6
Theft | ಕಳ್ಳರ ಕಾಟ: ಶೆಟ್ಟರಿಗೆ ಸಂಕಷ್ಟ!

ಯಲ್ಲಾಪುರ ಮೀನು ಮಾರುಕಟ್ಟೆ ಬಳಿಯಿದ್ದ ಕಿರಾಣಿ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ 15 ಸಾವಿರ ರೂ ಹಣ ದೋಚಿ (Theft) ಪರಾರಿಯಾಗಿದ್ದಾರೆ. ಶಾರದಾಗಲ್ಲಿಯ ರವಿ ನಾಗಪ್ಪ ಶೆಟ್ಟಿ ಎಂಬಾತರು ಇಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಅಗಸ್ಟ 13ರ ರಾತ್ರಿ ವ್ಯಾಪಾರ ಮುಗಿಸಿ…

Bridge collapse | ಹಳೆಯ ಸೇತುವೆಗೆ ಸುಣ್ಣ-ಬಣ್ಣ: ಹೊಸ ಸೇತುವೆ ನಿರ್ಮಾಣ ಕನಸು ಆಗುವುದೇ ನನಸು?!

`ಹಳೆ ಸೇತುವೆಗೆ ಸುಣ್ಣ ಬಣ್ಣ ಮಾಡಿ ಪ್ರಯೋಜನವಿಲ್ಲ. ಸೇತುವೆ (Bridge collapse) ಅಪಾಯ ಇರುವ ಕಡೆ ಹೊಸ ಸೇತುವೆ ನಿರ್ಮಾಣ ಅನಿವಾರ್ಯ’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಕಾಳಿ ನದಿಗೆ ಅಡ್ಡಲಾಗಿದ್ದ ಹಳೆಯ ಸೇತುವೆ…

Independence day | ಸ್ವಾತಂತ್ರೋತ್ಸವ ಅಂಗವಾಗಿ ನಡೆದ ಸ್ಪರ್ಧಾ ಕಾರ್ಯಕ್ರಮ

ಯಲ್ಲಾಪುರ: ಸ್ವಾತಂತ್ರೋತ್ಸವದ ಅಂಗವಾಗಿ ತಟಗಾರ ಶಾಲಾ ಮಕ್ಕಳಿಗೆ ರಸಪ್ರಶ್ನೆ, ಭಾಷಣ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು. ಧ್ವಜಾರೋಹಣ, ಸಿಹಿ ತಿಂಡಿ ವಿತರಣೆ ಜೊತೆ ವಿಭಿನ್ನವಾಗಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ ಶಾಲಾ…

Punishment | ಆಗ ಶಿಕ್ಷಣಾಧಿಕಾರಿ.. ಇದೀಗ ಶಿಕ್ಷಕಿ!

ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿಭಾಯಿಸಿ ಮುಂಬಡ್ತಿ ಪಡೆದು ಉಪನಿರ್ದೇಶಕರಾಗುವ ಕನಸು ಕಂಡಿದ್ದ ಅಂಕೋಲಾದ ಶ್ಯಾಮಲಾ ನಾಯಕ ಅವರಿಗೆ ಶಿಕ್ಷಣ ಇಲಾಖೆ ಹಿಂಬಡ್ತಿಯ ಶಿಕ್ಷೆ (Punishment) ನೀಡಿದೆ. ಹೀಗಾಗಿ ಅವರು ಇದೀಗ ಶಾಲಾ ಶಿಕ್ಷಕಿಯಾಗಿದ್ದಾರೆ! ಅಕ್ಷರ ದಾಸೋಹ ಯೋಜನೆ ಅಡಿ ಏಫ್ರಾನ್ ಪೂರೈಕೆಯಲ್ಲಿನ ಅವ್ಯವಹಾರ,…

Independence day | ಶಿಸ್ತಿನ ಸಿಪಾಯಿಗಳು ನಾವು…!

ಅಗಸ್ಟ 15ರ ಗುರುವಾರ ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಅತ್ಯಂತ ಸಡಗರ ಹಾಗೂ ಸಂಭ್ರಮದಿoದ ಸ್ವಾತಂತ್ರೋತ್ಸವ (Independence day) ಆಚರಣೆ ನಡೆದಿದ್ದು, ಕಾರವಾರದ ಪೊಲೀಸ್ ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಧ್ವಜಾರೋಹಣ ನೆರವೇರಿಸಿ ಧ್ವಜ…

Fishing | ಮೀನುಗಾರರಿಗೆ ಇದು ಮುಖ್ಯ ಸೂಚನೆ..

