದ ಏಜಾಜ್ ಅಹ್ಮದ್ ಅಬುಲ್ ಎಂಬಾತ ಬಾಲಕನ ನಾಲ್ಕು ಹಲ್ಲು ಮುರಿದಿದ್ದಾನೆ. ಜೂ…

ಹೊನ್ನಾವರ: ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಯಶಸ್ವಿ ಕಂಡಿದ್ದು, ಜೆಡಿಎಸ್ನ ಸಂಸದ ಹೆಚ್.ಡಿ ಕುಮಾರಸ್ವಾಮಿ ಅವರು ಮೋದಿ ಜೊತೆ…

ಅಂಕೋಲಾ: ಅವರ್ಸಾದ ದೇವನಭಾಗದ ಮಹೇಶ ಅವರ್ಸೇಕರ ಅವರ ಕೊಟ್ಟಿಗೆಯಂಚಿನಲ್ಲಿ ಹಸು ಕರುಹಾಕಿದ್ದು, ವಾಸನೆ ಅರಸಿ ಬಂದ ಹೆಬ್ಬಾವು ಇಡೀ ಕರುವನ್ನು ನುಂಗಿ ಹಾಕಿದೆ. ತಕ್ಷಣ…

ಅಂಕೋಲಾ: ಹಿಲ್ಲೂರಿನ ಬಿಲ್ಲನಬೈಲ್’ನಲ್ಲಿ ಇಬ್ಬರ ಕೊಲೆ ನಡೆದಿರುವ ಬಗ್ಗೆ ಪೊಲೀಸರಿಗೆ ಫೋನ್ ಬಂದಿದ್ದು, ತಕ್ಷಣ ಪೊಲೀಸರು ಅಲ್ಲಿಗೆ ದೌಡಾಯಿಸಿದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಸಹ…
You cannot copy content of this page