ಬಿಣಗಾ | ಕಾರ್ಮಿಕರ ಸುರಕ್ಷತೆಗೆ ಕರವೇ ಮನವಿ
ಕಾರವಾರ: `ಬಿಣಗಾದ ಗ್ರಾಸೀಂ ಇಂಡಸ್ಟಿಯಲ್ಲಿ ಕ್ಲೋರಿನ್ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥಗೊಂಡಿದನ್ನು ಮನಗಂಡು ಘಟಕದಲ್ಲಿ ಹೆಚ್ಚಿನ ಸುರಕ್ಷತೆಕೈಗೊಳ್ಳಬೇಕು’ ಎಂದು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರವಾರ ಘಟಕ ಅಧ್ಯಕ್ಷ ರಾಜಾ ನಾಯ್ಕ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಪೊಲೀಸ್ ಅಧೀಕ್ಷಕರು…
ನರಸಿಂಹ ಸ್ವಾಮಿ ದರ್ಶನ | ದ್ವೀಪದ ಜಾತ್ರೆಗೆ ಜನವೋ ಜನ!
ಕಾರವಾರ: ಅರಬ್ಬಿ ಸಮುದ್ರದ ನಡುವಿನ ದ್ವೀಪ ಕೂರ್ಮಗಡದಲ್ಲಿ ಸೋಮವಾರ ನಡೆದ ಜಾತ್ರೆಗೆ ದೇಶದ ನಾನಾ ಭಾಗದ ಭಕ್ತರು ಬಂದಿದ್ದು, ಇಡೀ ದಿನ ಮೀನುಹಾರರ ಆರಾಧ್ಯ ದೇವ ನರಸಿಂಹ ಸ್ವಾಮಿಯ ಆರಾಧನೆ ನಡೆಯಿತು. ಸಾವಿರಾರು ಸಂಖ್ಯೆಯ ಭಕ್ತರು ದೋಣಿಗಳ ಮೂಲಕ ದ್ವೀಪಕ್ಕೆ ತೆರಳಿ…
ಸ್ವಾಮಿ ಶರಣಂ | ರಕ್ಷಣೆ ನೀಡುವವರಿಂದಲೇ ದಬ್ಬಾಳಿಕೆ: ಅಯ್ಯಪ್ಪ ಭಕ್ತರಿಗೆ ಅನಗತ್ಯ ಕಿರುಕುಳ!
ಕಾರವಾರ: ಅಯ್ಯಪ್ಪ ಸ್ವಾಮಿ ಭಕ್ತರು ಚಲಿಸುತ್ತಿದ್ದ ವಾಹನಕ್ಕೆ ನೌಕಾ ಸಿಬ್ಬಂದಿ ವಾಹನಕ್ಕೆ ಸ್ಪರ್ಶವಾಗಿದ್ದು, ಇದನ್ನು ಸಹಿಸದ ನೌಕಾನೆಲೆ ಸಿಬ್ಬಂದಿ ಭಕ್ತರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ನೌಕಾ ಸಿಬ್ಬಂದಿ ವಿರುದ್ಧ ಅಯ್ಯಪ್ಪ ಭಕ್ತರು ಪ್ರತಿಭಟಿಸಿದ್ದಾರೆ. ಭಾನುವಾರ ರಾತ್ರಿ ಮುದುಗಾ ಬಳಿ ಅಯ್ಯಪ್ಪ ಮಾಲಾಧಾರಿ…
ಜಮಾ ಆಗದ ಅಡಿಕೆ ವಿಮಾ: ತೋಟಗಾರಿಕಾ ಕಚೇರಿಗೆ ಬೀಗ!