ಕಾಳಿ ನದಿಗೆ ಅಡ್ಡಲಾಗಿದ್ದ ಸೇತುವೆ ಮುರಿದು ಬಿದ್ದ ಕಾರಣ ಆ ಭಾಗದಲ್ಲಿ ಮೀನುಗಾರಿ (Fishing)ಕೆ ನಡೆಸುವುದನ್ನು ನಿಷೇಧಿಸಲಾಗಿದೆ. ಸೇತುವೆಯ ಭಾಗ ಯಾವುದೇ ಸಮಯದಲ್ಲಿ ಕುಸಿಯುವ ಸಾಧ್ಯತೆ ಇರುವ ಬಗ್ಗೆ ತಜ್ಞರು ವರದಿ ಮಾಡಿದ್ದಾರೆ. ಹೀಗಾಗಿ ಕಾಳಿ ನದಿ ಸೇತುವೆಯನ್ನು ದುರಸ್ಥಿಪಡಿಸುವವರೆಗೆ ಸೇತುವೆ…

Yakshagana | ಯಕ್ಷಶ್ರೀ: ಕುಂಟೆಮನೆಯವರ ಧ್ವನಿ ಆಕಾಶವಾಣಿಯಲ್ಲಿ ಪ್ರಸಿದ್ಧ!

ಎಸ್.ಎನ್.ಹೆಗಡೆ ಕುಂಟೆಮನೆ ಮನೆ ಅವರು ತಮ್ಮ ಧ್ವನಿಯಲ್ಲಿ ಗದಾಯುದ್ಧ, ಕಾಲನೇಮಿಕಾಳಗ, ಕಾರ್ತವೀರ್ಯಾರ್ಜುನ, ಭೀಷ್ಮಾರ್ಜುನ ಮೊದಲಾದ ಪ್ರಸಂಗದ ಪದ್ಯ ಹೇಳಿದರೆ ಎಂಥವರೂ ಸಹ ಒಮ್ಮೆ ಕಿವಿಯಾಗುತ್ತಾರೆ. ನಿದ್ದೆಯಲ್ಲಿದ್ದವರು ಸಹ ಉಮೇದಿಯಿಂದ ಎದ್ದು ಕುಳಿತು ಅವರ ಧ್ವನಿ ಆಲಿಸುತ್ತಾರೆ. ಅಂಥ ಕಂಠತ್ರಾಣದ ಭಾಗವತರಿವರು. ಯಲ್ಲಾಪುರ…

Animal lover | ಹರಿ ನಾರಾಯಣ: ಪೊಲೀಸ್ ವಾಹನ ಏರಿದ ಶಿರೂರು ಶ್ವಾನ!

ಶಿರೂರು ಗುಡ್ಡ ಕುಸಿತದಿಂದ ಬಂಧು-ಬಳಗದವರನ್ನು ಕಳೆದುಕೊಂಡಿದ್ದ ಎರಡು ನಾಯಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ( Animal lover )ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಅದಕ್ಕೆ ಚಿಕಿತ್ಸೆ ಕೊಡಿಸಿದ ನಂತರ ಪೊಲೀಸ್ ನಾಯಿಗಳ ಜೊತೆ ಇವುಗಳಿಗೂ ಅಗತ್ಯ  ತರಬೇತಿ ನೀಡಿ ಸರ್ಕಾರಿ…

BJP | ದೇಶಪ್ರೇಮಿಗಳಿಂದ ಪಂಚಿನ ಮೆರವಣಿಗೆ

ಯಲ್ಲಾಪುರ: `ವಿಭಜನ ವಿಭಿಷಣ ಸ್ಮ್ರತಿ ದಿವಸ’ ಅಂಗವಾಗಿ ಬುಧವಾರ ಸಂಜೆ ಬಿಜೆಪಿಗರು (BJP) ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿದ್ದು, ನೂರಾರು ದೇಶಪ್ರೇಮಿಗಳು ಜೊತೆಯಾದರು. ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಈ ಮೆರವಣಿಗೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ವಿಭಜನೆಯ ಸಮಯದಲ್ಲಿ…

Viral | ವೈರಲ್ ಆದ ವಿಡಿಯೋ: ಮೂರು ವರ್ಷದ ಪೋರನಿಂದ ರಾಷ್ಟ್ರಗೀತೆ ಗಾಯನ!

ಜಗತ್ತಿನ ಅತ್ಯಂತ ಸುಂದರವಾದ ರಾಷ್ಟ್ರಗೀತೆ ನಮ್ಮದು. ಇದನ್ನು ಯಾರೇ ಹಾಡಿದರೂ ಚೆಂದ. ಇನ್ನು ಮೂರೇ ಮೂರು ವರ್ಷದ ಪುಟ್ಟ ಮಗು ತನ್ನ ತೊದಲು ನುಡಿಯಲ್ಲಿ ಹಾಡಿದರೆ? ಶಿರಸಿಯ ಸುಪರ್ಣಾ ಹೆಗಡೆ ಹಾಗೂ ನಾಗರಾಜ್ ಹೆಗಡೆ ಪುತ್ರ ಶ್ರೀವತ್ಸ ಹಾಡಿರುವ ರಾಷ್ಟ್ರಗೀತೆ ವೈರಲ್…

You cannot copy content of this page