6
ಮದ್ಯಪ್ರಿಯ ದೇವರ ಮೇಲೂ ಕಣ್ಣಿಟ್ಟ ಕಳ್ಳರು!

ಕಾರವಾರ: ಸರಾಯಿ ಅಭಿಷೇಕ, ಸಿಗರೇಟಿನ ಆರತಿ ಮೂಲಕ ಖ್ಯಾತಿ ಪಡೆದಿರುವ ಖಾಪ್ರಿ ದೇವರ ಮೇಲೆಯೂ ಕಳ್ಳರ ಕಣ್ಣು ಬಿದ್ದಿದೆ. ಕಾಳಿ ನದಿ ಸೇತುವೆ ಸಮೀಪದ ಕೋಡಿಬಾಗದಲ್ಲಿರುವ ಕಾಫ್ರಿ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ. ಶುಕ್ರವಾರ ಬೆಳಗಿನ ಜಾವ ಕಳ್ಳತನವಾಗಿರಬಹುದು ಎಂದು ಶಂಕಿಸಲಾಗಿದೆ. ದೇವಸ್ಥಾನ…

ಜೂಜು ಅಡ್ಡೆ ಮೇಲೆ ದಾಳಿ ನಡೆಸಿದವರಿಗೆ ಸಿಕ್ಕಿದ್ದು ಸತ್ತ ಕೋಳಿ!

ಭಟ್ಕಳ: ಮುರುಡೇಶ್ವರದ ಬಸ್ತಿ ಬಾಕಡಕೇರಿ ರೈಲ್ವೆ ಟ್ರಾಕ್ ಹತ್ತಿರ ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರವಿ ಶನಿಯಾರ ನಾಯ್ಕ, ಸೋಮಯ್ಯ ನಾಗಪ್ಪ ಗೊಂಡ ಆರೋಪಿತರು. ಈ ಇಬ್ಬರು ಬಸ್ತಿ – ಬಾಕಡಕೇರಿ ರೈಲ್ವೆ…

ಚಿನ್ನ ಕದ್ದ ಹೋಂ ಗಾರ್ಡಗೆ ಜೈಲಿನಲ್ಲಿ ಹಬ್ಬದೂಟ!

ಕಾರವಾರ: ಅಸ್ನೋಟಿಯ ಭಗತವಾಡದಲ್ಲಿರುವ ರೇಷ್ಮಾ ಪ್ರಕಾಶ ತಳ್ಳೇಕರ್ ಎಂಬಾತರ ಮನೆಗೆ ನುಗ್ಗಿದ ಶ್ರೀಧರ ಕೃಷ್ಣಾ ಕಾಣಕೋಣಕರ ಎಂಬಾತ ಅವರ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಆತನನ್ನು ಪೊಲೀಸರು ಹಿಡಿದಿದ್ದಾರೆ. ಅಗಸ್ಟ 30ರಂದು ರಾತ್ರಿ 8. 45ಕ್ಕೆ ರೇಷ್ಮಾ ಮನೆಯಿಂದ ಹೊರಗಿದ್ದರು. ಆಗ…

ಕುಂದರಗಿಯ ಕೂಸಿನಮನೆಗೆ ಬಂದ IAS ಅಧಿಕಾರಿ

ಯಲ್ಲಾಪುರ: ನರೇಗಾ ಕೂಲಿಕಾರರ ಮೂರು ವರ್ಷದೊಳಗಿನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕುಂದರಗಿಯಲ್ಲಿ ಕೂಸಿನ ಮನೆ ನಿರ್ಮಿಸಲಾಗಿದ್ದು, ಶುಕ್ರವಾರ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೋ ಅಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿಗೆ ಆಗಮಿಸುವ ಮಕ್ಕಳ ಹಾಜರಿ, ಸರಕಾರದಿಂದ ಒದಗಿಸಲಾದ ಆಟಿಕೆ…

ನಮ್ಮ ಭೂಮಿ ನಮ್ಮ ಹಕ್ಕು | ಜಮೀನಿಗಾಗಿ ಪ್ರತಿಭಟಿಸಿದವರಿಗೆ ಜೈಲು: ಇನ್ನೂ ಸಿಕ್ಕಿಲ್ಲ ಜಾಮೀನು!

