6
ಊಟ ಮಾಡಲೂ ಬಿಡದ ಯಮ

ಊಟ ಮಾಡುವಾಗ ಯಮನಾದರೂ ಕಾಯುತ್ತಾನೆ ಎಂಬ ಮಾತಿದೆ. ಆದರೆ ಕಾರವಾರ ಬಿಣಗಾದ ಈ ಚಾಲಕ ಊಟ ಮಾಡುವಾಗಲೇ ಪ್ರಾಣ ಬಿಟ್ಟಿದ್ದಾನೆ. ಬಿಣಗಾದ ಮಾಳಸಾವಾಡದ ಅಮಿತ್ ಆನಂದು ಮಾಳಸೆಕರ್ (38) ಮೃತ ವ್ಯಕ್ತಿ. ಈತ ಮಧ್ಯಾಹ್ನ ಊಟ ಮಾಡುವಾಗ ಅನ್ನದ ಅಗುಳು ಗಂಟಲಲ್ಲಿ…

ಮಾಗೋಡಿನಲ್ಲಿ ವಿಜೃಂಭಣೆಯ ಗಜಾನನೋತ್ಸವ

ಯಲ್ಲಾಪುರ ತಾಲೂಕಿನ ಮಾಗೋಡ ಕಾಲೋನಿಯಲ್ಲಿ ಸಾರ್ವಜನಿಕ ಗಜಾನನೋತ್ಸವ ವಿಜೃಂಭಣೆಯಿಂದ ನಡೆಯಿತು. ಸ್ಥಳೀಯ ಕಲಾವಿದರಿಂದ ನಡೆದ ಯಕ್ಷ ಗಾಯನ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಭಾಗವತರಾದ ಮಹಾಬಲೇಶ್ವರ ಭಟ್ಟ ಬೆಳಶೇರು, ಶಶಾಂಕ ಬೋಡೆ, ಗೋಪಾಲಕೃಷ್ಣ ಭಟ್ಟ ಮೊಟ್ಟೆಪಾಲ ವಿವಿಧ ಯಕ್ಷಗಾನ ಪ್ರಸಂಗಗಳ ಪದ್ಯಗಳನ್ನು…

ನಾದಾವಧಾನ ಪ್ರತಿಷ್ಠಾನದಿಂದ ‘ಯಕ್ಷಗಾನ ಕಾರ್ಯಾಗಾರ’: ಸೆ.5 ರಿಂದ 7 ರವರೆಗೆ

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ನಾದಾವಧಾನ ಪ್ರತಿಷ್ಠಾನ ಕುಂದಾಪುರ ವತಿಯಿಂದ ಮೂರು ದಿನಗಳ ಯಕ್ಷಗಾನ ಕಾರ್ಯಾಗಾರವನ್ನು ಸೆ.5,6,7 ರಂದು ಯಲ್ಲಾಪುರ ತಾಲೂಕಿನ ಚಂದಗುಳಿಯ ಯುಕೆ ನೇಚರ್ ಸ್ಟೇಯಲ್ಲಿ ಆಯೋಜಿಸಲಾಗಿದೆ. ಸೆ.5 ರಂದು ಬೆಳಗ್ಗೆ 11 ಕ್ಕೆ ಯುಕೆ ನೇಚರ್…

ಮೇಯಲು ಹೋದ ಹೋರಿ: ಸಿಕ್ಕಿದ್ದು ತುಂಡಾಗಿ

ಯಲ್ಲಾಪುರ ತಾಲೂಕಿನ ಬಿಳಕಿಯಲ್ಲಿ ಮೇಯಲು ಹೋದ ಹೋರಿಯೊಂದು, ಶವವಾಗಿ ಪತ್ತೆಯಾಗಿದೆ. ಕೇವಲ ಮುಖದ ಭಾಗ ತುಂಡಾಗಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯಾರೋ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಬಿಳಕಿಯ ಚಂದ್ರಿಕಾ ಲಿಂಗಪ್ಪ ನಾಯ್ಕ ಅವರಿಗೆ ಸೇರಿದ ಹೋರಿಯನ್ನು ಆಗಸ್ಟ್ 28 ರಂದು ಎರಡು…

ಹುಂಡಿ ಹಣ ಕದ್ದರು, ಪೊಲೀಸರ ಕೈಗೆ ಸಿಕ್ಕಿ ಬಿದ್ದರು.‌

ಭಟ್ಕಳದ ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಒಳ ಹೊಕ್ಕಿ ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಾರಗದ್ದೆಯ ದರ್ಶನ್ ಮಂಜುನಾಥ್ ನಾಯ್ಕ, ಕಾರಗದ್ದೆ, ಭಟ್ಕಳ, ಶಿರಾಲಿಯ ನಾರಾಯಣ ನಾಗಪ್ಪ ಗುಡಿಹಿತ್ತಲ ಬಂಧಿತರು.…

