6 Skip to content
ಸಿನೆಮಾ

ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು

ಅಜ್ಜನ ಜನ್ಮದಿನದಂದೇ ಹೊಸ ಹೆಜ್ಜೆ: ಅತ್ಯಾಧುನಿಕ ಕ್ರಿಯೇಟಿವ್ ಆಫೀಸ್ ‘ಐಕಾನ್ಜಾ’ ಆರಂಭಿಸಿದ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಹೈದರಾಬಾದ್: ಭಾರತೀಯ ಚಿತ್ರರಂಗದ ಜನಪ್ರಿಯ ನಟ, ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್…

Read article
4 minutes read
ರಾಜ್ಯ

ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

ಸ್ಥಳೀಯ

ಹಾವೇರಿ: ಪಿಎಂ ಕಿಸಾನ್‌ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ

ಸ್ಥಳೀಯ

ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!

Ideas for Your Living Spaces

ಸ್ಥಳೀಯ

ರೈತ ಬೆಳೆದ ಭತ್ತ ಮಣ್ಣುಪಾಲು

ಜೊಯಿಡಾ: ರಾಮನಗರದ ದಿವಾಕರ್ ಯಶವಂತ ಚೋರೆ ಎಂಬಾತರು ಅಕ್ಕಿ ಮಾಡಿಸಲು ರೈಸ್ ಮಿಲ್ಲಿಗೆ ತರುತ್ತಿದ್ದ ಭತ್ತ ವಾಹನ ಅಪಘಾತದ ಕಾರಣದಿಂದ ಮಣ್ಣುಪಾಲಾಗಿದೆ. ಮಣ್ಣಿನಡಿ ಬಿದ್ದ…

ಸ್ಥಳೀಯ

ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!

ಜಿಲ್ಲಾಕೇಂದ್ರ ಕಾರವಾರದಲ್ಲಿನ ಎಂ ಜಿ ರಸ್ತೆಯಲ್ಲಿ ಪೊಲೀಸರಿಗಾಗಿ ವಸತಿ ನಿಲಯ ನಿರ್ಮಿಸಿ ಒಂದುವರೆ ವರ್ಷ ಕಳೆದಿದೆ. ಆದರೆ, ಈವರೆಗೂ ಅಲ್ಲಿನ ಮನೆಗಳನ್ನು ಅರ್ಹರಿಗೆ ವಿತರಿಸಿಲ್ಲ.…

ಸ್ಥಳೀಯ

ಮಳೆಗಾಲದ ಮುನ್ನಚ್ಚರಿಕೆವಹಿಸಲು ಡೀಸಿ ಸೂಚನೆ

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಯಾವುದೇ ಜೀವಹಾನಿ ಆಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನೇಕರ್ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗಾಗಲೇ ಗುರುತಿಸಲಾಗಿರುವ ಗುಡ್ಡ ಕುಸಿತ…

ಲೇಖನ

ದಾಂಡೇಲಿಯ ಚಿಣ್ಣರಲೋಕಕ್ಕೆ ನಿಮಗಿದೋ ಸ್ವಾಗತ!

ಟಾಮ್ ಅಂಡ್ ರ‍್ರಿ, ಮಿಕ್ಕಿಮೌಸ್, ಡೊರೆಮನ್, ಟಿಮಾನ್, ಕಾಂಗಾ, ಎಂವರ‍್ಸ್, ಪಾಪೆಯೆ, ಮಿಚಿಗನ್, ಶ್ರೇಕ್, ಆಂಗ್ರಿ ಬರ್ಡ್ಸ್, ಛೋಟಾ ಭೀಮ್, ಅಲಾದಿನ್, ಜಂಗಲ್ ಬುಕ್‌ನ…

