ಆಪತ್ಕಾಲದ ಆರ್ಥಿಕ ನೆರವಿಗೆ ಸಹ್ಯಾದ್ರಿ ಕ್ಷೇಮನಿಧಿ
ಯಲ್ಲಾಪುರ: ಕಳಚೆ ಮೂಲದ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಈ ವರ್ಷದಿಂದ `ಸಹ್ಯಾದ್ರಿ ಕ್ಷೇಮನಿಧಿ’ ಎಂಬ ಯೋಜನೆ ಶುರು ಮಾಡಿದೆ. ಸಂಘದಲ್ಲಿ ವ್ಯವಹಾರ ನಡೆಸುವವರ ಅಕಾಲಿಕ ಮರಣ ಹಾಗೂ ಆಪತ್ಕಾಲದಲ್ಲಿ ಆರ್ಥಿಕ ಸಹಾಯ ನೀಡುವುದು ಈ ಯೋಜನೆಯ…
ನಿನ್ನೆಯೇ ಮುಗಿದೊಯ್ದು ತೆಂಗಿನಕಾಯಿ ದಿನ.. ಆದರೆನಂತೆ, ಅನುದಿನವೂ ಅನುಸರಿಸೋಣ ಈ ವಿಧಾನ!
ದಕ್ಷಿಣ ಭಾರತದ ಹೆಚ್ಚಿನ ಅಡುಗೆ ಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ಬಲು ದೊಡ್ಡದು. ಬೇಕರಿ ತಿನಿಸುಗಳ ಕಲ್ಪನೆಯೇ ಇಲ್ಲದಿದ್ದ ನಮ್ಮ ಬಾಲ್ಯದ ದಿನಗಳಲ್ಲಿ ಅಮ್ಮ ಒಂದಿಷ್ಟು ಕಾಯಿ ತುರಿಗೆ ಬೆಲ್ಲ ಬೆರೆಸಿ ಸಿಹಿ ಅವಲಕ್ಕಿ ಅಥವಾ ಉಪ್ಪು-ಖಾರ-ಒಗ್ಗರಣೆ ಬೆರೆಸಿದ…
ಆಗ ನನಗೂ ಪ್ರೀ.. ನಿನಗೂ ಪ್ರೀ.. ಆದರೆ ಈಗ ಶಾಸಕ – ಸಚಿವರ ಉಲ್ಟಾ ರಾಗ!
`ರಾಜ್ಯ ಸರ್ಕಾರ ಬಡವರ ಏಳಿಗೆಗಾಗಿ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಆರ್ಥಿಕವಾಗಿ ಮೇಲ್ವರ್ಗದಲ್ಲಿದ್ದವರು ಇದನ್ನು ಪಡೆಯಬಾರದು’ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. `ಮೇಲ್ವರ್ಗದವರು ಇದನ್ನು ಸ್ವಯಂ ಪ್ರೇರಣೆಯಿಂದ ಬಿಡಬೇಕು’ ಎಂಬುದು ಅವರ ವಾದ! `ಬೆಲೆ ಏರಿಕೆಯಿಂದ ಕಂಗೆಟ್ಟಿದ ರಾಜ್ಯದ…
ಯಕ್ಷಶ್ರೀ: ಗುರುವಿನಿಂದ ಕಲಿತ ವಿದ್ಯೆ ಶಿಷ್ಯರಿಗೆ ಧಾರೆ ಎರೆದ ಕಲಾವಿದ!
ಯಕ್ಷಗಾನ ಭಾಗವತರಾದ ತಂದೆ – ಸಾಂಪ್ರದಾಯಿಕ ಹಾಡುಗಾರ್ತಿ ತಾಯಿ ಅವರಿಂದ ಬಲೆಗುಳಿಯ ಭಾಸ್ಕರ ಭಟ್ಟರಿಗೆ ಸಾಂಸ್ಕೃತಿಕ ಜಗತ್ತು ಪರಿಚಯವಾಯಿತು. ತಮ್ಮಲ್ಲಿನ ಪ್ರತಿಭೆಯನ್ನು ಬಳಸಿಕೊಂಡು ಅವರು ಕಲಾ ಆರಾಧನೆಯಲ್ಲಿ ತೊಡಗಿದರು. ವೃತ್ತಿಪರ ಕಲಾವಿದರಾಗಿ ಬೆಳೆಯಲು ಆಗದೇ ಇದ್ದರೂ ಹವ್ಯಾಸಿ ಕಲಾವಿದರಾಗಿ ಹೆಸರು ಮಾಡಿದರು.…
ಬಸ್ ಚಾಲಕನ ರಂಪಾಟ: ಬಿಜೆಪಿ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಮೇಲೆ ಹಲ್ಲೆ!
ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕರ ಮೇಲೆ ಹಲ್ಲೆ ನಡೆದಿದೆ. ಕಾಲೇಜು ಬಸ್ಸು ಓಡಿಸಿಕೊಂಡು ಬಂದ ಚಾಲಕನೊಬ್ಬ ಅವರಿಗೆ ಗುದ್ದಲು ಪ್ರಯತ್ನಿಸಿದ್ದು, ನೆಲಕ್ಕೆ ಬಿದ್ದ ರಾಘವೇಂದ್ರ ನಾಯ್ಕರನ್ನು ತುಳಿದು ಹಲ್ಲೆ ಮಾಡಿದ್ದಾನೆ.…
ಕಾಡುಪ್ರಾಣಿ ಎಂದು ಪುಣ್ಯಕೋಟಿ ಕೊಂದರು!
