6
ಹೋರಾಟ.. ಹೋರಾಟ.. ಹಲವು ಬೇಡಿಕೆಗಳಿಗಾಗಿ ಉಗ್ರ ಹೋರಾಟ!

ಕಾರವಾರ: ರಾಜಧಾನಿ ಬೆಂಗಳೂರಿನಲ್ಲಿ ಹೋರಾಟ ನಡೆಸಿದ ಗ್ರಾ ಪಂ ಪ್ರತಿನಿಧಿ ಹಾಗೂ ನೌಕರರು ಜಿಲ್ಲಾಕೇಂದ್ರ ಕಾರವಾರದಲ್ಲಿಯೂ ಸೋಮವಾರ ತಮ್ಮ ಹೋರಾಟ ಮುಂದುವರೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಹೋರಾಟಗಾರರು ಒತ್ತಾಯಿಸಿದರು. ವಿವಿಧ ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರಸಹಿತ ಸದಸ್ಯರು ಈ ಹೋರಾಟದಲ್ಲಿ ಭಾಗಿಯಾಗಿದ್ದರು.…

ಅಕ್ರಮ ಗೊಬ್ಬರ ಸಾಗಾಟ: ಲಾರಿ ಸಂಚಾರಕ್ಕೆ ತಡೆ

ಶಿರಸಿ: ಯಾವುದೇ ಅನುಮತಿ ಪಡೆಯದೇ ಅಪಾರ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಸಾಗಿಸುತ್ತಿದ್ದ ಲಾರಿ ಸಂಚಾರವನ್ನು ಸೋಮವಾರ ಪೊಲೀಸರು ತಡೆದಿದ್ದಾರೆ. ಕೃಷಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಸಮೀಪದ ಚಂದಾಪುರದಿoದ ಈ ಲಾರಿ ಹೊರಟಿತ್ತು.…

ಮುಂಡಗೋಡ: ಹಿಂದೂಳಿದ ತಾಲೂಕನ್ನು ಮಾದರಿ ಮಾಡಲು ಪಣ

ಮುಂಡಗೋಡ: `ಮುಂಡಗೋಡನ್ನು ಹಿಂದೂಳಿದ ತಾಲೂಕು ಎಂದು ಗುರುತಿಸಿದಕ್ಕಾಗಿ ಜನ ಕೀಳರಿಮೆ ಭಾವನೆ ಹೊಂದುವ ಬದಲು ಸಿಕ್ಕ ಅವಕಾಶ ಬಳಸಿಕೊಂಡು ಮಾದರಿ ತಾಲೂಕು ಎಂಬ ಹೆಸರು ಪಡೆಯಬೇಕು’ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಹೇಳಿದ್ದಾರೆ. ದೈವಜ್ಞ…

ಹುಲಿ ಕಾಡಿನಲ್ಲಿ ಕರಡಿ ಸಂಚಾರ: ಹುಲಿಗಿಂತಲೂ ಅಪಾಯಕಾರಿ ಈ ಕರಡಿ!

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ 25ಕ್ಕೂ ಅಧಿಕ ಹುಲಿಗಳು ಇವೆ. ಹುಲಿ ಸಂರಕ್ಷಿತ ಪ್ರದೇಶ ಹೊರತುಪಡಿಸಿ ಪಶ್ಚಿಮಘಟ್ಟದ ವಿವಿಧ ಪ್ರದೇಶಗಳಲ್ಲಿ ಅವುಗಳ ಸಂಚಾರವಿದೆ. ಆದರೆ, ಈ ಪ್ರದೇಶದಲ್ಲಿ ಹುಲಿ ದಾಳಿಗಿಂತ ಕರಡಿ ಉಪಟಳವೇ ಹೆಚ್ಚಾಗಿದೆ! ಕಳೆದ ಮೂರು ತಿಂಗಳ…

ಗ್ರಾ ಪಂ ಪ್ರತಿನಿಧಿ-ನೌಕರರ ಮುಷ್ಕರ: ಯಾರಿಗೆ ಲಾಭ.. ಯಾರಿಗೆ ನಷ್ಟ?

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾ ಪಂ ಪ್ರತಿನಿಧಿಗಳು ಹಾಗೂ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ಸರ್ಕಾರಿ ಕಚೇರಿ ಕೆಲಸ ಸಾಗುತ್ತಿಲ್ಲ. ಬಹುತೇಕ ಸರ್ಕಾರಿ ನೌಕರರು ವೇತನಸಹಿತ ಪ್ರತಿಭಟನೆಗೆ ಹಾಜರಾಗಿದ್ದರಿಂದ ಅವರಿಗೆ ಬರುವ ಸಂಬಳದಲ್ಲಿ ಕಡಿತವಾಗುತ್ತಿಲ್ಲ. ಆದರೆ, ಜನ ಸಾಮಾನ್ಯರು ಮಾತ್ರ ಸರ್ಕಾರಿ…