ಸ್ಥಳೀಯ

ಅಸಹಾಯಕ ಅನಾಥನಿಗೆ ಆಸರೆಯಾದ ಅಕ್ಷರಕ್ರಾಂತಿ

ಸಿದ್ದಾಪುರ: ಅಂಕೋಲಾ ತಾಲೂಕಿನ ಅಂಗಡಿಬೈಲ್ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿದ್ದ ಕೃಷ್ಣ ಹೆಗಡೆ ಎಂಬಾತರ ಮುಖ ಹಾಗೂ ಕುತ್ತಿಗೆ ಕೊಳೆತು ಹುಳಗಳಾಗಿದ್ದು, ಈ ವಿಷಯ…

ಸ್ಥಳೀಯ

ವರುಣನ ಆರ್ಭಟ: ಬ್ರಾಹ್ಮಣ ಪರಿಷತ್ ಆಸ್ತಿಗೆ ಹಾನಿ

ಕುಮಟಾ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನೆನೆದ ಗೋಕರ್ಣದ ಬ್ರಾಹ್ಮಣ ಪರಿಷತ್’ನ ತಡೆಗೋಡೆ ಜೂ 27ರ ರಾತ್ರಿ ಕುಸಿದಿದೆ. ಇಲ್ಲಿನ ಸ್ಮಶಾನಕಾಳಿ ಮಂದಿರ ರಸ್ತೆಗೆ ಹೊಂದಿಕೊAಡು…

ಸ್ಥಳೀಯ

ಮಣ್ಣಿನಡಿ ಸಿಲುಕಿ ಸಾವನಪ್ಪಿದ ಹಣ್ಣು ಮಾರಾಟಗಾರ್ತಿ

ಕಾರವಾರ: 70ನೇ ವಯಸ್ಸಿನಲ್ಲಿಯೂ ಹಣ್ಣು-ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದ ತರ‍್ಲೆಭಾಗದ ಗುಲಾಬಿ ಮಾಂಜ್ರೇಕರ್ ಎಂಬಾತರು ಮಣ್ಣಿನ ಅಡಿ ಸಿಲುಕಿ ಉಸಿರುಕಟ್ಟಿ ಸಾವನಪ್ಪಿದ್ದಾರೆ. ಸದಾಶಿವಗಡ ಬಳಿಯ…

ಸ್ಥಳೀಯ

ಯೋಧರ ವಸತಿಗೆ ಸರ್ಕಾರಿ ಭೂಮಿ: ಅಂಗವಿಕಲರಿಗೂ ಆದ್ಯತೆ

ಕಾರವಾರ: `ಜಿಲ್ಲೆಯಲ್ಲಿನ ಮಾಜಿ ಯೋಧರು, ಅಶಕ್ತರು ಮತ್ತು ವಸತಿಹೀನರಿಗೆ ಜೀವನ ನಿರ್ವಹಣೆಗೆ ಭೂಮಿ ಒದಗಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ತಾಲುಕಿನ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿರುವ…

ಸ್ಥಳೀಯ

ವಿಶ್ವದರ್ಶನ: ತುರುಸಿನಿಂದ ನಡೆದ ಚಿಣ್ಣರ ಚುನಾವಣೆ

ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ `ಚಿಣ್ಣರ ಚುನಾವಣೆ’ ನಡೆದಿದ್ದು, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಚುನಾವಣಾ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡುವ ಪ್ರಯತ್ನ ನಡೆಯಿತು. ಮೊದಲು…

ರಾಜ್ಯ

ಸೊಳ್ಳೆ ಹುಡುಕಾಟಕ್ಕೆ ತಡಕಾಡಿದ ಶಾಸಕ!

ಯಾರಿಗೆ ಜ್ವರ ಬಂದಿದೆ? ಯಾರ ಮನೆಯಲ್ಲಿ ಸೊಳ್ಳೆಗಳಿವೆ? ಹೀಗೆ ಹುಡುಕುತ್ತ ಮನೆ ಮನೆ ತಿರುಗಾಟ ನಡೆಸಿದರು ಕಾರವಾರ ಶಾಸಕ ಸತೀಶ್ ಸೈಲ್! ಕೋಣೆನಾಲದ ನೀರು…

You cannot copy content of this page