ಶಿರಸಿ: TSS ಸಂಸ್ಥೆ ಅಧ್ಯಕ್ಷರ ಕೊಠಡಿಗೆ ನುಗ್ಗಿ ಅಲ್ಲಿನ ಸಿಬ್ಬಂದಿ ನಿಂದಿಸಿದನ್ನು ಪ್ರಶ್ನಿಸಿದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಶಿರಸಿ ತಡಗುಣಿ ಸಮೀಪದ ಸಂತೆಮನೆಯ ಪವಿತ್ರಾ ಹರಿಹರ ಹೆಗಡೆ (33) ಹಾಗೂ ರಂಜಿತಾ ಹರಿಹರ…

ಕಂಪ್ಯುಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಕಾರವಾರ: 2024ನೇ ಸಾಲಿನ ಅಗಸ್ಟ ತಿಂಗಳಿನಲ್ಲಿ ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಕಂಪ್ಯೂಟರ್ ಪರೀಕ್ಷೆಯಲ್ಲಿ ಕಾರವಾರದ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕಂಪ್ಯೂಟರ್ ಆಫೀಸ್ ಅಟೊಮೇಷನ್ ವಿಭಾಗದಲ್ಲಿ ಅಜ್ಜಯ್ಯ…

ಸಾವಿರಾರು ಜೀವ ಉಳಿಸಿದ ಪುಣ್ಯಾತ್ಮ ಈತ!

ಕೊಂಕಣ ರೈಲ್ವೆ ವಿಭಾಗದಲ್ಲಿ ಹಳಿಗಳ ನಿರ್ವಹಣೆ ನೋಡಿಕೊಳ್ಳುವ ಮಹಾದೇವ ನಾಯ್ಕ ಎಂಬಾತರ ಸಮಯ ಪ್ರಜ್ಞೆಯಿಂದ ಸಾವಿರಾರು ಜನರ ಜೀವ ಉಳಿದಿದೆ. 5 ನಿಮಿಷದಲ್ಲಿ 500ಮೀ ಓಡಿದ ಅವರು ಅಪಾಯದ ಸ್ಥಿತಿ ಎದುರಾಗುವ ಮುನ್ನ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ. ಮೊನ್ನೆ ಕೊಂಕಣ ರೈಲ್ವೆ…

ಉತ್ತರ ಕನ್ನಡಕ್ಕೆ ಬರ್ತಿದ್ದಾರೆ ಉಜ್ವಲಕುಮಾರ ಘೋಷ್!

ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಶಾಸಕರು – ಸಚಿವರನ್ನು ಎದುರು ಹಾಕಿಕೊಂಡು ಸಾಕಷ್ಟು ಅಕ್ರಮಗಳನ್ನು ಬಯಲಿಗೆಳೆದಿದ್ದ ಉಜ್ವಲಕುಮಾರ ಘೋಷ್ ಮತ್ತೆ ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದಾರೆ! ಮಾರುವೇಷಗಳಲ್ಲಿ ಅಬಕಾರಿ ಠಾಣೆಗಳಿಗೆ ತೆರಳಿ ಅಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವ ಮೂಲಕ ಅವರು ಖಡಕ್ ಜಿಲ್ಲಾಧಿಕಾರಿ…

ಪತಂಜಲಿ ಪ್ರಸನ್ನನ ಪ್ರೇಮ ಪುರಾಣ: ಕಿಡಿಗೇಡಿ ಕಿತಾಪತಿಗೆ ಜನ ಸುಸ್ತು!

`ಒಂದು ಮೊಟ್ಟೆ ಕಥೆ’ ಅಡಿ S News Digitel‘ನಲ್ಲಿ ಪ್ರಕಟವಾಗಿದ್ದ ವರದಿಯನ್ನು ಕಿಡಿಗೇಡಿಯೊಬ್ಬರು `ಪತಂಜಲಿ ಪ್ರಸನ್ನನ ಪ್ರೇಮ ಪುರಾಣ’ ಎಂದು ತಿರುಚಿ ಎಲ್ಲಡೆ ವೈರಲ್ ಮಾಡಿದ್ದು, ಇದು ಯಲ್ಲಾಪುರದಲ್ಲಿ ಪತಂಜಲಿ ಮಳಿಗೆ ನಡೆಸುವ ಪ್ರಸನ್ನ ಭಟ್ಟ ಅವರ ತಲೆಬಿಸಿಗೆ ಕಾರಣವಾಗಿದೆ. ಅಂಗನವಾಡಿ…

BSNL ಗ್ರಾಹಕರಿಗೆ ಮುಖ್ಯ ಸೂಚನೆ..

BSNL ಕಚೇರಿ ವ್ಯವಸ್ಥೆ ಇದೀಗ ಡಿಜಿಟಲೀಕರಣಗೊಂಡಿದ್ದು, ಕಾಗದದ ಅರ್ಜಿ ಭರ್ತಿ ಮಾಡಿ ಮೊಬೈಲ್ ಸಿಮ್ ಪಡೆದ ಎಲ್ಲರೂ ಡಿಜಿಟಲ್ ಮೋಡ್ ಮೂಲಕ ತಮ್ಮ ಗುರುತು ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆಗೆ ಯಾವುದೇ ಶುಲ್ಕವಿಲ್ಲ. ಆದರೆ, ಕಚೇರಿ ಓಡಾಟ ಅನಿವಾರ್ಯ! ಈ ಗುರುತು…

You cannot copy content of this page