ಬೌದ್ಧ ಸನ್ಯಾಸಿ ಬದುಕು ಅಂತ್ಯಗೊಳಿಸಿದ ಬೈಕ್ ಸವಾರ

ಮುಂಡಗೋಡ: ರಸ್ತೆ ಬದಿ ನಡೆದು ಹೋಗುತ್ತಿದ್ದ ಬೌದ್ಧ ಸನ್ಯಾಸಿ ಕುಂಚೋಕ್ ಗಯಾಲ್ಟ್ಸೆನ್ (65) ಬೈಕ್ ಗುದ್ದಿದ ಪರಿಣಾಮ ಸಾವನಪ್ಪಿದ್ದಾರೆ. ಲಾಮಾ ಕ್ಯಾಂಪಿನಲ್ಲಿ ವಾಸವಾಗಿದ್ದ ಕುಂಚೋಕ್ ಗಯಾಲ್ಟ್ಸೆನ್ ಸೆ 6ರಂದು ಮಧ್ಯಾಹ್ನ ತಮ್ಯಾನಕೊಪ್ಪ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಆಗ ಅದೇ ರಸ್ತೆಯಲ್ಲಿ ಜೋರಾಗಿ…

ಅಂಡು ತೋರಿಸಿದ ಗಂಡು ಯಾರು? ಪೋಸ್ಟ್ ಮಾಡಿದವನ ಬಿಟ್ಟು ಶೇರ್ ಮಾಡಿದವನ ವಿರುದ್ಧ ಪೊಲೀಸ್ ದೂರು!

ಸಾಮಾಜಿಕ ಜಾಲತಾಣದಲ್ಲಿ ಜನಪ್ರತಿನಿಧಿಯೊಬ್ಬರನ್ನು ಗುರಿಯಾಗಿರಿಸಿಕೊಂಡು ಅಕ್ಷರ ದಾಳಿ ನಡೆದಿದ್ದು, ಅದನ್ನು ಶೇರ್ ಮಾಡಿದ ಇನ್ನೊಬ್ಬ ಜನಪ್ರತಿನಿಧಿ ವಿರುದ್ಧ ವ್ಯಕ್ತಿಯೊಬ್ಬರು ಪೊಲೀಸ್ ದೂರು ನೀಡಿದ್ದಾರೆ. ರಾಜಕಾರಣಿಯೊಬ್ಬರ ಮನೆ ಮೇಲೆ ನಡೆದ ದಾಳಿಯಲ್ಲಿ ಸಿಕ್ಕ ಪೆನ್ ಡ್ರೈವ್’ನಲ್ಲಿ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣಿಯೊಬ್ಬರ ಅಶ್ಲೀಲ…

ಬಿಜೆಪಿ ಸದಸ್ಯೆಗೆ ಕಾಂಗ್ರೆಸ್ ಬೆಂಬಲ!

ಕಾರವಾರ: ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ವಿಷಯವಾಗಿ ಶನಿವಾರ ರಾತ್ರಿಯವರೆಗೂ ಸಾಕಷ್ಟು ಗೊಂದಲ – ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ಸದಸ್ಯೆ ಮಾಲಾ ಹುಲಸ್ವಾರ್ ಅವರು ಕಾಂಗ್ರೆಸ್ ಸದಸ್ಯರ ಸಹಕಾರದಿಂದ ಆಯ್ಕೆಯಾದರು! ನಗರಸಭೆಯ ಸಾಮಾನ್ಯ ಸಭೆಯ ಸಂದರ್ಭದಲ್ಲೇ ನೂತನ ಸ್ಥಾಯಿ…

ಭಾನುವಾರ ತಪ್ಪಿತು ಭಾರೀ ಅನಾಹುತ: ಶಾಲೆ-ಅಂಗನವಾಡಿಗೆ ಮಾರಕವಾದ ಮರ

ಯಲ್ಲಾಪುರ: ಕಿರವತ್ತಿ ಗ್ರಾ ಪಂ ವ್ಯಾಪ್ತಿಯ ಹೊಸಳ್ಳಿ ಗಾಂವಠಾಣದ ಶಾಲೆ ಹಾಗೂ ಅಂಗನವಾಡಿ ಮೇಲೆ ಭಾನುವಾರ ಮರ ಬಿದ್ದಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮರ ತೆರವು ಮಾಡುವಂತೆ ಊರಿನವರು ತಿಂಗಳ ಹಿಂದೆ ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮ…

ಕ್ರೀಡಾಪಟುಗಳಿಗೆ ಶಾಲಾ ಆಡಳಿತ ಮಂಡಳಿಯ ಪ್ರೋತ್ಸಾಹ

ಕಾರವಾರ: ಜಿಲ್ಲಾಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಿವಾಜಿ ಬಾಲ ಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದು, ಶಾಲಾ ಆಡಳಿತ ಮಂಡಳಿಯವರು ಸ್ಪರ್ಧಾಳುಗಳಿಗೆ ಸಮವಸ್ತ್ರ ನೀಡಿ ಪ್ರೋತ್ಸಾಹಿಸಿದ್ದಾರೆ. ಬಾಲಕರ ವಾಲಿಬಾಲ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು…

You cannot copy content of this page