ಗೌಳಿವಾಡ ಶಿಕ್ಷಕನ ಅಪರೂಪದ ಸಾಧನೆ
15 ವರ್ಷಗಳಿಂದ ಗೌಳಿ ಸಮುದಾಯದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಯಲ್ಲಾಪುರದ ಗೌಳಿವಾಡಾ ಶಾಲಾ ಶಿಕ್ಷಕ ಗಂಗಾಧರ ಲಮಾಣಿ ವಿಭಿನ್ನ ಪ್ರಯತ್ನಗಳ ಮೂಲಕ ಗಮನ ಸೆಳೆದಿದ್ದಾರೆ. ಮಕ್ಕಳ ಕಲಿಕೆಗಾಗಿ ಅವರು ಆಯೋಜಿಸಿದ ಚಟುವಟಿಕೆಗಳು ಒಂದೆರಡಲ್ಲ. ತಮ್ಮ ಶಾಲೆಯಲ್ಲಿ ಸದಾ ವಿನೂತನ ಕಲಿಕಾ ಪ್ರಕ್ರಿಯೆ…
ಹಿನ್ನೀರಿಗೆ ಮುಳುಗಿದ ಊರು!
ಜೋಯಿಡಾ: ಗಣೇಶಗುಡಿಯ ಸೂಪಾ ಜಲಾಶಯದ ಹಿನ್ನೀರು ಹೆಚ್ಚಾದ ಪರಿಣಾಮ ಡಿಗ್ಗಿ ಮುಖ್ಯ ರಸ್ತೆ ಮುಳುಗಡೆಯಾಗಿದೆ. ಡಿಗ್ಗಿ – ದುಧಮಳಾ ಹತ್ತಿರ ಕಾಳಿ ನದಿಗೆ ಕಟ್ಟಲಾಗಿರುವ ಸೇತುವೆಯ ಎರಡು ಬದಿ ಸಂಪರ್ಕ ರಸ್ತೆ ಮುಳುಗಡೆಯಾಗಿದೆ. ಸೇತುವೆಗೆ 6 ಕೋಟಿ ರೂ ಖರ್ಚು ಮಾಡಿದರೂ…
ಗಣೇಶ ಉತ್ಸವ: ನಿಮ್ಮೂರಿನಲ್ಲಿ ಲಕ್ಕಿ ಡ್ರಾ – ಬಹುಮಾನ ಇದ್ದರೆ ಇಲ್ಲಿ ತಿಳಿಸಿ…
ಲಾಟರಿ ನಿಷೇಧ ಜಾರಿಯಾಗಿ ಅನೇಕ ವರ್ಷ ಕಳೆದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಟರಿ ಬಗೆಯ `ಲಕ್ಕಿ ಡ್ರಾ’ ಪದ್ಧತಿ ದೂರವಾಗಿಲ್ಲ. ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಸಹ ಈ ಪದ್ಧತಿ ಜಾರಿಯಲ್ಲಿದ್ದು, ಲಕ್ಕಿ ಡ್ರಾ ಹೆಸರಿನಲ್ಲಿ ವಿಜೇತರಿಗೆ ವಿವಿಧ ವಸ್ತುಗಳನ್ನು ನೀಡಲಾಗುತ್ತಿದೆ. ಗಣೇಶ…
ಶೆಡ್ಡಿನಲ್ಲಿದ್ದ ಅಡಿಕೆ ಕಳ್ಳರ ಪಾಲು: ವ್ಯಾಪಾರಿಗೆ ನಷ್ಟ
ಸಿದ್ದಾಪುರ: ಅಡಿಕೆ ವ್ಯಾಪಾರ ಮಾಡಿ ಬದುಕುತ್ತಿದ್ದ ಮಹಮದ್ ಅಬ್ದುಲ್ ಸಾಬ್ (27) ಎಂಬಾತರ ಶೆಡ್ಡಿನಲ್ಲಿದ್ದ 4 ಚೀಲ ಅಡಿಕೆ ಕಳ್ಳರ ಪಾಲಾಗಿದೆ. ಇಟಕಿ ಆಲದಕಟ್ಟಿಯಲ್ಲಿ ವಾಸವಾಗಿರುವ ಮಹಮದ್ ತಮ್ಮ ಮನೆ ಮುಂದೆ ಶೆಡ್ ನಿರ್ಮಿಸಿದ್ದರು. ಅಲ್ಲಿ ಅಡಿಕೆ ದಾಸ್ತಾನು ಮಾಡಿಕೊಂಡಿದ್ದರು. ಸೆಪ್ಟೆಂಬರ್…
ಕಾರವಾರ ಶೈಕ್ಷಣಿಕ ಜಿಲ್ಲೆ: ಇಲ್ಲಿ ಉತ್ತಮ ಶಿಕ್ಷಕರು ಯಾರು?
