6 Skip to content
ಸ್ಥಳೀಯ

ಅ.3ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಗುತ್ತಲ, ಹೊಸರಿತ್ತಿ, ನೀರಲಗಿ ಭಾಗದಲ್ಲಿ ಕರೆಂಟ್ ವ್ಯತ್ಯಯ ಹಾವೇರಿ: ಗುತ್ತಲ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಅಕ್ಟೋಬರ್ 3ರಂದು ಶನಿವಾರ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ…

Read article
2 minutes read
ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

ಸ್ಥಳೀಯ

ಹಾವೇರಿಯಲ್ಲಿ ಏಕಾಏಕಿ ಹೆದ್ದಾರಿ ಬಂದ್!

Ideas for Your Living Spaces

ಸ್ಥಳೀಯ

ಅಪಘಾತದಲ್ಲಿ ಗಾಯಗೊಂಡಿದ್ದ ಕೂಲಿಯಾಳು ಸಾವು

ಶಿರಸಿ: ಬೈಕ್ ಅಪಘಾತದಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೃಷ್ಣ ಗೌಡ (43) ಎಂಬಾತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾವೇರಿಯಿಂದ ಬೈಕಿನಲ್ಲಿ ಬಂದ…

ದೇಶ - ವಿದೇಶ

ರಾಮ ಮಂದಿರ ಸ್ಪೋಟಕ್ಕೆ ಸಂಚು!

ಅಯೋಧ್ಯೆಯಲ್ಲಿ ಸ್ಥಾಪಿಸಲಾದ ರಾಮ ಮಂದಿರ ಸ್ಪೋಟಿಸುವುದಾಗಿ ಅನಾಮಿಕನೊಬ್ಬ ಬೆದರಿಕೆಯೊಡ್ಡಿದ್ದಾನೆ. ಈ ಹಿನ್ನಲೆ ರಾಮ ಮಂದಿರದ ಸುತ್ತಲು ಬಿಗಿ ಭದ್ರತೆ ಕಲ್ಪಿಸಲಾಗಿದೆ. ಶತ್ರುರಾಜ್ಯ ಪಾಕಿಸ್ಥಾನದಿಂದ ಈ…

ಸ್ಥಳೀಯ

ಕದಿಯೋದೇ ಇವರ ಬಿಸಿನೆಸ್ಸು.. ಕುಡಿಯೋದು ಅವರ ವೀಕನೆಸ್ಸು!

ದಾಂಡೇಲಿ: ಕಳೆದ ವಾರ ದಾಂಡೇಲಿಯಲ್ಲಿ ಸಿಕ್ಕಿಬಿದ್ದ ಮೂವರು ಕಳ್ಳರಿಗೆ ಕದಿಯೋದೇ ಮುಖ್ಯ ವೃತ್ತಿಯಾಗಿತ್ತು. ಇದನ್ನು ಹೊರತುಪಡಿಸಿ ಹಗಲಿನಲ್ಲಿ ಅಲ್ಲಿ-ಇಲ್ಲಿ ಕೂಲಿ ಕೆಲಸ, ಹಮಾಲಿ ಮಾಡಿ…

ರಾಜ್ಯ

ಲೈಂಗಿಕ ಕಿರುಕುಳ ಪ್ರಕರಣ: ಯಡಿಯೂರಪ್ಪ ನಿರಾಳ

ಬೆಂಗಳೂರು: ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದAತೆ ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ತಮ್ಮ ವಿರುದ್ಧ ಜಾಮೀನು…

ದೇಶ - ವಿದೇಶ

ರೈಲಿಗೆ ಸಿಲುಕಿ ಸಾವನಪ್ಪಿದ ಕಂದಮ್ಮ

ಜಾರ್ಖಂಡ್’ನ ಪೂರ್ವ ಸಿಂಗ್‌ಭೂಮ್ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಎಳೆ ಮಕ್ಕಳು ಸೇರಿದಂತೆ ಮೂವರು ಸಾವನಪ್ಪಿದ್ದಾರೆ. ಗೋವಿಂದಪುರ ಹಾಲ್ಟ್ ನಿಲ್ದಾಣದ…

ಸ್ಥಳೀಯ

ಅರ್ಬನ್ ಬ್ಯಾಂಕ್ ಅವ್ಯವಹಾರ ಅಗೆದಷ್ಟು ಆಳ!

ಕಾರವಾರ: ಅರ್ಬನ್ ಬ್ಯಾಂಕಿನಲ್ಲಿ ನಡೆದ ಅವ್ಯವಹಾರಕ್ಕೆ ಸಂಬoಧಿಸಿ ದೂರು ದಾಖಲಾಗಿ ವಾರ ಕಳೆದರೂ ತನಿಖೆ ಚುರುಕುಗೊಂಡಿಲ್ಲ. ಹೀಗಾಗಿ ಬ್ಯಾಂಕಿನಲ್ಲಿ ಹಣವಿಟ್ಟ ಠೇವಣಿದಾರರು ಆತಂಕಕ್ಕೆ ಒಳಗಾಗಿದ್ದು,…

ರಾಜಕೀಯ

ಯಲ್ಲಾಪುರ ಶಾಸಕರಿಗೆ ಕಾಗೇರಿ ಸವಾಲು

ಕಾರವಾರ: `ಬಿಜೆಪಿಯಿಂದ ದೂರವಿರುವ ಶಾಸಕ ಶಿವರಾಮ್ ಹೆಬ್ಬಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬಂದರೆ, ನಾವು ಚುನಾವಣೆ ಎದುರಿಸಲು ಸಿದ್ಧ’ ಎಂದು ಸಂಸದ…

ಸಿನೆಮಾ

ಸದ್ದಿಲ್ಲದೇ ಸಪ್ತಪದಿ ತುಳಿದ ಸಿರಿ

ಬಿಗ್ ಬಾಸ್ ಕನ್ನಡ 10 ಸ್ಪರ್ಧಿ ಸಿರಿ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದಾರೆ. ಜೂನ್ 13ರಂದು ಉದ್ಯಮಿ ಪ್ರಭಾಕರ್ ಭೋರೆಗೌಡ ಜೊತೆ ಸಿರಿ ಹಸೆಮಣೆ ಏರಿದ್ದಾರೆ.…

ರಾಜಕೀಯ

ಮಾತು ತಪ್ಪಿದ ಪ್ರದೀಪ ಈಶ್ವರ್

ಚಿಕ್ಕಬಳ್ಳಾಪುರ: ಡಾ ಸುಧಾಕರ್ ಒಂದೇ ಒಂದು ಮತ ಹೆಚ್ಚು ಪಡೆದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದಿದ್ದ ಪ್ರದೀಪ್ ಈಶ್ವರ್ ಇದೀಗ ಉಲ್ಟಾ ಹೊಡೆದಿದ್ದಾರೆ.…

ಸ್ಥಳೀಯ

ತಾಯಿ ಹುಡುಕಾಟದಲ್ಲಿ ಪುತ್ರ

ಶಿರಸಿ: ಗಣೇಶ ನಗರದ ಬೈಕ್ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ರಾಮಪ್ಪ ನಂಜಣ್ಣನವರ್ ಅವರ ತಾಯಿ ಚಂದ್ರವ್ವ ಕಾಣೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ರಾಮಪ್ಪ ಅವರು ಪೊಲೀಸರ…

You cannot copy content of this page