6
Protest | ಪ್ರತಿಭಟನಾಕಾರರ ವಿರುದ್ಧ ಪ್ರತಿಭಟಿಸಿದ ಬಿಜೆಪಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾರವಾರ ಬಿಜೆಪಿಗರು ನಗರದಲ್ಲಿ ಪ್ರತಿಭಟನೆ ( Protest ) ನಡೆಸಿದ್ದು, ಈ ವೇಳೆ ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. S News ಡಿಜಿಟಲ್ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ (…

Road problems | ಸುಗಮ ಸಂಚಾರಕ್ಕೆ ತೊಂದರೆಯಾದ ಕಸದ ವಾಹನ!

ಅಂಕೋಲಾ ಯಲ್ಲಾಪುರ ಗಡಿಭಾಗವಾದ ರಾಮನಗುಳಿ ಬಳಿ ಸೇತುವೆಗೆ ತೆರಳುವ ದಾರಿಯಲ್ಲಿ ( Road problems )ಡೋಂಗ್ರಿ ಗ್ರಾ ಪಂ ಕಸದ ವಾಹನ ನಿಂತು ಆರು ತಿಂಗಳು ಕಳೆದಿದ್ದು, ಇದನ್ನು ನೋಡಿ ಇತರರು ಸಹ ಸೇತುವೆ ಅಂಚಿನ ಎರಡೂ ಕಡೆ ತಮ್ಮ ವಾಹನಗಳನ್ನು…

Cinema | ಅಂಕೋಲೆ ಪೋರನ ಚಿತ್ರ ನಿರ್ಮಾಣ ಕನಸು: ಸ್ಪರ್ಧೆಗೆ ಸಜ್ಜಾಗುತ್ತಿರುವ ಕಿರುಚಿತ್ರ

ವಿವಿಧ ಚಲನಚಿತ್ರದಲ್ಲಿ ( Cinema )  ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಂಕೋಲಾ ಮಂಜುಗುಣಿಯ ಯಶವಂತ ರಾಯ್ಕರ್ ಇದೀಗ ವಿಭಿನ್ನ ಕಥೆಯನ್ನು ಒಳಗೊಂಡ ಕಿರುಚಿತ್ರ ನಿರ್ಮಿಸುತ್ತಿದ್ದು, ಅಂತರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆಯಲ್ಲಿ ಅದನ್ನು ಪ್ರದರ್ಶಿಸುವ ಗುರಿ ಹೊಂದಿದ್ದಾರೆ. ವರ್ಷಾ0ತ್ಯಕ್ಕೆ ಜೈಪುರದಲ್ಲಿ ಕಿರುಚಿತ್ರ ಸ್ಪರ್ಧೆ…

ಹೆಚ್ಚಿದ ಅತ್ಯಾಚಾರ ಪ್ರಕರಣ: ನಾಗರಿಕ ವೇದಿಕೆ ಕಳವಳ

ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ ಅವರು `ಕಳೆದ 1 ವರ್ಷದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 90ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದು, ರಾಜ್ಯ…

Vishwadarshana | ನಾಯಕರ ಕಚ್ಚಾಟ: ವಿದ್ಯಾರ್ಥಿಗಳ ಪರದಾಟ!

`ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರೇ ಇಲ್ಲ’ ಎಂದು ಆರೋಪಿಸಿದ್ದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಸರ್ಕಾರಿ ಕಾರ್ಯಕ್ರಮದ ಉದ್ಘಾಟನೆಗೆ ( Vishwadarshana ) ತಮ್ಮ ಹೆಸರಿನ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದು, ಇದನ್ನು ಅರಿತು ಕೆಂಡಾಮ0ಡಲರಾದ ಶಾಸಕ ಶಿವರಾಮ ಹೆಬ್ಬಾರ್ ಆ…

Pocso | ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಗೊತ್ತಾಗಿದ್ದು ಇಷ್ಟು.. ಗೊತ್ತಾಗದೇ ನಡೆದಿದ್ದು ಎಷ್ಟು?

