ಯಲ್ಲಾಪುರದ ಮೂವರು ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಯಲ್ಲಾಪುರ ತಾಲೂಕಿನ ಮೂವರು ಶಿಕ್ಷಕರು ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿವಲೀಲಾ ಹುಣಸಗಿ, ಅಲ್ಕೇರಿ ಗೌಳಿವಾಡಾ ಸ.ಹಿ.ಪ್ರಾ ಶಾಲೆಯ ಗಂಗಪ್ಪ ಲಮಾಣಿ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ…
ಯಲ್ಲಾಪುರ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ
ಯಲ್ಲಾಪುರ ತಾಲೂಕಿನ ಪ್ರಸಕ್ತ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಾಥಮಿಕ ಶಾಲೆಯ ಮೂರು ಹಾಗೂ ಪ್ರೌಢಶಾಲೆಗಳ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ತಾರೇಹಳ್ಳಿ ಸ.ಹಿ.ಪ್ರಾ ಶಾಲೆಯ ರಾಮದಾಸ ಪೈ, ಶಿರನಾಲಾ ಸ.ಹಿ.ಪ್ರಾ ಶಾಲೆಯ ಸತೀಶ ಶೆಟ್ಟಿ,…
ಕೆಳಾಸೆಯಲ್ಲಿ ಗಜಾನನೋತ್ಸವದ ಬೆಳ್ಳಿ ಹಬ್ಬದ ಸಂಭ್ರಮ
ಯಲ್ಲಾಪುರ ತಾಲೂಕಿನ ಕೆಳಾಸೆಯಲ್ಲಿ ಬುಡಕಟ್ಟು ಸಮುದಾಯದವರು ನಡೆಸುತ್ತಿರುವ ಸಾರ್ವಜನಿಕ ಗಜಾನೋತ್ಸವ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. 25 ವರ್ಷದ ಹಿಂದೆ ಸಾರ್ವಜನಿಕ ಗಣಪತಿಯ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟ ಬುದ್ದಾ ಹಪಾರ್ಯ ಸಿದ್ದಿ, ದಾನಿಗಳಾದ ಅನಂತ…
ಪೊಲೀಸ್ ಠಾಣೆ ಮೆಟ್ಟಿಲೇರಿದ ಗಣೇಶೋತ್ಸವದ ಗಲಾಟೆ
ಯಲ್ಲಾಪುರ ತಾಲೂಕಿನ ಇಡಗುಂದಿ ಗಣೇಶೋತ್ಸವದ ಆರ್ಕೆಸ್ಟ್ರಾ ನಡೆಯುತ್ತಿದ್ದ ವೇಳೆ ಗಲಾಟೆ, ಹಲ್ಲೆ ನಡೆದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಾಡಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಏಳು ಜನರ ವಿರುದ್ದ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಕೆಜಡ್ಡಿಯ ವಿನೋದ ವಿಷ್ಣು ನಾಯ್ಕ,…
ಕಳಚೆಯ ಸಹ್ಯಾದ್ರಿ ಸಹಕಾರಿ ಸಂಘಕ್ಕೆ 50.39 ಲಕ್ಷ ರೂ ಲಾಭ: ಉಮೇಶ ಭಾಗ್ವತ ಮಾಹಿತಿ
ಕಳೆದ ಆರ್ಥಿಕ ಸಾಲಿನಲ್ಲಿ ಸಂಘವು 50.39 ಲಕ್ಷ ರೂ ಲಾಭ ಗಳಿಸಿದೆ ಎಂದು ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಹೇಳಿದರು. ಅವರು ಯಲ್ಲಾಪುರದ ಎಪಿಎಂಸಿ ಶಾಖೆಯಲ್ಲಿ ಸಂಘದ ಬೆಳವಣಿಗೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ…
ಚಂದಗುಳಿಯಲ್ಲಿ ತೇಲಂಗಾರ ಮೈತ್ರಿ ಮಹಿಳಾ ತಾಳಮದ್ದಲೆ ಬಳಗದಿಂದ ‘ಭೀಷ್ಮ ವಿಜಯ’
