ಅರಬ್ಬಿ ಸಮುದ್ರದಲ್ಲಿ ಸಾಹಸ ಯಾತ್ರೆ: ಕಾರವಾರದಿಂದ ಮಂಗಳೂರಿನವರೆಗೆ ಕಯಾಕ್ ಓಟ!
ಕಾರವಾರದಿಂದ ಮಂಗಳೂರಿನವರೆಗೆ ಸಮುದ್ರದಲ್ಲಿ ಒಬ್ಬಂಟಿಯಾಗಿ ಕಯಾಕ್ ನಡೆಸಲು ಕಾರ್ತಿಕ್ ಎಂಬಾತರು ಸಿದ್ಧತೆ ನಡೆಸಿದ್ದಾರೆ. 20 ದಿನಗಳ ಸಮುದ್ರಯಾನ ನಡೆಸಿ ಅವರು ತಮ್ಮ ಕಯಾಕ್ ಯಾತ್ರೆ ಮುಗಿಸಲಿದ್ದಾರೆ. ಪರಿಸರ, ಪ್ರಕೃತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಕಾರ್ತಿಕ್ ಅವರ ಉದ್ದೇಶ. ಈ ಸಮುದ್ರಯಾನಕ್ಕೆ…
ಸಾಗರ ಅಧ್ಯಯನಕ್ಕೆ ಹೊಸ ಯಂತ್ರ!
ಕಾರವಾರದ ಸಾಗರ ಅಧ್ಯಯನ ಕೇಂದ್ರಕ್ಕೆ ಹೊಸ ಯಂತ್ರವೊoದು ಬಂದಿದೆ. ಸಮುದ್ರದ ವಾತಾವರಣ ಹಾಗೂ ಇನ್ನಿತರ ವಿಷಯಗಳ ಅಧ್ಯಯನಕ್ಕೆ ಈ ಯಂತ್ರ ನೆರವಾಗಲಿದೆ. 2024ರ ಫೆಬ್ರವರಿ ತಿಂಗಳಲ್ಲಿ ಅಲ್ಲಿದ್ದ ಹಳೆಯ ಯಂತ್ರ ಕಾಣೆಯಾಗಿತ್ತು. ಹೀಗಾಗಿ ಸಮುದ್ರ ಅಧ್ಯಯನಕ್ಕೆ ಸಮಸ್ಯೆ ಉಂಟಾಗಿತ್ತು. ಇದೀಗ ಹೊಸ…
ಪಾದಚಾರಿ ಕೊಂದ ಅಪರಿಚಿತ ವಾಹನ: ಸಹೋದನ ದೂರು
ಶಿರಸಿ ಬನವಾಸಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ರಘುಪತಿ ಹೆಗಡೆ ಅವರಿಗೆ ಅಪರಿಚಿತ ವಾಹನ ಗುದ್ದಿದೆ. ಗಾಯಗೊಂಡ ಅವರನ್ನು ಹುಬ್ಬಳ್ಳಿ ಕಿಮ್ಸ್’ಗೆ ಕರೆದೊಯ್ದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿದ್ದಾಪುರ ತಾಲೂಕಿನ ಬಾಳೆಸರದ ರಘುಪತಿ ವೆಂಕಟ್ರಮಣ ಹೆಗಡೆ (64) ಕೃಷಿ ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 1ರ…
ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!
ಭಟ್ಕಳದ ಮಾರುತಿ ನಾಯ್ಕ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ರಸ್ತೆಯಲ್ಲಿದ್ದ ಗುಂಡಿ ತಪ್ಪಿಸುವ ಸಾಹಸ ಮಾಡಿರುವುದೇ ಅವರ ಸಾವಿಗೆ ಕಾರಣ! ಮುರುಡೇಶ್ವರದ ಬಸ್ತಿ ಕಾಯ್ಕಿಣಿ ಬಿದ್ರೆಮನೆ ರಸ್ತೆ ಬಳಿ ಮಾರುತಿ ನಾಯ್ಕ ಅವರು ವಾಸವಾಗಿದ್ದರು. ಚಾಲಕರಾಗಿ ಅವರು ಬದುಕು ಕಟ್ಟಿಕೊಂಡಿದ್ದರು. ಏಪ್ರಿಲ್…
ಕೆಲಸ ಬೇಕು ಎಂದಾದರೆ ಮಂಚಕ್ಕೆ ಬರಬೇಕು!
ಯಶೋಧರ ಟ್ರಸ್ಟ್ ಅಧ್ಯಕ್ಷ ಯಶೋಧರ ನಾಯ್ಕ ಅವರು ತಮ್ಮ ಸಂಸ್ಥೆಯ ಮಹಿಳಾ ಉದ್ಯೋಗಿಗೆ ಲೈಂಗಿಕ ಹಿಂಸೆ ನೀಡಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ. `ತನ್ನೊಂದಿಗೆ ಸಹಕರಿಸದೇ ಇದ್ದರೆ ಕೆಲಸದಿಂದ ತೆಗೆಯುವೆ’ ಎಂದು ಬೆದರಿಸಿ ಹಿಂಸಿಸಿದ ಬಗ್ಗೆ 23 ವರ್ಷದ ಮಹಿಳೆ ಪೊಲೀಸ್…
ಬಾಲಕಿ ಮೇಲೆ ದೌರ್ಜನ್ಯ: ಆ ಅತ್ಯಾಚಾರಿ ಅಪ್ರಾಪ್ತನಲ್ಲ!
