ಸತ್ಯನಾರಾಯಣ ಕಥೆ | ಪ್ರಸಾದದ ಜೊತೆ ಪಟ್ಟಿ-ಪೆನ್ನು ವಿತರಿಸಿದ ಯುವಕ ಸಂಘ
ಯಲ್ಲಾಪುರ: ಪ್ರತಿ ವರ್ಷವೂ ವಿಭಿನ್ನ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಒಳಿತು ಮಾಡುತ್ತಿರುವ ಗುಳ್ಳಾಪುರದ ಯುವಕ ಸಂಘ ಈ ಬಾರಿ ಶಾಲಾ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ ಪಟ್ಟಿ-ಪೆನ್ನು ಹಂಚಿಕೆ ಮಾಡಿದೆ. ಸೋಮವಾರ ಸಂಘದ ಕಟ್ಟಡದಲ್ಲಿ ಸತ್ಯನಾರಾಯಣ ಕಥೆ ನಡೆಸಿ ಅದರ ಪ್ರಸಾದದ ಜೊತೆ…
ವಾಂತಿಗೆ ಬೆದರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಯಲ್ಲಾಪುರ: ಸಹಸ್ರಳ್ಳಿಯ ವಿದ್ಯಾರ್ಥಿ ಅಭಿಷೇಕ ಮರಾಠಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಹಸ್ರಳ್ಳಿ ಗ್ರಾಮದ ರಾಮನಕೊಪ್ಪದಲ್ಲಿ ವಾಸವಾಗಿದ್ದ ಶ್ರೀಕಾಂತ ಮರಾಠಿ ಅವರ ಪುತ್ರ ಅಭಿಷೇಕ ಮರಾಠಿ (11 ವರ್ಷ) ಅವರಿಗೆ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಸೋಮವಾರ ಅಭಿಷೇಕ ಮರಾಠಿ ಮನೆಯಲ್ಲಿಯೇ ಇದ್ದರು. ದಿನವಿಡೀ ವಾಂತಿ…
ಬಾವಿಕೊಡ್ಲದ ಬಾವಿಯಲ್ಲಿ ರೇಣುಕಾಳ ಶವ!
ಅಂಕೋಲಾ: ಶಿರೂರಿನ ರೇಣುಕಾ ಗೌಡ ಎಂಬಾತರು ಸೋಮವಾರ ಬಾವಿಗೆ ಹಾರಿ ಜೀವ ಬಿಟ್ಟಿದ್ದಾರೆ. ಮಾನಸಿಕ ಅಸ್ವಸ್ಥರಾಗಿದ್ದ ರೇಣುಕಾ ನಾರಾಯಣ ಗೌಡ (27) ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಬಾವಿಕೊಡ್ಲದ ದೊಡ್ಡಮ್ಮನ ಮನೆಯಲ್ಲಿ ಅವರಿಗೆ ಆರೈಕೆ ನಡೆದಿತ್ತು. ಸೋಮವಾರ ಅವರು ಬಾವಿಗೆ ಹಾರಿ ಸಾವನಪ್ಪಿದ್ದಾರೆ.…
ಶಿರೂರು| ಸ್ವಾಮೀಜಿ ಹೇಳಿದ ಸ್ಪೋಟಕ ಸತ್ಯ: ಡ್ರೋಣ್ ಖರೀದಿಗಿಂತ ಬಾಡಿಗೆಯೇ ದುಬಾರಿ!
ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾದ ಜಗನ್ನಾಥ ಹಾಗೂ ಲೋಕೇಶ ಅವರ ಮರಣಪತ್ರ ಈವರೆಗೂ ಅವರ ಕುಟುಂಬಕ್ಕೆ ಸಿಗದ ಕಾರಣ ಉತ್ತರ ಕನ್ನಡ ಜಿಲ್ಲಾಡಳಿತದ ವಿರುದ್ಧ ಆರ್ಯ ಈಡಿಗ ಮಹಾ ಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಗಂಗಾವಳಿ ನದಿಯಲ್ಲಿ…
ಯಕ್ಷ ರೂಪಕ ಕಂಡು ಭಾವುಕರಾದ ಚಿತ್ರನಟಿ: ತುಳಸಿ ನೃತ್ಯಕ್ಕೆ ಮನಸೋತ ಪೂಜಾ ಗಾಂಧಿ!
ಶಿರಸಿ: ಬೆಟ್ಟ-ಗುಡ್ಡಗಳ ನಡುವಿನ ಪುಟ್ಟ ಹಳ್ಳಿ ಬೆಟ್ಟಕೊಪ್ಪ. ಅಲ್ಲಿ ಭಾನುವಾರ ರಾತ್ರಿ ನಡೆದ `ನಮ್ಮನೆ ಹಬ್ಬ’ಕ್ಕೆ ಬಂದ ಗಣ್ಯರು ನೂರಾರು. ಸಂಗೀತ, ಸನ್ಮಾನ, ಯಕ್ಷ ರೂಪಕ ಸೇರಿ ವಿಶ್ವಶಾಂತಿಯ ಸಂದೇಶ ಸಾರುವ ವೈವಿಧ್ಯಮಯ ಕಾರ್ಯಕ್ರಮ ಕಣ್ತುಂಬಿಕೊoಡ ಜನ ಸಾವಿರಾರು. ಭಾವದಲೆಯಲ್ಲಿ ತೇಲಿಸಿ…
ಭೂ ವಿವಾದ | ಅಕ್ಕಪಕ್ಕದ ಮನೆಯವರ ನಡುವೆ ಮಾರಾಮಾರಿ: ಕಲ್ಲು ತೂರಾಟ!
