6
Training | 30 ದಿನದಲ್ಲಿ ಮೊಬೈಲ್ ರಿಪೇರಿ ಕಲಿಯಿರಿ!

ಕೆನರಾ ಬ್ಯಾಂಕ್ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿ ( Training ) ಸೆ 11ರಿಂದ ನಡೆಯಲಿದೆ. 18 ರಿಂದ…

Landslide | ಶಿರೂರು ಗುಡ್ಡ: ನೆನೆದರೆ ನಡುಕ – ಅಪಾಯ ಕಂಡರೆ ತಕ್ಷಣ ತಿಳಿಸಿ!

ಮಳೆಗಾಲ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗುಡ್ಡ ಕುಸಿತ (Landslide) ಪ್ರಕರಣಗಳು ಹೆಚ್ಚಾಗಿದ್ದು ಗುಡ್ಡ ಕುಸಿತ ಲಕ್ಷಣಗಳು ಕಾಣಿಸಿದರೆ ತಕ್ಷಣ ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ’ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು. ಜಿಲ್ಲೆಯಲ್ಲಿ ಗುಡ್ಡ ಕುಸಿತದಿಂದಾಗುವ ( Landslide ) ಅನಾಹುತಗಳ…

ಜಾನಪದ ಜಗತ್ತಿನ ಒಂದು ನೋಟ…

ಅಗಸ್ಟ 22 ಅಂದರೆ ಜಗತ್ತಿನ ಜನಪದ ಸಮುದಾಯಗಳಿಗೂ ಅವಿಸ್ಮರಣೀಯ ದಿನ. ವಿಲಿಯಂ ಜಾನ್ ಥಾವ್ನ್ ಎಂಬ ಬ್ರಿಟಿಷ್ ಪ್ರಾಚೀನ ಅನ್ವೇಷಕ ಅಂಬೋಸ್ ಮೆರ್ತಾನ್ ಪತ್ರಿಕೆಗೆ 1846ರಲ್ಲಿ ಬರೆದ ಒಂದು ಪತ್ರದಿಂದ `ಫೋಕ್‌ಲೋರ್’ ಎನ್ನುವ ಪದ ಅಧಿಕೃತವಾಗಿ ಬಳಕೆಗೆ ಬಂದಿತು. ಬ್ರೆಜಿಲ್ ಸರ್ಕಾರವು…

Shiruru | ಕಾಗೇರಿಗೆ ಫೋನ್ ಮಾಡದ ಮೋದಿ: ಮಹತ್ವದ ಸಂಗತಿ ಬಗ್ಗೆ ಪತ್ರ ಮೂಲಕ ತಿಳಿಸಿದ ಪ್ರಧಾನಿ!

ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಗಸ್ಟ 20ರಂದು ಪತ್ರ ಬರೆದಿದ್ದಾರೆ. ಆ ಪತ್ರ ಅಗಸ್ಟ 22ರಂದು ಕಾಗೇರಿ ಅವರ ಕೈ ಸೇರಿದೆ. (Shiruru) ಶಿರೂರು (Shiruru) ಹಾಗೂ ಉಳುವರೆ ಗ್ರಾಮಕ್ಕೆ ಭೇಟಿ ನೀಡಿದ…

Areca | ವರ್ತಕರ ಬೇಡಿಕೆಗೆ ಅಧಿಕಾರಿಗಳ ಸ್ಪಂದನೆ: ಮತ್ತೆ ಗದಿಗೆದರಿದ ಅಡಿಕೆ ವ್ಯಾಪಾರ!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯಲ್ಲಾಪುರದ ಅಡಿಕೆ ವರ್ತಕರು ಗುರುವಾರ ವ್ಯಾಪಾರ-ವಹಿವಾಟು ನಡೆಸದೇ ಮುಷ್ಕರ ನಡೆಸಿದ್ದು, ಎಪಿಎಂಸಿ ಅಧಿಕಾರಿಗಳು ಹಾಗೂ ದಲ್ಲಾಳರ ಸಾಕ್ಷಿಯಾಗಿ ನಡೆದ ಸಭೆ ಯಶಸ್ವಿಯಾಗಿದೆ. ಈ ಹಿನ್ನಲೆ ಶುಕ್ರವಾರದಿಂದ ಮತ್ತೆ ಅಡಿಕೆ ( Areca ) ವಹಿವಾಟು ನಡೆಯಲಿದೆ.…

Swarnavalli | ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ: ಸ್ವರ್ಣವಲ್ಲಿ ಶ್ರೀ