ಯಲ್ಲಾಪುರದಲ್ಲಿ 1ನೇ ತರಗತಿ ವಿದ್ಯಾರ್ಥಿಯನ್ನು ಫುಸಲಾಯಿಸಿ ಅತ್ಯಾಚಾರ ಮಾಡಿದ ಆರೋಪಿ ಅಪ್ರಾಪ್ತನಲ್ಲ. ಹೀಗಾಗಿ ಆತನ ಹೆಸರನ್ನು ಈ ದಿನ ಬಹಿರಂಗಪಡಿಸಲಾಗಿದೆ. ಏಪ್ರಿಲ್ 1ರಂದು ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಕಾಡುಸಿದ್ದೇಶ್ವರ ದೇವಾಲಯದಲ್ಲಿ ಹಳಿಯಾಳದ ಭಾಗವತಿಯ ಅಸ್ಲಾಂ ಆದಂ ಸಾಬ್ ಸುತಾರ್ ವಿದ್ಯಾರ್ಥಿನಿ…
ಮಾರಕಾಸ್ತ್ರ ನೋಡಿ ಬೆದರಿದ ಎಲೆಕ್ಟ್ರಿಷಿಯನ್: ರಕ್ಷಣೆಗಾಗಿ ಪೊಲೀಸ್ ಮೊರೆ!
ಮುರುಡೇಶ್ವರದ ಗೌರೀಶ ನಾಯ್ಕ ಅವರ ಮೇಲೆ ಏಳಕ್ಕೂ ಅಧಿಕ ಜನ ಆಕ್ರಮಣ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ಹಿಡಿದು ಬಂದ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಗೌರೀಶ ನಾಯ್ಕ ತಮ್ಮ ಜೀವ ಉಳಿಸಿಕೊಂಡಿದ್ದು, ರಕ್ಷಣೆಗಾಗಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಮಾವಳ್ಳಿ-2…
ಕುಡುಕರ ಆಶ್ರಯತಾಣ.. ಈ ಬಸ್ ನಿಲ್ದಾಣ!
ಹೊನ್ನಾವರ ಬಳಿಯ ರಾಮತೀರ್ಥ ಬಸ್ ನಿಲ್ದಾಣ ಪಡ್ಡೆ ಹುಡುಗರು ಹಾಗೂ ಮದ್ಯ ವ್ಯಸನಿಗಳಿಗೆ ಆಶ್ರಯತಾಣವಾಗಿ ಬದಲಾಗಿದೆ. ಸಂಪ್ರದಾಯಸ್ತ ಕುಟುಂಬದವರು ಇಲ್ಲಿ ತೆರಳಲು ಮುಜುಗರ ಅನುಭವಿಸುವ ಸ್ಥಿತಿ ಎದುರಾಗಿದೆ. ಬಸ್ ನಿಲ್ದಾಣದ ಒಳಭಾಗ ಹಾಗೂ ಸುತ್ತಲಿನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳನ್ನು ಒಡೆಯಲಾಗಿದೆ.…
ಪ್ರತ್ಯೇಕ ಜಿಲ್ಲೆ | ಮನೆ ಮನೆಗೂ ಬರ್ತಾರಂತೆ ಅನಂತಮೂರ್ತಿ: ಸಹಿ ಹಾಕಿ ನಿಮ್ಮ ಅಭಿಪ್ರಾಯ ದಾಖಲಿಸಿ!
ಆಡಳಿತಾತ್ಮಕ ದೃಷ್ಠಿಯಿಂದ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಹೋಳು ಮಾಡುವ ಹೋರಾಟ ಮುಂದುವರೆದಿದೆ. ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಮನೆ ಮನೆಗೂ ಭೇಟಿ ನೀಡಿ `ಸಾರ್ವಜನಿಕ ಸಹಿ ಅಭಿಯಾನ’ ನಡೆಸುವುದಾಗಿ ಘೋಷಿಸಿದ್ದಾರೆ. ಎಲ್ಲವೂ ಅವರು ಹೇಳಿದಂತೆಯೇ ನಡೆದರೆ, ರಾಮನವಮಿ ದಿನದಿಂದಲೇ…
ಕಿಡಿಗೇಡಿಗಳ ಕಾಟಕ್ಕೆ ಬೆಚ್ಚಿಬಿದ್ದ ಮಧುದುಂಬಿ: ಬೆಟ್ಟ ಬಿದ್ದು ಓಡಿದರೂ ಬಿಡದೇ ಬೆನ್ನಟ್ಟಿದ ಜೇನುಹುಳ!
ದಾಂಡೇಲಿ ನಗರದಲ್ಲಿ ಸಂಚರಿಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಜೇನು ಹುಳ ದಾಳಿಯಿಂದ ತತ್ತರಿಸಿದ ಜನ ಬೆಟ್ಟದ ಕಡೆ ಓಡಿದ್ದು, ಅಲ್ಲಿಯವರೆಗೂ ಬೆನ್ನಟ್ಟಿದ ದುಂಬಿಗಳು ಮೂವರ ಮೇಲೆ ಆಕ್ರಮಣ ನಡೆಸಿವೆ. ಕಟ್ಟಡ, ಟವರ್ ಹಾಗೂ ದೊಡ್ಡ ದೊಡ್ಡ ಮರಗಳ ಮೇಲೆ ಹೆಜ್ಜೆನು…

ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ









































