ನಾಯಕರ ಮನವೊಲೈಸಿದ ವೈದ್ಯೆ: ಹಿರಿಯ ಶಾಸಕರ ಮಾತಿಗೆ ತಲೆಭಾಗಿದ ಹೋರಾಟಗಾರ!
ಕಾರವಾರ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮಾಡಿಸಲು ಆಯುಷ್ಮಾನ್ ಯೋಜನೆಯ ಅನುಮೋದನೆ ಕಡ್ಡಾಯ ಎಂಬ ನಿಯಮ ವಿರೋಧಿಸಿ ಜನಶಕ್ತಿ ವೇದಿಕೆ ಮಾಧವ ನಾಯಕ ಅವರು ಧರಣಿ ನಡೆಸಲು ನಿರ್ಧರಿಸಿದ್ದು ತಾತ್ಕಾಲಿಕವಾಗಿ ಧರಣಿಯನ್ನು ಹಿಂಪಡೆದಿದ್ದಾರೆ. ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಹಾಗೂ ಕಿಮ್ಸ್…
ಸಕ್ಕರೆ ಕಾರ್ಖಾನೆ-ಕಬ್ಬು ಬೆಳೆಗಾರರ ನಡುವೆ ಮುನಿಸು: ಫಸಲು ಇಳುವರಿ ಪರೀಕ್ಷಿಸಿದ ಸಮಿತಿ
ಹಳಿಯಾಳ: ಜಿಲ್ಲಾಡಳಿತದ ಸಭೆಯಲ್ಲಿ ನಿರ್ಧರಿಸಿದ ಪ್ರಕಾರ ಕಬ್ಬು ಬೆಳೆಗಾರರ ಸಮಿತಿ ಸದಸ್ಯರು ಬುಧವಾರ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ್ದು, ಕಬ್ಬಿನ ಇಳುವರಿ ಬಗ್ಗೆ ಪರಿಶೀಲನೆ ನಡೆಸಿದರು. ಕಂಪನಿ ನೀಡುತ್ತಿದ್ದ ವರದಿ ಬಗ್ಗೆ ರೈತರು ಸಂದೇಹ ವ್ಯಕ್ತಪಡಿಸಿದ್ದರು. ಕಬ್ಬಿನ ಇಳುವರಿಗೆ…
ಎಸಿ ಕರೆದ ಸಭೆಗೆ ಅಧಿಕಾರಿಗಳ ಗೈರು: ಬಿಸಿ ಮುಟ್ಟಿದ ನಂತರ ಸಭೆ ಶುರು!
ಶಿರಸಿ: ತಾಲೂಕಾ ಆಡಳಿತ ಸಭಾ ಭವನದಲ್ಲಿ ಸಹಾಯಕ ಆಯುಕ್ತೆ ಕಾವ್ಯರಾಣಿ ಬುಧವಾರ ಸಭೆ ಕರೆದಿದ್ದು, ಬಹುತೇಕ ಅಧಿಕಾರಿಗಳು ಗೈರಾಗಿದ್ದರು. ಇದರಿಂದ ಸಹಾಯಕ ಆಯುಕ್ತರು ಸಿಡಿಮಿಡಿಗೊಂಡರು! `ಅಧಿಕಾರಿಗಳು ಸಭೆಗೆ ಬರುವವರೆಗೂ ಸಭೆ ಶುರು ಮಾಡುವುದಿಲ್ಲ’ ಎಂದು ಕಾವ್ಯರಾಣಿ ಖಡಕ್ ಆಗಿ ಹೇಳಿದರು. `ಇದು…
ಕೆಲಸಕ್ಕಾಗಿ ಕಾಸು ಕೊಟ್ಟ ಶಿಕ್ಷಕಿ: ಆತ ದೊಡ್ಡಮನಿ ಅಲ್ಲ… ದುಡ್ಡು ಮನಿ!
ಜೊಯಿಡಾ: ರೈಲ್ವೆ ಇಲಾಖೆಯಲ್ಲಿ ಕಾಸು ಕೊಟ್ಟು ತಮ್ಮನಿಗೆ ಕೆಲಸ ಕೊಡಲು ಮುಂದಾದ ಶಿಕ್ಷಕಿ ಜ್ಯೋತಿ ಪರಬ್ 2.20 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಪ್ರವೀಣ ದೊಡ್ಡಮನಿ ಇದೀಗ ಫೋನು ಸ್ವೀಕರಿಸುತ್ತಿಲ್ಲ! ಜೊಯಿಡಾ ರಾಮನಗರದ ರಾಮಲಿಂಗಗಲ್ಲಿಯಲ್ಲಿ…
ಹಾಸ್ಟೇಲ್ ವಾಚ್ಮೆನ್’ಗೆ ದಿಢೀರ್ ಎದೆನೋವು: ಸಾವು
ಕಾರವಾರ: ಕರ್ನಾಟಕ ವಿಶ್ವ ವಿದ್ಯಾಲಯ ಸ್ನಾತಕೋತರ ಕೇಂದ್ರದ ವಾಚ್ಮೆನ್ ಆಗಿದ್ದ ತುಕಾರಾಮ ಪಟಗಾರ ಎದೆನೋವಿನಿಂದ ಸಾವನಪ್ಪಿದ್ದಾರೆ. ಕುಮಟಾ ಕೋಡಕಣಿಯವರಾಗಿದ್ದ ತುಕಾರಾಮ ಪಟಗಾರ (50) ಅವರು ಕಾರವಾರ ಕೋಡಿಭಾಗ ವಿವೇಕಾನಂದ ನಗರದಲ್ಲಿ ವಾಸವಾಗಿದ್ದರು. ಗಂಡು ಮಕ್ಕಳ ವಸತಿ ನಿಲಯಕ್ಕೆ ಅವರು ಕಾವಲುಗಾರರಾಗಿ ಕೆಲಸ…
ಯಲ್ಲಾಪುರ ನ್ಯೂಸ್ | ಸತ್ತವರ ಹೆಸರಿನಲ್ಲಿ ಮತ್ತೊಂದು ಫೇಸ್ಬುಕ್ ಖಾತೆ!