ಯಲ್ಲಾಪುರ ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಸಮ್ಮುಖದಲ್ಲಿ ತೇಲಂಗಾರಿನ ಮೈತ್ರಿ ಮಹಿಳಾ ತಾಳಮದ್ದಲೆ ಬಳಗದವರು ಭೀಷ್ಮ ವಿಜಯ ತಾಳಮದ್ದಲೆ ಪ್ರಸ್ತುತಪಡಿಸಿದರು. ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರು, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ…
ಬಸ್ ಚಾಲಕನಿಗೆ ಚಪ್ಪಲಿ ಏಟು
ಕರ್ತವ್ಯ ನಿರತ ಕೆ.ಎಸ್.ಆರ್.ಟಿ.ಸಿ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಹೊನ್ನಾವರ ತಾಲೂಕಿನ ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಮಟಾದಿಂದ ಭಟ್ಕಳಕ್ಕೆ ಹೋಗುತ್ತಿದ್ದ ಬಸ್ ಚಾಲಕ ಮಂಜುನಾಥ ಹನುಮಂತ ಶಿರಗುಂಪಿ ಅವರು, ಏಕಾಏಕಿ ಎದುರಿನಲ್ಲಿ ಹಸು ಬಂದ ಕಾರಣ…
ದೇವಿ ಮೈದಾನದಲ್ಲಿ ‘ಕೃಷ್ಣ ಸಂಧಾನ’
ಯಲ್ಲಾಪುರದ ದೇವಿ ಮೈದಾನದಲ್ಲಿ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಹಸರಪಾಲಿನ ಯಕ್ಷ ಸಂಸ್ಕೃತಿ ಪರಿವಾರದ ಮಕ್ಕಳು ನರಸಿಂಹ ಭಟ್ಟ ಕುಂಕಿಮನೆ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ಶ್ರೀಕೃಷ್ಣ ಸಂಧಾನ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ಮದ್ದಲೆವಾದಕರಾಗಿ ವಿಶ್ವೇಶ್ವರ ಹೆಬ್ಬಾರ…
ಮಲವಳ್ಳಿಯಲ್ಲಿ ಅಪರೂಪದ ಪೌರಾಣಿಕ ನಾಟಕ
ಯಲ್ಲಾಪುರ ತಾಲೂಕಿನ ಮಲವಳ್ಳಿಯ ರಾಮಲೀಲಾ ಬಯಲು ರಂಗದ ಮಂದಿರದಲ್ಲಿ ಶಿವನಾದ ಕಲಾ ಸೌರಭ ಹಾಗೂ ಶ್ರೀ ರಾಮಲಿಂಗದೇವ ಯುವಕ ಮಂಡಳದವರಿಂದ ಭೃಗು ಲಾಂಛನ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಶರಣಯ್ಯ ಬೇಗೂರ ತಂಡದ ಹಿನ್ನೆಲೆ ಸಂಗೀತ, ಪ್ರಸಾದ ಹಳ್ಳಿ ಮತ್ತು ಸುಬ್ರಾಯ…
ಗಣೇಶನ ಎದುರು ಬಂದ್ಲು ‘ಬ್ಯಾಂಗಲ್ ಬಂಗಾರಿ’: ಅರಣ್ಯ ಇಲಾಖೆಯಿಂದಲೇ ಅಪಸವ್ಯ! ಇದೇನು ಸಂಸ್ಕೃತಿ?
ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಅನಗತ್ಯವಾದ ಡಿ.ಜೆ ಅಬ್ಬರ, ಚಲನಚಿತ್ರ ಗೀತೆಗಳಂತಹ ಅಪಸವ್ಯಗಳನ್ನು ತಪ್ಪಿಸುವ ಬಗ್ಗೆ ಕಳೆದ 2-3 ವರ್ಷಗಳಲ್ಲಿ ವ್ಯಾಪಕವಾದ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕೆ ಸ್ಪಂದಿಸುತ್ತ ಉತ್ಸವ ಸಮಿತಿಗಳೂ ಮಾದರಿಯಾಗಿಯೇ ನಡೆದುಕೊಳ್ಳುತ್ತಿವೆ. ಆದರೆ ಬೇರೆಯವರಿಗೆ ಮಾದರಿಯಾಗಬೇಕಿದ್ದ ಯಲ್ಲಾಪುರದ ಅರಣ್ಯ ಇಲಾಖೆಯ ಅಧಿಕಾರಿಗಳೇ ಗಣೇಶ…

ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!







