ಹೊನ್ನಾವರ: ಭೂಮಿ ಹಾಗೂ ಓಡಾಡುವ ರಸ್ತೆ ವಿಷಯವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಅಕ್ಕಪಕ್ಕ ಮನೆಯ ಎರಡು ಕುಟುಂಬದವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಎರಡೂ ಕಡೆಯವರು `ತಮಗೆ ನ್ಯಾಯ ಕೊಡಿಸಿ’ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಹೊನ್ನಾವರದ ಮಂಕಿ…
ಮೀನುಗಾರಿಕೆಗೆ ಹೋದ ದೋಣಿ ಹಿಡಿದು ತಂದಿದ್ದು ಕಾರ್ಮಿಕನ ಶವ!
ಭಟ್ಕಳ: ಮೀನುಗಾರಿಕೆ ನಡೆಸಲು ಆಳ ಸಮುದ್ರಕ್ಕೆ ಹೋಗಿದ್ದ ಮಾಸ್ತಿ ಗೊಂಡ ಶವವಾಗಿದ್ದಾರೆ. ಹೆಬಳೆ ಬಳಿಯ ಸಂಪನಕೇರಿಯ ಒಬ್ಬನಕಲ್’ನ ಮಾಸ್ತಿ ಗೊಂಡ (31) ಡಿ 7ರ ನಸುಕಿನಲ್ಲಿ ಮೀನುಗಾರಿಕೆಗೆ ಹೋಗಿದ್ದರು. `ಸುಶೀಲಾ’ ಎಂಬ ಬೋಟಿನಲ್ಲಿ ಆಳ ಸಮುದ್ರ ತಲುಪಿದ ಅವರು ಕಾಲು ಜಾರಿ…
ಕಾರಿಗೆ ಗುದ್ದಿದ ಬೈಕು: ಇಬ್ಬರಿಗೆ ಗಾಯ
ಶಿರಸಿ: ಶಿರಸಿಯಿಂದ ಯಾಣ ಕಡೆ ಹೊರಟಿದ್ದ ಕಾರಿಗೆ ಎದುರಗಡೆಯಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಹಾವೇರಿಯ ವಿದ್ಯಾರ್ಥಿ ಹಜರೇಸಾಬ ಎಂಬಾತರು ಮಜ್ಮಿಲ್ ಮತ್ತಿಹಳ್ಳಿ ಎಂಬಾತರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ಯಾಣದಿಂದ ಶಿರಸಿ ಕಡೆ ಬೈಕ್ ಓಡಿಸುತ್ತಿದ್ದ ಹಜರಸಾಬ್…
ದೇವಾಲಯ ಭಕ್ತರಿಗೆ ಶೌಚಾಲಯ ಸೌಕರ್ಯ: ಆನಗೋಡು ಗ್ರಾ ಪಂ ಕಾರ್ಯಕ್ಕೆ ಮೆಚ್ಚುಗೆ!
ಯಲ್ಲಾಪುರ: ಸರ್ಕಾರಿ ಹಣದಲ್ಲಿ ನಿರ್ಮಿಸಲಾದ ಶೌಚಾಲಯಗಳು ನಿರ್ವಹಣೆ ಕೊರತೆ, ಅಶುಚಿತ್ವ ಕಾರಣದಿಂದ ಕಟ್ಟಡಗಳು ಪಾಳು ಬೀಳುವುದೇ ಜಾಸ್ತಿ. ಹೀಗಿರುವಾಗ ಆನಗೋಡಿನ ಗೋಪಾಲಕೃಷ್ಣ ದೇವಾಲಯದ ಉತ್ತಮ ನಿರ್ವಹಣೆ ನೋಡಿ ಸರ್ಕಾರ ಗ್ರಾಮ ಪಂಚಾಯತಗೆ ಪ್ರಶಸ್ತಿ ನೀಡಿದೆ. 2022ರಲ್ಲಿ 3 ಲಕ್ಷ ರೂ ಹಣ…
ಭೂ ಕಂಪನ | ದೇವಿಮನೆ ಅರ್ಚಕರ ಹೇಳಿಕೆಯೇ ಪ್ರಧಾನ ಸಾಕ್ಷಿ!
ಉತ್ತರ ಕನ್ನಡ ಜಿಲ್ಲೆಯ ಯಾಣದ ಬಳಿ ನಡೆದ ಭೂ ಕಂಪನದ ಕಾರಣ ಹಾಗೂ ಮುನ್ನಚ್ಚರಿಕೆ ಕುರಿತು ಅಧ್ಯಯನ ನಡೆಸಿದ ವಿಜ್ಞಾನಿಗಳ ತಂಡ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ. ದೇವಿಮನೆ ದೇಗುಲ ಅರ್ಚಕರ ಜೊತೆ ವಿವಿಧ ಊರಿನ ಜನರ ಹೇಳಿಕೆಯನ್ನು ಪಡೆದಿರುವ ಬಗ್ಗೆ ವರದಿಯಲ್ಲಿ…