ಶಿರಸಿ: ಶಿವಳ್ಳಿ ಗ್ರಾಮದ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಹಸುವನ್ನು ಕೊಂದಿದ್ದಾರೆ. ಮಂಜುನಾಥ ದೇವೇಗೌಡ ಎಂಬಾತರಿಗೆ ಸೇರಿದ ಹಸು ಗುಂಡೇಟಿಗೆ ಬಲಿಯಾಗಿದೆ. ಜಾನುವಾರು ಮೇವು ಅರೆಸಿ ಕಾಡಿಗೆ ಹೋದಾಗ ದಾಳಿ ನಡೆಸಿದ ದುಷ್ಕರ್ಮಿಗಳು ಹಸು ಸಾವನಪ್ಪಿರುವುದನ್ನು ಅರಿತು ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರು…
ನಿದ್ದೆಗಣ್ಣಿನಲ್ಲಿ ಕಂಟೇನರ್ ಓಡಿಸಿದ ಚಾಲಕ: ಜಖಂ ಆದ ವಾಹನ ಒಂದೆರಡಲ್ಲ!
ಕುಮಟಾ: ಧಾರೇಶ್ವರ ಬಳಿಯ ಮಠದ ಸಮೀಪ ನಾಲ್ಕು ವಾಹನಗಳಿಗೆ ಗುದ್ದಿದ ಕಂಟೇನರ್ ಚಾಲಕ ಕೊನೆಗೆ ತನ್ನ ವಾಹನವನ್ನು ಪಲ್ಟಿ ಮಾಡಿದ್ದಾನೆ. ಈ ಸರಣಿ ಅಪಘಾತದಲ್ಲಿ ಒಟ್ಟು ಐದು ವಾಹನಗಳು ಜಖಂ ಆಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಕಂಟೇನರ್ ಚಾಲಕ ನಿದ್ದೆಗಣ್ಣಿನಲ್ಲಿ ವಾಹನ ಓಡಿಸಿರುವುದೇ…
ಅರಣ್ಯ ಹೋರಾಟಕ್ಕೆ ಹಲವು ಶ್ರೀಗಳ ಬೆಂಬಲ
ಶಿರಸಿ: ರಾಜ್ಯದಲ್ಲಿ ಅರಣ್ಯವಾಸಿಗಳ ಅರಣ್ಯ ಭೂಮಿಯ ಹಕ್ಕಿಗೆ ಸಂಬoಧಿಸಿ ಹಾಗೂ ಅವೈಜಾನಿಕ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಇರುವ ಆಕ್ಷೇಪಗಳಿಗೆ ವಿವಿಧ ಮಠಾಧೀಶರು ಬೆಂಬಲ ನೀಡಿದ್ದಾರೆ. ಬಾಳೆಹೊನ್ನುರು ರಂಭಾಪುರಿ ಪೀಠದ ವೀರಸೋಮೇಶ್ವರ, ಕನ್ಯಾಡಿ ಉಜರೆ ಮಠಾಧೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ…
ಚಿರತೆ ಸಾವಿಗೆ ಬೀದಿ ನಾಯಿ ಕಾರಣ!
ಕಾರವಾರ: ಗೋಪಿಶಟ್ಟಾ ಅರಣ್ಯ ವಲಯದಲ್ಲಿದ್ದ ಚಿರತೆ ಬೀದಿ ನಾಯಿ ಭಕ್ಷಿಸುವ ಆಸೆಯಿಂದ ಊರಿಗೆ ಪ್ರವೇಶಿಸಿದ್ದು, ಅಲ್ಲಿನ ಬಾವಿಗೆ ಬಿದ್ದು ಸಾವನಪ್ಪಿದೆ. ಸೋಮವಾರ ಬೆಳಗ್ಗೆ ಬೀದಿ ನಾಯಿಯೊಂದಕ್ಕೆ ಚಿರತೆ ಗುರಿ ಹಾಕಿ ಆ ನಾಯಿಯನ್ನು ಅಟ್ಟಿಸಿಕೊಂಡು ಬಂದಿದೆ. ಹೀಗೆ ಬರುವಾಗ ನಾಯಿ ತಪ್ಪಿಸಿಕೊಂಡಿದ್ದು,…
ಸ್ನಾನಕ್ಕೆ ಹೋದವ ಶವವಾದ: ಬಣ್ಣದ ಬದುಕಿಗೆ ವಿದಾಯ ಹೇಳಿದ ಯುವಕ
ಹಳಿಯಾಳ: ದೇಶಪಾಂಡೆ ನಗರದ ಅಭಿಷೇಕ ತಿಮ್ಮಣ್ಣ ಕುರ್ತಕೋಟಿ (20) ಎಂಬಾತ ಸ್ನಾನಕ್ಕೆ ಹೋದಾಗ ಕುಸಿದು ಬಿದ್ದಿದ್ದು, ಆಸ್ಪತ್ರೆ ಸೇರಿಸುವ ಮುನ್ನ ಸಾವನಪ್ಪಿದ್ದಾನೆ. ಧಾರವಾಡದಲ್ಲಿ ವಾಸವಾಗಿದ್ದ ಈತ ಪೇಂಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಆಗಾಗ ಸರಾಯಿ ಕುಡಿಯುವ ಚಟವನ್ನು ಹೊಂದಿದ್ದ. ಸೆ 1ರಂದು…