ಯಲ್ಲಾಪುರ: ಯಲ್ಲಾಪುರ ನ್ಯೂಸ್’ನ ಜಗದೀಶ ನಾಯ್ಕ ಅವರು ಸಾವನಪ್ಪಿ ಎರಡು ತಿಂಗಳು ಕಳೆದಿದ್ದು, ಬುಧವಾರ ಅವರ ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಠಿಯಾಗಿದೆ! ಸೈಬರ್ ಅಪರಾಧಿಗಳು ಜಗದೀಶ ನಾಯ್ಕ ಅವರ ಹೆಸರಿನಲ್ಲಿ ಖಾತೆ ತೆರೆದು ಹಣ ಬೇಡುತ್ತಿದ್ದಾರೆ. ಜಗದೀಶ ನಾಯ್ಕ ಅವರ ಫೋಟೋವನ್ನು…
ಬೈಕಿಗೆ ಗುದ್ದಿದ ಬುಲೋರೋ: ಇಬ್ಬರಿಗೆ ಗಾಯ
ಯಲ್ಲಾಪುರ: ಕಿರವತ್ತಿ ತೆಂಗಿನಗೇರಿಯ ವಿಠ್ಠು ಶಿಂಧೆ ಅವರು ಚಲಿಸುತ್ತಿದ್ದ ಬೈಕಿಗೆ ಹಿಂದಿನಿoದ ಬುಲೇರೋ ಡಿಕ್ಕಿಯಾಗಿದೆ. ಜನವರಿ 6ರಂದು ಮಹಾರಾಷ್ಟದ ಸೂರಜ್ ಯಾವಾಲೆ ಎಂಬಾತ ಅಂಕೋಲಾದಿoದ ಹುಬ್ಬಳ್ಳಿ ಕಡೆ ಬುಲೆರೋ ಓಡಿಸಿಕೊಂಡು ಹೊರಟಿದ್ದರು. ಕೋಳಿಕೇರಿ ಅರಣ್ಯ ಇಲಾಖೆ ಕ್ವಾಟರ್ಸ ಬಳಿ ಎದುರಿನಿಂದ ಬೈಕಿನಲ್ಲಿ…
ಸಾವಿಗೂ ಮುನ್ನ ದೇವಿ ದರ್ಶನ: ಕಾರಣ ಇನ್ನೂ ನಿಗೂಢ!
ಸಿದ್ದಾಪುರ: ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮುಗಿಸಿದ ಭರತ ಗೌಡ ಮನೆಗೆ ಬಂದು ನೇಣು ಹಾಕಿಕೊಂಡಿದ್ದಾರೆ. ಆತನ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಸಿದ್ದಾಪುರ ಹೆಗ್ನೂರು ಹಲಸಿನಜಡ್ಡಿ ಭರತ ಗೌಡ (20) ಕೃಷಿ ಜೊತೆ ಕೂಲಿ ಕೆಲಸ ಮಾಡಿಕೊಂಡಿದ್ದರು. ಜ…
ರೈಲಿಗೆ ತಲೆಕೊಟ್ಟ ವ್ಯಸನಿ
ಭಟ್ಕಳ: ಬೆಂಗ್ರೆಯ ಆದರ್ಶ ಪೆಟ್ರೋಲ್ ಬಂಕ್ ಹಿಂದೆ ತೆರಳಿದ ಜೋಗಿ ದೇವಾಡಿಗ ರೈಲಿಗೆ ತಲೆ ಕೊಟ್ಟು ಸಾವನಪ್ಪಿದ್ದಾರೆ. ಜನತಾ ಕಾಲೋನಿ ಬಳಿಯ ಬಂಗಾರಮಕ್ಕಿ ಕ್ವಾಟರ್ಸನಲ್ಲಿದ್ದ ಜೋಗಿ ದೇವಾಡಿಗ ಕೂಲಿ ಕೆಲಸ ಮಾಡಿಕೊಂಡಿದ್ದರು. ಸರಾಯಿ ಕುಡಿಯುವ ಚಟ ಹೊಂದಿದ್ದ ಅವರು ಮಾನಸಿಕವಾಗಿ ಕುಗ್ಗಿದ್ದರು.…
ಅರಣ್ಯ ಹಕ್ಕು ಹೋರಾಟ: ಸಚಿವರಿಂದ ಮುಖ್ಯಮಂತ್ರಿಗೆ ಪತ್ರ ಬರೆಯುವ ಭರವಸೆ!
ಶಿರಸಿ: `ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆಗೆ ಕಾನೂನಾತ್ಮಕ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದು ವಿವರಿಸುವೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಅರಣ್ಯ ಹಕ್ಕು ಹೋರಾಟಗಾರು ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಕಾನೂನು ತೊಡಕುಗಳ…