ಕಾರವಾರ ಶೈಕ್ಷಣಿಕ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದ್ದು, ಒಟ್ಟು 15 ಶಿಕ್ಷಕರು ಈ ಬಾರಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣನಿಧಿ ಸೆ 5ರಂದು ಶಿಕ್ಷಕರ ದಿನಾಚರಣೆಯಂದು ಈ ಪ್ರಶಸ್ತಿ ನೀಡಲಿದೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶೈಲಾ…
ಶಿರಸಿ ಶೈಕ್ಷಣಿಕ ಜಿಲ್ಲೆ: ಉತ್ತಮ ಶಿಕ್ಷಕರು ಯಾರು?
ಶಿರಸಿ ಶೈಕ್ಷಣಿಕ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದ್ದು, ಒಟ್ಟು 18 ಶಿಕ್ಷಕರು ಈ ಬಾರಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣನಿಧಿ ಸೆ 5ರಂದು ಶಿಕ್ಷಕರ ದಿನಾಚರಣೆಯಂದು ಈ ಪ್ರಶಸ್ತಿ ನೀಡಲಿದೆ. ಕಿರಿಯ ಪ್ರಾಥಮಿಕ ವಿಭಾಗ ಹಿರಿಯ ಪ್ರಾಥಮಿಕ…
ಸಿಮೆಂಟ್ ಲಾರಿ ಪಲ್ಟಿ: ಚಾಲಕನನ್ನು ಕಾಪಾಡಿದ ಅರಬೈಲ್ ಆಂಜಿನೇಯ
ಯಲ್ಲಾಪುರ: ಅರಬೈಲ್ ಆಂಜಿನೇಯ ದೇವಾಲಯದ ಗೋಡೆಗೆ ಗುದ್ದಿದ ಲಾರಿ ಮುಂದಿದ್ದ ಮರಕ್ಕೆ ಮತ್ತೆ ಗುದ್ದಿ ಪಲ್ಟಿಯಾಗಿದೆ. ಜಾರ್ಖಂಡದ ಸೌರಬಕುಮಾರ (21) ಎಂಬಾತ ಲಾರಿಯಲ್ಲಿ ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಸಿಮೆಂಟ್ ಚೀಲಗಳನ್ನು ತುಂಬಿಕೊoಡು ಸಾಗುತ್ತಿದ್ದ. ಸೆ 2ರಂದು ಈ ಲಾರಿ ಯಲ್ಲಾಪುರ ಪ್ರವೇಶಿಸಿದ್ದು,…
ಅಶಿಸ್ತು ಪ್ರದರ್ಶಿಸಿದ ಪೊಲೀಸರಿಗೆ ಅಮಾನತು ಶಿಕ್ಷೆ: ತಪ್ಪಿತಸ್ಥರನ್ನು ಎಂದಿಗೂ ಕ್ಷಮಿಸದ ಎಸ್ಪಿ!
`ಶಿಸ್ತಿನ ಇಲಾಖೆ ಎಂದು ಹೆಸರು ಪಡೆದಿರುವ ಪೊಲೀಸ್ ಇಲಾಖೆಯಲ್ಲಿ ಕೊಂಚ ಅಶಿಸ್ತು ಕಂಡುಬoದರೂ ಅದನ್ನು ಸಹಿಸುವುದಿಲ್ಲ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅಧೀನ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ. ಜನಪ್ರತಿನಿಧಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗಳಿಗೂ ಅವರು ಬಿಸಿ ಮುಟ್ಟಿಸಿದ್ದಾರೆ.…
ಅರಣ್ಯ ಅತಿಕ್ರಮಣ: 3 ಎಕರೆ ಒಳಗಿನವರಿಗೆ ಸದ್ಯಕ್ಕಿಲ್ಲ ಚಿಂತೆ!
ಶಿರಸಿ: `ರಾಜ್ಯದಲ್ಲಿರುವ ಎಲ್ಲಾ ಅರಣ್ಯ ಅತಿಕ್ರಮಣ ತೆರವು ಮಾಡಬೇಕು’ ಎಂದು ಆದೇಶಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಇದೀಗ ಕೆಲ ವಿನಾಯತಿಗಳನ್ನು ನೀಡಿ ಟಿಪ್ಪಣಿ ಹೊರಡಿಸಿದ್ದಾರೆ. ಪ್ರಸ್ತುತ `ಅರಣ್ಯ ಒತ್ತುವರಿಯಲ್ಲಿರುವ ರೆಸಾರ್ಟಗಳನ್ನು ಕೂಡಲೇ ತೆರವು ಮಾಡಬೇಕು’ ಎಂದವರು ಸೂಚಿಸಿದ್ದಾರೆ. ಜೊತೆಗೆ `ಅನಾಧಿಕಾಲದಲ್ಲಿ…
ಶಿವನ ಪಾದ ಸೇರಿದ ಶಿವಾನಂದ
ಯಲ್ಲಾಪುರ: ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಕಾಳಮ್ಮನಗರದ ಶಿವಾನಂದ ನಾಯ್ಕ (86) ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರಾಗಿದ್ದ ಅವರು ಪಕ್ಷ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದರು. ಕಾಳಮ್ಮನಗರದ ದೇವಾಲಯ ಅಭಿವೃದ್ಧಿಗಾಗಿ ದುಡಿದಿದ್ದರು. ಇದಲ್ಲದೇ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಹ…










