ಗ್ರಾ ಪಂ ಪ್ರತಿನಿಧಿ ಸ್ಥಿತಿ ಅಯೋಮಯ: ಅಧಿಕಾರ ಇದ್ದರೂ ಅನುದಾನವಿಲ್ಲ!
ಕರೋನಾ, ಪೃಕೃತಿ ವಿಕೋಪ ಸೇರಿ ವಿವಿಧ ಕಾರಣಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಗೆ ಬರುವ ಅನುದಾನ ಸರಿಯಾಗಿ ಬರುತ್ತಿಲ್ಲ. ಸರ್ಕಾರ ಪದೇ ಪದೇ ನಿಯಮ ಬದಲಿಸುತ್ತಿರುವುದರಿಂದ ಸ್ಥಳೀಯವಾಗಿ ಸಂಗ್ರಹಿಸಿದ ತೆರಿಗೆ ಹಣವನ್ನು ಸಹ ಆದ್ಯತೆಗೆ…
ಟಿ ಎಂ ಎಸ್ ಸಭೆ | ಅಧ್ಯಕ್ಷ-ಉಪಾಧ್ಯಕ್ಷರಿಗೆ ಬಂಪರ್ ಲಾಟರಿ!
ಯಲ್ಲಾಪುರ: ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಿಗೆ ಇನ್ಮುಂದೆ ಪ್ರತಿ ತಿಂಗಳು 7500ರೂ ಹಾಗೂ ಉಪಾಧ್ಯಕ್ಷರಿಗೆ 5 ಸಾವಿರ ರೂ ಗೌರವಧನ ಸಿಗಲಿದೆ. ಈ ಹಿಂದೆ ಅಧ್ಯಕ್ಷರಿಗೆ ಮಾತ್ರ ಮಾಸಿಕ 5 ಸಾವಿರ ರೂ ಗೌರವಧನ ನೀಡಲಾಗುತ್ತಿತ್ತು. ಕಳೆದ…
ರಿಕ್ಷಾವಾಲನಿಗೆ ವಿದೇಶಿ ವ್ಯಾಮೋಹ!
ರಿಕ್ಷಾದ ಮೇಲೆ ವಿದೇಶಿ ಧ್ವಜ ಹಾರಿಸಿಕೊಂಡು ಹೋಗುತ್ತಿದ್ದ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ ಭಟ್ಕಳ ಪೊಲೀಸರು ಆ ರಿಕ್ಷಾ ಮೇಲಿನ ಬಾವುಟ ತೆರವು ಮಾಡಿದ್ದಾರೆ. ಹಲವು ದಿನಗಳಿಂದ ಆತ ವಿದೇಶಿ ಧ್ವಜ ಹಾರಿಸುತ್ತಿದ್ದರೂ ಯಾರೂ ಪ್ರಶ್ನಿಸಿರಲಿಲ್ಲ! ಭಟ್ಕಳಕ್ಕೆ ಬಂದಿದ್ದ ಸಂಸದ ವಿಶ್ವೇಶ್ವರ ಹೆಗಡೆ…
ಉತ್ತರ ಕನ್ನಡದ ಈಕೆ ದಕ್ಷಿಣ ಕನ್ನಡದಲ್ಲಿ ಫೇಮಸ್ಸು!
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಿಸಲಕೊಪ್ಪ ಮೂಲದ ಅನಘಾ ಹೆಗಡೆ ದಕ್ಷಿಣ ಕನ್ನಡ ಜಿಲ್ಲೆಯ ಭರತನಾಟ್ಯದಲ್ಲಿ ಹೆಸರು ಮಾಡುತ್ತಿದ್ದಾರೆ. ಕಾಂತಾರಾ ಚಿತ್ರದ ಮಾನಸಿ ಸುಧೀರ ಅವರಲ್ಲಿ ಭರತನಾಟ್ಯ ಕಲಿತ ಅವರು ರಾಜ್ಯದ ನಾನಾ ಭಾಗದಲ್ಲಿನ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಅನಘಾ…
ಕಬೀರ ಕಂಡoತೆ | ಆಪತ್ತಿಗೆ ಆದವನೇ ನಿಜವಾದ ಬಂಧು!
ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅವರ ಧ್ವನಿಯಲ್ಲಿ ಆಪತ್ತಿಗೆ ಆದವನೇ ಬಂದು ಕುರಿತಾದ ಮಾತುಗಳನ್ನು ಇಲ್ಲಿ ಕೇಳಿ…
ಆಪ್ತ ಮಾತು | ಆತ್ಮಹತ್ಯೆ ಎಂಬುದು ಮಾನಸಿಕ ರೋಗ.. ಜೊತೆಗೆ ಅಪರಾಧ ಸಹ..!
ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ ! ಮೃತ್ಯು ಕುಣಿಯುತಲಿಹುದು ಕೇಕೆ ಹಾಕುತಲಿ|| ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ| ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ|| ಡಿವಿಜಿ ಅವರ ಈ ಮಾತುಗಳು ಇಂದಿಗೆ ಬಹಳ ಪ್ರಸ್ತುತ ಎನಿಸುತ್ತದೆ. ಆತ್ಮಹತ್ಯೆಯಿಂದ ಉಂಟಾಗುವ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲಿದೆ.…
ಸಾಲ ತೀರಿಸಲಾಗದೇ ಸಾವನಪ್ಪಿದ ಯುವಕ!
ಶಿರಸಿ: ಬಿಸಲಕೊಪ್ಪ ಕುತ್ಬುದ್ಧೀನ್ ವಡಗೇರಿ ಎಂಬ 28 ವರ್ಷದ ಯುವಕ ಸಾಲ ತೀರಿಸಲಾಗದೇ ಸಾವನಪ್ಪಿದ್ದಾನೆ. ವಡಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಈತ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗುತ್ತಿಲ್ಲ ಎಂದು ನೊಂದಿದ್ದ. ಇದೇ ನೋವಿನಲ್ಲಿ ಸೆ 17ರಂದು ರಾತ್ರಿ ಈತ ಕಳೆನಾಶಕ…
ಕಳ್ಳಿ ಇವಳು.. ಅಯ್ಯೋ ಕಳ್ಳಿ ಇವಳು!
ಶಿರಸಿ: ಹಣ ತೆಗೆಯುವುದಕ್ಕಾಗಿ ಎಟಿಎಂ ಕೇಂದ್ರಕ್ಕೆ ಬರುವವರನ್ನು ಯಾಮಾರಿಸಿ ಅವರ ಎಟಿಎಂ ಕಾರ್ಡ ಕದ್ದು ಹಣ ಲಪಟಾಯಿಸುತ್ತಿದ್ದ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಶಿರಾಳಕೊಪ್ಪದ ಕೌಸರ ಭಾನು ನಜೀರ್ ಸಾಬ್ ಎಂಬಾಕೆ ಎಟಿಎಂ ಕೇಂದ್ರಕ್ಕೆ ಬರುವವರನ್ನು ಗುರಿಯಾಗಿರಿಸಿಕೊಂಡು ದರೋಡೆ ಮಾಡುತ್ತಿದ್ದಳು. ಎಟಿಎಂ…
ಮಳೆ ಕಡಿಮೆ.. ಕೆಲಸ ಜಾಸ್ತಿ!
ಕಾರವಾರ: `ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು, ಎಲ್ಲಾ ಗ್ರಾ ಪಂ ವ್ಯಾಪ್ತಿಯಲ್ಲಿ ನರೆಗಾ ಯೋಜನೆ ಕೆಲಸ ಶುರು ಮಾಡಬೇಕು’ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಹೇಳಿದರು. ಅವರು ಬುಧವಾರ ನರೆಗಾ ಸಭೆ ನಡೆಸಿದ ಅವರು…
ಅಡಿಕೆ ಪ್ರದೇಶ ಸಹ ಹಸಿರು ಕಾಡು: ಕಸ್ತೂರಿ ರಂಗನ್ ವರದಿ ದೋಷಗಳ ಬಗ್ಗೆ ಸರ್ಕಾರಕ್ಕೆ ವರದಿ
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿ ರಂಗನ್ ವರದಿಯಲ್ಲಿನ ನ್ಯೂನ್ಯತೆ ಹಾಗೂ ಅವೈಜ್ಞಾನಿಕ ಅಂಶಗಳ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ. ಪ್ರಮುಖ 10 ವಿಷಯಗಳ ಬಗ್ಗೆ ವಿವರಿಸಿದ ಅವರು ಬುಧವಾರ ಕಸ್ತೂರಿರಂಗನ್ ವರದಿ ಪರಿಶೀಲನಾ ಸಂಪುಟದ…