ರಸ್ತೆ ಕುಸಿಯುವ ಭೀತಿ

ಯಲ್ಲಾಪುರ ತಾಲೂಕಿನ ಮಲವಳ್ಳಿಯಿಂದ ಬೇಣದಗುಳೆಗೆ ಹೋಗುವ ಕ್ರಾಸ್ ಬಳಿ ರಸ್ತೆ ಕುಸಿಯುವ ಅಪಾಯವಿದ್ದು, ವಾಹನ ಸವಾರರು ಭಯದಲ್ಲೇ ಸಾಗಬೇಕಾಗಿದೆ. ಮಲವಳ್ಳಿಯಿಂದ ಬೇಣದಗುಳಿ ರಸ್ತೆ ಕ್ರಾಸಿನಲ್ಲಿನ ದೇವರ ಹಳ್ಳಕ್ಕೆ ಅಳವಡಿಸಿದ ಸಿಮೆಂಟ್ ಪೈಪ್ ಪಕ್ಕದಲ್ಲಿ ಕುಸಿತವಾಗಿದೆ. ಇದರಿಂದ ರಸ್ತೆಯ ಒಳಭಾಗದ ಮಣ್ಣು ತೊಳೆದು…

ಯಲ್ಲಾಪುರದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ: ಕಾರಣ ಏನು?

ಯಲ್ಲಾಪುರ ತಾಲೂಕಿನ ವಿವಿಧ ಸಾರ್ವಜನಿಕ ಗಣೇಶೋತ್ಸವಗಳಿಗೆ ಶುಕ್ರವಾರ ಬಾಂಬ್ ನಿಷ್ಕ್ರಿಯ ದಳದವರು ಭೇಟಿ ನೀಡಿ, ತಪಾಸಣೆ ನಡೆಸಿದರು. ಗಜಾನನೋತ್ಸವಗಳಲ್ಲಿ ಅವಘಡಗಳು ಸಂಭವಿಸದಿರಲೆಂದು ಮುನ್ನೆಚ್ಚರಿಕೆ ಕ್ರಮವಾಗಿ ಶಿರಸಿ ಉಪವಿಭಾಗಕ್ಕೆ ಒಂದು ಬಾಂಬ್ ನಿಷ್ಕ್ರಿಯ ದಳವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅದರ ಭಾಗವಾಗಿ ಶಿರಸಿ ಉಪವಿಭಾಗ…

ಕಾಣೆಯಾಗಿದ್ದ ಪಂಪ್ ಸೆಟ್ ಪ್ರತ್ಯಕ್ಷ!

ಯಲ್ಲಾಪುರದ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಾತ್ರೆ ಲೆಕ್ಕಾಚಾರದ ವಿಷಯವೇ ಪ್ರಸ್ತಾಪವಾಗದೇ ದಾಖಲೆ ಸೃಷ್ಟಿಯಾಯಿತು. ಕಳೆದ 9 ಸಭೆಗಳಲ್ಲಿ ಹೆಚ್ಚಿನ ಸಮಯ ನುಂಗಿದ್ದ ಜಾತ್ರೆ ಲೆಕ್ಕಾಚಾರದ ವಿಷಯ ಈ ಬಾರಿ ಪ್ರಸ್ತಾವಾಗಲಿಲ್ಲ. ಉದ್ಯಮನಗರ ವಾರ್ಡ್ ಸದಸ್ಯ ನಾಗರಾಜ ಅಂಕೋಲೆಕರ್…

ಉಚಗೇರಿ-ಚಿಪಗೇರಿಯಲ್ಲಿ ಗಜಾನನೋತ್ಸವದ ರಜತ ಸಂಭ್ರಮ

ಯಲ್ಲಾಪುರ ತಾಲೂಕಿನ ಉಚಗೇರಿ-ಚಿಪಗೇರಿಯಲ್ಲಿ 25 ನೇ ವರ್ಷದ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಗಣೇಶೋತ್ಸವ ಸೆ.2 ರಂದು ಸಮಾರೋಪಗೊಳ್ಳಲಿದೆ. ಅಂದು ಸಂಜೆ 5 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಾರಾಯಣ ಚಿಪಗೇರಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಶಿವರಾಮ…

ಇದ್ದಕ್ಕಿದ್ದಂತೆ ಮಾಯವಾಯ್ತು ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ

ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಇದ್ದಕ್ಕಿದ್ದಂತೆ ಮಾಯವಾದ ಬಗ್ಗೆ ಹಳಿಯಾಳದ ಗೋಪಾಲ ಭಾಗ್ವತಕರ ಎಂಬವರು ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾರೆ. ಶೇಖನಕಟ್ಟಾದ ಗೋಪಾಲ ಅವರು ಹಳಿಯಾಳದ ಎಸ್.ಬಿ.ಐ ಶಾಖೆಯಲ್ಲಿ ಖಾತೆ ಹೊಂದಿದ್ದು, ಅದರಲ್ಲಿ 1.65 ಲಕ್ಷ ರೂ ಹಣವಿತ್ತು. ಅದರಲ್ಲಿ…

You cannot copy content of this page