ಶಿರಸಿ: ಅಡಿಕೆ ಬೆಳೆಗಾರರಿಗೆ ಈವರೆಗೂ ಬೆಳೆ ವಿಮಾ ಪರಿಹಾರ ಸಿಗದ ಬಗ್ಗೆ ಸೋಮವಾರ ಬೆಳೆಗಾರರು ತೋಟಗಾರಿಕಾ ಕಚೇರಿಗೆ ನುಗ್ಗಿ ಪ್ರತಿಭಟಿಸಿದರು. `ವಿಮಾ ಕಂತು ತುಂಬಲು ಅಗಸ್ಟ 31 ಕೊನೆ ದಿನ ಎನ್ನುವ ಅಧಿಕಾರಿಗಳು ಪರಿಹಾರ ನೀಡುವ ದಿನಾಂಕ ಘೋಷಿಸಲ್ಲ’ ಎಂದು ಆಕ್ರೋಶ…
ಹತ್ತೇ ವರ್ಷಕ್ಕೆ ಮುಗಿದ ಸೇತುವೆ ಆಯಸ್ಸು!
ಯಲ್ಲಾಪುರ: ಹಾಸಣಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಯಡಳ್ಳಿ-ಮದ್ಲಗಾರು ನಡುವಿನ ಸಂಪರ್ಕ ಸೇತುವೆ ಸೋಮವಾರ ಕುಸಿದಿದೆ. ಹೀಗಾಗಿ ನಾಳೆಯಿಂದ ಈ ಮಾರ್ಗದಲ್ಲಿ ಓಡಾಡುವ ಅಂಗನವಾಡಿ ಮಕ್ಕಳು 7 ಕಿಮೀ ದೂರದ ಬೆಟ್ಟದ ದಾರಿ ಸುತ್ತುವರೆಯುವುದು ಅನಿವಾರ್ಯ! 10 ವರ್ಷದ ಹಿಂದೆ ಯಡಳ್ಳಿ-ಮದ್ಲಗರು ನಡುವಿನ…
ಕಾಸಿಗೆ ಕೈ ಒಡ್ಡಿದವರಿಗೆ ಉಚಿತ ಊಟ!
ದಾಂಡೇಲಿ: ಕಾಡಿನಿಂದ ಕಟ್ಟಿಗೆ ತಂದ ವ್ಯಕ್ತಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದ ಉಪ ಅರಣ್ಯಾಧಿಕಾರಿ ಯಲ್ಲಪ್ಪ ತುಳಸಿಗೆರಿ ಕಲಾಲ ಹಾಗೂ ಅರಣ್ಯ ರಕ್ಷಕ ಶಿವ ಶರಣ ಎಂಬಾತರಿಗೆ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ. ಜೋಯಿಡಾ ತಾಲೂಕಿನ ಹೊಸಕೊಣಪ ಗ್ರಾಮದ ಸುನೀಲ ಕಾಂಬಳೆ…
ವಿದೇಶಕ್ಕೆ ಹಾರಿದ ಶಾಸಕ.. ಸ್ಥಳಕ್ಕೆ ದೌಡಾಯಿಸಿದ ಸಂಸದ: ರಾಜಕೀಯೇತರ ಹೋರಾಟಕ್ಕೆ ರಾಜಕಾರಣಿಗಳ ಪ್ರವೇಶ!
ಶಿರಸಿ: ಹೈಟೆಕ್ ಆಸ್ಪತ್ರೆ ವಿಚಾರವಾಗಿ ಹೋರಾಟ ನಡೆಸುತ್ತಿರುವ ಅನಂತಮೂರ್ತಿ ಹೆಗಡೆ ಅವರಿಗೆ ಘಟಾನುಘಟಿಗಳ ಬೆಂಬಲ ಸಿಕ್ಕಿದೆ. ಉಪವಾಸನಿರತ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ `ಆಸ್ಪತ್ರೆ ವಿಷಯವಾಗಿ ನಡೆಯುವ ಎಲ್ಲಾ ಹೋರಾಟದಲ್ಲಿಯೂ ನಾನು ಭಾಗಿಯಾಗುವೆ’ ಎಂದು ಘೋಷಿಸಿದರು. `ಸಮಾಜಕ್ಕೆ…
ರಾಜಕೀಯ ನಾಯಕರ ಚದುರಂಗದ ಆಟ: ಶಾಸಕ-ಅಧ್ಯಕ್ಷರ ನಡುವೆ ಹಣಾಹಣಿ!
