ಮೂರು ಕಾರುಗಳ ನಡುವೆ ಅಪಘಾತ: ನಾಲ್ವರಿಗೆ ಗಾಯ
ಭಟ್ಕಳ: ಮೂರು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕೇರಳದ ನಿವೃತ್ತ ನೌಕರ ರಾಮಚಂದ್ರ ಕೇಣಿ ಅವರು ನ 25ರಂದು ಮಂಗಳೂರಿನಿoದ ಹೊನ್ನಾವರದ ಕಡೆ ಕಾರಿನಲ್ಲಿ ಸಂಚರಿಸುತ್ತಿದ್ದರು. ಅವರ ಕಾರಿನಲ್ಲಿ ಒಂದೇ ಕುಟುಂಬದ ನರಸಿಂಹ ಭಟ್ಟ, ನಿವೇದಿತಾ ಭಟ್ಟ ಹಾಗೂ…
ಶಿರಸಿ-ಕುಮಟಾ ಸಂಚಾರ ಸ್ಥಬ್ದಕ್ಕೆ ನಾಲ್ಕೇ ದಿನ: ಬದಲಿ ಮಾರ್ಗದ ಸಂಚಾರಕ್ಕೆ ಸೂಚನೆ!
ಶಿರಸಿ: ಕುಮಟಾ – ಶಿರಸಿ ರಸ್ತೆ ಅಭಿವೃದ್ಧಿಗಾಗಿ ಈ ಮಾರ್ಗದ ವಾಹನ ಸಂಚಾರ ಸ್ಥಗಿತಗೊಳಿಸಿ ಉತ್ತರ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಡಿಸೆಂಬರ್ 2ರಿಂದ ಈ ರಸ್ತೆ ಮಾರ್ಗವಾಗಿ ವಾಹನ ಓಡಾಟ ನಿಷೇಧಿಸಲಾಗಿದೆ. ಈ ಮಾರ್ಗ ಸಂಚಾರ ಬಂದ್ ಮಾಡಿರುವುದರಿಂದ ಆಗಬಹುದಾದ…
ಕೇರಳಿಗನ ಜಮೀನಿನ ಮೇಲೆ ಕಿಡಿಗೇಡಿಗಳ ಆಕ್ರಮಣ!
ಮುಂಡಗೋಡ: ಕೇರಳದ ವಿ ಎಂ ವರ್ಗೀಸ್ ಮುಲ್ಲಾ ಅವರು ಮೈನಳ್ಳಿಯಲ್ಲಿ ಭೂಮಿ ಹೊಂದಿದ್ದು, ಕೆಲವರು ಅವರಿಗೆ ಜಮೀನಿಗೆ ಹೋಗಲು ಬಿಡುತ್ತಿಲ್ಲ! ವರ್ಗೀಸ್ ಮುಲ್ಲಾ ಅವರು ಮೈನಳ್ಳಿ ಗ್ರಾಮದ ಸರ್ವೆ ನಂ 22ರ ಪ್ಲಾಟ್ ನಂ 115ರಲ್ಲಿ 4.33 ಎಕರೆ ಭೂಮಿ ಹೊಂದಿದ್ದಾರೆ.…
ಅರಣ್ಯಾಧಿಕಾರಿಗೆ ಗುದ್ದಿದ ಕಾರು: ಮುರಿದ ಕಾಲು!
ಅಂಕೋಲಾ: ಬೈಕಿಗೆ ಪೆಟ್ರೋಲ್ ಹಾಕಿಸಲು ತೆರಳುತ್ತಿದ್ದ ಅರಣ್ಯ ಅಧಿಕಾರಿ ಮಹೇಶ ಮುಂಡಗೇರಿ ಅವರಿಗೆ ಕಾರು ಗುದ್ದಿದೆ. ಪರಿಣಾಮ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಅಂಕೋಲಾದ ಮರಾಠಾಕೇರಿಯಲ್ಲಿ ವಲಯ ಅರಣ್ಯಾಧಿಕಾರಿ ಗ್ರೀಷ್ಮಾ ಪಟಗಾರ ಹಾಗೂ ಅರಣ್ಯ ಅಧಿಕಾರಿ ಮಹೇಶ ಮುಂಡಗೇರಿ ವಾಸವಾಗಿದ್ದರು.…
ತರಕಾರಿ ಖರೀದಿಗೆ ಬಂದವನಿಗೆ ಗುದ್ದಿದ ಬೈಕು: ಮೂವರಿಗೆ ಗಾಯ
ಹೊನ್ನಾವರ: ತರಕಾರಿ ಖರೀದಿಗೆ ಬಂದಿದ್ದ ಮಂಜುನಾಥ ಗೌಡ ಎಂಬಾತರಿಗೆ ಕಿಶೋರ ದೇವಾಡಿಗ ಎಂಬಾತರು ಬೈಕ್ ಗುದ್ದಿದ್ದು, ಪರಿಣಾಮ ಮಂಜುನಾಥ ಗೌಡ, ಕಿಶೋರ ದೇವಾಡಿಗ ಅವರ ಜೊತೆ ಗುದ್ದಿದ ಬೈಕಿನಲ್ಲಿ ಹಿಂದೆ ಕೂತಿದ್ದ ಸಂಜನಾ ದೇವಾಡಿಗ ಅವರಿಗೂ ಪೆಟ್ಟಾಗಿದೆ. ನ 26ರಂದು ಕುಂದಾಪುರದ…
ಪೃಕೃತಿ ಕೊಡುವ ಎಲೆಗಳ ಮೇಲೆ ಪ್ರಥ್ವಿರಾಜನ ಕೈ ಚಳಕ!
ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪ್ರಥ್ವಿರಾಜ ನಾಯ್ಕ ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಎಲೆಗಳ ಮೇಲೆ ಚಿತ್ರ ಬಿಡಿಲು ಶುರು ಮಾಡಿದರು. ಸತತ ಪರಿಶ್ರಮ, ನಿರಂತರ ಅಭ್ಯಾಸದ ಪರಿಣಾಮ ಅವರು ಇದೀಗ ಅಶ್ವಥ ಎಲೆಗಳ ಮೇಲೆ ಅಚ್ಚುಕಟ್ಟಾದ ಪ್ರತಿಬಿಂಬ ರಚಿಸುವುದರಲ್ಲಿ ಪರಿಣಿತಿ…
ಅಶ್ವಥ ಎಲೆಯಲ್ಲಿ ಅರಳಿದ ವೀರೇಂದ್ರ ಹೆಗ್ಗಡೆ!
ಕುಮಟಾ ಬಸ್ತಿಪೇಟೆಯ ಚಿತ್ರಕಲಾವಿದ ಪ್ರಥ್ವಿರಾಜ್ ನಾಯ್ಕ ಅವರು ಲೀಪ್ ಆರ್ಟ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಚಿತ್ರ ಬಿಡಿಸಿದ್ದಾರೆ. ಅಶ್ವಥ ಎಲೆಯಲ್ಲಿ ಅರಳಿದ ಹೆಗ್ಗಡೆ ಅವರ ಫೋಟೋ ಜನರನ್ನು ಆಕರ್ಷಿಸಿದೆ.
ಶಾಲಾ ಮಕ್ಕಳಿಗೆ ಸಂವಿಧಾನ ಅರಿವು
ಕಾರವಾರ: ನಗೆ ಶಾಲಾ ಮಕ್ಕಳಿಗೆ ಭಾರತ ಸಂವಿಧಾನದ ಬಗ್ಗೆ ಶಿಕ್ಷಕರು ಬೋಧಿಸಿ, ಸಂವಿಧಾನ ಪೀಠಿಕೆಯನ್ನು ಪ್ರಮಾಣ ವಚನ ರೂಪದಲ್ಲಿ ಬೋಧಿಸಿದರು. ಮಂಗಳವಾರ ಇಲ್ಲಿನ ಮಕ್ಕಳಿಗೆ ಕಾನೂನು ಅರಿವು ಹಾಗೂ ವಿವಿಧ ಹಕ್ಕು-ಕರ್ತವ್ಯಗಳ ಬಗ್ಗೆ ಶಿಕ್ಷಕರು ಅರಿವು ಮೂಡಿಸಿದರು. ಜೊತೆಗೆ ನ 26ರ…
ಕನ್ನಡ ಶಾಲೆಯಲ್ಲಿ ಸಾಹಿತ್ಯ ಪರಿಮಳ: ಹಲವು ಅಧ್ಯಕ್ಷರ ಸಮಾಗಮ-ಭಾಷಣ!
ಯಲ್ಲಾಪುರ: ಸವಣಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕನ್ನಡದ ಕಹಳೆ ಮೊಳಗಿದ್ದು, ಗೀತ ಗಾಯನ, ಕನ್ನಡ ಕಾರ್ತಿಕ ರಾಜ್ಯೋತ್ಸವದ ಸಡಗರಲ್ಲಿ ಮಕ್ಕಳು ಉತ್ಸಾಹ ತೋರಿದರು. ಸಾಹಿತಿ ಕೆ ವಿ ಕೋಮಾರ್ ಮಕ್ಕಳ ಜೊತೆ ಬೆರೆತು ತಮ್ಮ ಜೀವನ ಅನುಭವಗಳನ್ನು ಹಂಚಿಕೊAಡರು. ಅಲ್ಲಿದ್ದ…
ಸೀಬರ್ಡ ಸಂತ್ರಸ್ತರಿಗೆ ಬೇಕು ಆರ್ಥಿಕ ಭದ್ರತೆ: ರಕ್ಷಣಾ ಸಚಿವರ ಮುಂದೆ ಸಂಸದರ ಬೇಡಿಕೆ!
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಸೀಬರ್ಡ ನೌಕಾನೆಲೆ ಸಂತರಸ್ತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಲು ಒತ್ತಾಯಿಸಿದರು. ನವದೆಹಲಿಗೆ ತೆರಳಿದ ಕಾಗೇರಿ ಕಾರವಾರದ ಸೀಬರ್ಡ ಸಮಸ್ಯೆಗಳ ಬಗ್ಗೆ…