ಶಿರಸಿ: `ದೇವರ ಇಚ್ಚೆ ಹಾಗೂ ಅದೃಷ್ಟದ ನಡುವೆ ಸನ್ಮಾರ್ಗದಲ್ಲಿ ಮುನ್ನೆಡೆಯುವ ಪ್ರಯತ್ನ ಸಾಧನೆಗೆ ಪೂರಕ’ ಎಂದು ಸೋಂದಾ ಸ್ವರ್ಣವಲ್ಲಿ ( Swarnavalli ) ಸಂಸ್ಥಾನದ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಕಿಸಲವಾಡ ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ…

Police | ವಾಹನ ಸವಾರರ ಮೇಲೆ ಪೊಲೀಸರ ಕಣ್ಣು

ದೋಷಪೂರಿತ ವಾಹನ ಸಂಖ್ಯೆ ಹೊಂದಿದವರ ಮೇಲೆ ಶಿರಸಿ ಪೊಲೀಸರು ( Police ) ನಿಗಾ ಇರಿಸಿದ್ದು, ವಿಶೇಷ ಕಾರ್ಯಾಚರಣೆ ನಡೆಸಿ ಸಾವಿರಾರು ರೂ ದಂಡ ವಸೂಲಿ ಮಾಡಿದ್ದಾರೆ. ದೋಷಗಳಿಂದ ಕೂಡಿದ ವಾಹನ ಸವಾರರಿಂದ ಅಪರಾಧ ನಡೆದರೂ ಅವರನ್ನು ಕಂಡುಹಿಡಿಯುವುದು ಕಷ್ಟವಾದ ಹಿನ್ನಲೆ…

Carrom | ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಲಹರಿ

ಹೊನ್ನಾವರ: ಮಂಕಿಯ ಗೋಲ್ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಲಹರಿ ಎಚ್ ಅವರು ಕರ್ನಾಟಕ ಐಸಿಎಸ್‌ಇ ಸ್ಕೂಲ್ ಅಸೋಸಿಯೇಷನ್ ಆಯೋಜಿಸಿದ ರಾಜ್ಯ ಮಟ್ಟದ ಕೇರಂ ( Carrom ) ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ ಉತ್ತರ ಪ್ರದೇಶದ ಕಾನ್ಪುರದಲ್ಲಿ…

Indira canteen | ಆಹಾರ ಗುಣಮಟ್ಟದ ಬಗ್ಗೆ ಮೆಚ್ಚುಗೆ-ಅವ್ಯವಸ್ಥೆ ಬಗ್ಗೆ ಬೇಸರ: ಮಕ್ಕಳ ಜೊತೆ ಊಟ ಸವಿದ ಪ ಪಂ ಅಧ್ಯಕ್ಷೆ!

ಬುಧವಾರ ಮಧ್ಯಾಹ್ನ ಯಲ್ಲಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆಯಾಗಿ ಅಧಿಕಾರವಹಿಸಿಕೊಂಡ ನರ್ಮದಾ ನಾಯ್ಕ ಗುರುವಾರ ಬೆಳಗ್ಗೆ ದಿಢೀರ್ ಆಗಿ ಇಂದಿರಾ ಕ್ಯಾಂಟೀನ್’ಗೆ ( Indira canteen ) ತೆರಳಿ ಅಲ್ಲಿ ವಿತರಿಸುವ ಆಹಾರ ಗುಣಮಟ್ಟದ ಪರಿಶೀಲನೆ ನಡೆಸಿದರು. ಅವ್ಯವಸ್ಥೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ…

Govt road encroachment | ಪ ಪಂ ಸದಸ್ಯನಿಂದ ರಸ್ತೆ ಅತಿಕ್ರಮಣ: ಪ್ರಶ್ನಿಸಿದ ಮಹಿಳೆಗೆ ಜೀವ ಭಯ!

`ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸೈಯದ್ ಅಲಿ ಸುದ್ರುದಿನ್ ಎಂಬಾತರು ರಸ್ತೆ ಅತಿಕ್ರಮಣ ( Govt road encroachment ) ನಡೆಸಿದ್ದು, ಈ ಬಗ್ಗೆ ಪ್ರಶ್ನಿಸಿದ ಕಾರಣ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಉದ್ಯಮನಗರದ ಬೇಬಿ ಆಯೇಷಾ ಶೇಖ್ ಇಸಾಕ್ ದೂರಿದ್ದಾರೆ.…

You cannot copy content of this page