ಕುಮಟಾ: ಬಿಜೆಪಿಯಿಂದ ಬಿ ಪಾರಂ ಪಡೆದು ಶಾಸಕರಾಗಿರುವ ದಿನಕರ ಶೆಟ್ಟಿ ಹಾಗೂ ಅದೇ ಪಕ್ಷದ ಬೆಂಬಲ ಪಡೆದು ಗ್ರಾ ಪಂ ಅಧ್ಯಕ್ಷರಾಗಿರುವ ಮಂಜುನಾಥ ಪಟಗಾರ್ ಈ ದಿನ ಎದುರಾಳಿಗಳಾಗಿದ್ದರು. ಹೆಗಡೆಯಲ್ಲಿ ನಡೆದ ಚೆಸ್ ಆಟದಲ್ಲಿ ಪೈಪೋಟಿಗೆ ಬಿದ್ದು ಅವರು ಸ್ಪರ್ಧೆ ಎದುರಿಸಿದರು.…
ಬೈಕಿಗೆ ಗುದ್ದಿದ ಬೈಕು: ಆಸ್ಪತ್ರೆ ಸೇರಿದ ಕೇಬಲ್ ಆಪರೇಟರ್!
ಕಾರವಾರ: ಸುಭಾಷ್ ಸರ್ಕಲ್ ಬಳಿ ಚಲಿಸುತ್ತಿದ್ದ ಎರಡು ಬೈಕುಗಳ ನಡುವೆ ಅಪಘಾತ ನಡೆದಿದೆ. ಪರಿಣಾಮ ಕೇಬಲ್ ಆಪರೇಟರ್ ಮಧುಕೇಶ್ವರ ನಾಯ್ಕ ಹಾಗೂ ಅವರ ಪುತ್ರ ಮೋಹಿತ ನಾಯ್ಕ ಗಾಯಗೊಂಡಿದ್ದಾರೆ. ಕಡವಾಡ ಸುಲ್ತಾನಪುರದ ಓಂಕಾರ ನಾಯ್ಕ (28) ಅವರು ಜನವರಿ 12ರ ನಸುಕಿನಲ್ಲಿ…
ಮೂರು ದಿನಕ್ಕೆ ಒಮ್ಮೆ ಮನೆಗೆ ಬರುತ್ತಿದ್ದ ಹಮಾಲಿ: ನಶೆಯಲ್ಲಿಯೇ ಹಾರಿಹೊಯ್ತು ಪ್ರಾಣ ಪಕ್ಷಿ!
ಕುಮಟಾ: ಅಲ್ಲಿ-ಇಲ್ಲಿ ಹಮಾಲಿ ಮಾಡಿ ಬದುಕು ಕಂಡಿಕೊ0ಡಿದ್ದ ಸುಬ್ರಾಯ ಗಾಡಿಗ ಸಿಕ್ಕ ಕಾಸನ್ನೆಲ್ಲ ಸರಾಯಿ ಅಂಗಡಿಗೆ ಚೆಲ್ಲುತ್ತಿದ್ದರು. ಕೊನೆಗೆ ಮದ್ಯದ ಅಂಗಡಿ ಮುಂದೆ ಅವರು ಸಾವನಪ್ಪಿದರು. ಕುಮಟಾ ಹೊಸಹೆರವಟ್ಟಾದ ನೀರಕೆರೆ ಸುಬ್ರಾಯ ಗಾಡಿಗ 38ನೇ ವರ್ಷಕ್ಕೆ ಕೊನೆ ಉಸಿರೆಳೆದಿದ್ದಾರೆ. ಅವರಿಗಿದ್ದ ವಿಪರೀತ…