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳ ಅವಧಿಯಲ್ಲಿ 44 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ( Pocso ) ನಡೆದಿದೆ. ಈ ಹಿಂದಿನ ಅಂಕಿ-ಸ0ಖ್ಯೆಗಳ ಲೆಕ್ಕಾಚಾರ ದೊರೆತರೆ ನಮ್ಮ ಮಕ್ಕಳು ಸುರಕ್ಷಿತವಾ? ಎಂಬ ಪ್ರಶ್ನೆ ಪಾಲಕರನ್ನು ಕಾಡುವುದು ಸಹಜ! S…

Shiruru | ವಿಚಾರಣೆ ಮುಂದೂಡಿದ ನ್ಯಾಯಾಲಯ: ಶಿರೂರು ರಕ್ಷಣಾ ಚಟುವಟಿಕೆ ಸ್ಥಗಿತ!

ಅಗಸ್ಟ 16ರಿಂದಲೇ ಶಿರೂರು ( Shiruru ) ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಬಗ್ಗೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ವಕೀಲ ಶಿವಾಜಿ ಮಲಯಾಳಿ ಹಾಗೂ ಕೆ ಆರ್ ಸುಭಾಷ್ ಚಂದ್ರನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ…

Yakshagana | ಯಕ್ಷಶ್ರೀ: ಅವರ ಇಡೀ ಕುಟುಂಬವೇ ಕಲಾ ಕುಟುಂಬ!

ಮದ್ದಲೆವಾದಕ, ಅರ್ಥದಾರಿಯಾಗಿ ಕಲಾ ಸೇವೆಯಲ್ಲಿ ಗುರುತಿಸಿಕೊಂಡಿರುವ ಗೋಡೆಪಾಲಿನ ಗಣಪತಿ ಗಾಂವ್ಕಾರ ಅವರಿಗೆ ಯಕ್ಷಕಲೆ ( Yakshagana ) ಎಂಬುದು ವಂಶಪರ0ಪರಾಗತವಾಗಿ ಬಂದ ಕೊಡುಗೆ. ಹೀಗಾಗಿ ಅವರ ಪುತ್ರಿ ಮಧುರಾ ಗಾಂವ್ಕಾರ ಸಹ ಇದನ್ನು ಮುಂದುವರೆಸಿದ್ದಾರೆ. ಕಲೆ ಕುರಿತು ಅಪಾರ ಕಾಳಜಿ ಹೊಂದಿರುವ…

Animal huntir | ಅರಣ್ಯ ಸಿಬ್ಬಂದಿಗೆ ಸಿಕ್ಕಿದ್ದು ಮಹಾ ಬೇಟೆಗಾರ!

ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಸಿದ್ದಾಪುರದ ಹೆಗ್ಗೆಕೊಪ್ಪ ಅರಣ್ಯ ಪ್ರದೇಶಕ್ಕೆ ಬೇಟೆಗೆ ( Animal huntir ) ಆಗಮಿಸಿದ ನಾಲ್ವರಲ್ಲಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮೂವರು ಕಾಡಿನಲ್ಲಿ ಕಣ್ಮರೆಯಾಗಿದ್ದು ಅವರನ್ನು ಹಿಡಿಯುವ ಸಿದ್ಧತೆ ನಡೆಸಿದ್ದಾರೆ. ಹೆಗ್ಗೆಕೊಪ್ಪ ಪುರದಮಠದ ಮಂಜುನಾಥ…

Municipal elections | 25 ಲಕ್ಷಕ್ಕೆ ಅಧ್ಯಕ್ಷ ಸ್ಥಾನ: ದಾಖಲೆ ಇಲ್ಲದೇ ಮಾತನಾಡಿದಕ್ಕೆ ದಾಖಲಾದ ದೂರು!

`ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ 25-30 ಲಕ್ಷ ರೂಪಾಯಿಗೆ ( Municipal elections ) ಹರಾಜಾಗಿದೆ’ ಎಂಬ ಅರ್ಥದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿಕೆ ನೀಡಿದ್ದಾರೆ.  ಈ ಹೇಳಿಕೆ ಅಲ್ಲಗಳೆದಿರುವ ಕಾರವಾರ ಶಾಸಕ ಸತೀಶ್ ಸೈಲ್…

You cannot copy content of this page