Temple | ದೇವಾನುದೇವತೆಗಳ ಪುಣ್ಯಭೂಮಿ ನಾಯ್ಕನಕೆರೆ: ದಿವ್ಯ ಪರಿಸರದಲ್ಲಿ ಭವ್ಯ ದತ್ತ ಮಂದಿರ!
ದೇಶ-ವಿದೇಶಗಳಲ್ಲಿ ನೈಜ ವಾಸ್ತುಶಾಸ್ತ್ರದ ಬಗ್ಗೆ ಅರಿವು ಮೂಡಿಸುತ್ತಿರುವ ಮಹೇಶ ಮುನಿಯಂಗಳ ಅವರು ಯಲ್ಲಾಪುರದ ನಾಯ್ಕನಕೆರೆಯಲ್ಲಿ ನಿರ್ಮಾಣವಾಗುತ್ತಿರುವ ದತ್ತಮಂದಿರಕ್ಕೂ (Temple) ವಾಸ್ತು ಸಲಹೆಗಾರರಾಗಿದ್ದಾರೆ. ನಾಯ್ಕನಕೆರೆಯಲ್ಲಿರುವ ನೀರಿನ ಆಶ್ರಯ ಹಾಗೂ ಅಲ್ಲಿನ ಪರಿಸರ ದೇವಾನುದೇವತೆಗಳ ವಾಸಕ್ಕೆ ಯೋಗ್ಯ ಸ್ಥಳ. ಹೀಗಾಗಿ ಕೆರೆಯ ಪಶ್ಚಿಮ ಭಾಗದಲ್ಲಿ…
Ishwar malpe | ಕಾಸು ಪಡೆದಿಲ್ಲ.. ಸನ್ಮಾನವನ್ನೂ ಸ್ವೀಕರಿಸಿಲ್ಲ: ಮಾತು ತಪ್ಪದ ಮಾನವೀಯ ವ್ಯಕ್ತಿ ಈತ!
ಶಿರೂರು ಗುಡ್ಡ ಕುಸಿತದಿಂದ ಜಗನ್ನಾಥ ನಾಯ್ಕ ಎಂಬಾತರು ಕಣ್ಮರೆಯಾಗಿದ್ದು, ಅವರ ಕುಟುಂಬದವರಿಗೆ ನೀಡಿದ ಒಂದೇ ಒಂದು ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಮುಳುಗು ತಜ್ಞ ಈಶ್ವರ ಮಲ್ಪೆ (Ishwar malpe) ಉತ್ತರ ಕನ್ನಡ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ. ಗಂಗಾವಳಿ ನದಿ ಹರಿವು ರಭಸವಾಗಿದ್ದರೂ ತಮ್ಮ…
Truck | ರಿಪೇರಿ ಕಷ್ಟ-ಸಾಗಾಣಿಕೆ ದುಬಾರಿ: ದಡಕ್ಕೆ ಬಂತು ನದಿಗೆ ಬಿದ್ದ ಲಾರಿ
ಕಾಳಿ ಸೇತುವೆ ಕುಸಿತ ಪರಿಣಾಮ ನದಿಗೆ ಬಿದ್ದಿದ್ದ ತಮಿಳುನಾಡಿನ ಲಾರಿಯನ್ನು (Truck) ನಿರಂತರ ಕಾರ್ಯಾಚರಣೆ ನಂತರ ದಡಕ್ಕೆ ತರಲಾಗಿದೆ. ಅಗಸ್ಟ 7ರಂದು ಕಾಳಿ ಸೇತುವೆ ಕುಸಿತವಾದಾಗ ಈ ಲಾರಿ ನೀರುಪಾಲಾಗಿತ್ತು. ಲಾರಿಯಲ್ಲಿದ್ದ ಚಾಲಕ ಬಾಲಮುರುಗನ್’ನನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ, ನಿರಂತರ ಮಳೆ…
Guarantee | ಗ್ಯಾರಂಟಿ ಯೋಜನೆಗೆ ಇಲ್ಲ ರಾಜಕೀಯ: ಈ ಯೋಜನೆ ನಿಲ್ಲುವುದಿಲ್ಲ – ಹೊಸ ಶರತ್ತು ಇಲ್ಲ – ಅನರ್ಹರಿಗೂ ಸಿಗಲ್ಲ!
`ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಹೊಸ ಷರತ್ತುಗಳಿಲ್ಲ. ಹಾಗೇ ಈ ಯೋಜನೆ ಅನರ್ಹರಿಗೆ ಸಹ ಸಿಗಲ್ಲ. ಗ್ಯಾರಂಟಿ ಯೋಜನೆಗೆ ಹಾಗೂ ರಾಜಕಾರಣಕ್ಕೆ ಯಾವುದೇ ಸಂಬoಧ ಇಲ್ಲ’ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.…
Police | ಪೊಲೀಸ್ ಕುಟುಂಬಕ್ಕೆ ಗೃಹಭಾಗ್ಯ: ವರ್ಷದ ಒಳಗೆ ಕಾರವಾರ-ಅಂಕೋಲಾ-ಹೊನ್ನಾವರದಲ್ಲಿ ಇನ್ನಷ್ಟು ವಸತಿ ಸಂಕೀರ್ಣ ಸ್ಥಾಪನೆ!
ಪೊಲೀಸ್ (Police) ವಸತಿಗಾಗಿ ಕಟ್ಟಡ ನಿರ್ಮಿಸಿ ಒಂದುವರೆ ವರ್ಷದ ನಂತರ ಅದನ್ನು ಪೊಲೀಸ್ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಕಾರವಾರದ ಕಾಜುಭಾಗದಲ್ಲಿ ನೂತನವಾಗಿ ನಿರ್ಮಿಸಲಾದ 24 ಪೊಲೀಸ್ (Police) ವಸತಿಗೃಹಗಳನ್ನು ಸಚಿವ ಮಂಕಾಳು ವೈದ್ಯ ಉದ್ಘಾಟಿಸಿದರು. ಜೊತೆಗೆ ಮತ್ತೆ 48 ಪೊಲೀಸ್ ವಸತಿಗೃಹಗಳ ನಿರ್ಮಾಣದ…
Guarantee | ಗ್ಯಾರಂಟಿ ಯೋಜನೆಗೆ ಇವರೇ ಗ್ಯಾರಂಟಿ!
ಉತ್ತರ ಕನ್ನಡ ಜಿಲ್ಲಾ ಜಿಲ್ಲಾ ಗ್ಯಾರಂಟಿ (Guarantee) ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಸತೀಶ್ ಪಿ ನಾಯ್ಕ ಅಧ್ಯಕ್ಷ. ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಈಶ್ವರ ಕಾಂದೋ ಕಾರ್ಯದರ್ಶಿ. ಜೊತೆಗೆ 5 ಉಪಾಧ್ಯಕ್ಷರು ಈ ಸಮಿತಿಯಲ್ಲಿದ್ದು, 14 ಸದಸ್ಯರಿದ್ದಾರೆ. ಕಾರವಾರದ ಜಿಲ್ಲಾ ಪಂಚಾಯತದಲ್ಲಿನ ಕೊಠಡಿಯನ್ನು…
Shiruru | ಶಿರೂರು ಸಂತ್ರಸ್ತರಿಗೆ ಬ್ರಹ್ಮಕುಮಾರಿಯರ ಅಭಯ
ಶಿರೂರು (Shiruru) ಗುಡ್ಡ ಕುಸಿತದಿಂದ ಸಂತ್ರಸ್ತರಾದ ಉಳುವರೆ ಗ್ರಾಮದವರಿಗೆ ಕುಮಟಾ, ಗೋಕರ್ಣ ಹಾಗೂ ಹೊನ್ನಾವರದ ಬ್ರಹ್ಮಕುಮಾರಿಯರು ನೆರವು ನೀಡಿದ್ದಾರೆ. ಅಲ್ಲಿಗೆ ಭೇಟಿ ಮಾಡಿದ ಅವರು ಅಗತ್ಯವಿರುವ ಪಾತ್ರೆಗಳನ್ನು ವಿತರಿಸಿದರು. ಬ್ರಹ್ಮಕುಮಾರಿ ರಾಜಯೋಗಿನಿ ಗೀತಕ್ಕ `ದುರ್ಘಟನೆಯಿಂದ ಎಲ್ಲವನ್ನು ಕಳೆದುಕೊಂಡ ನೋವಿನಿಂದ ಹೊರಬಂದು ಆತ್ಮವಿಶ್ವಾಸದಿಂದ…
Water | ಕಾವೇರಿ ಬೇಡ-ಶರಾವತಿ ಬೇಕು: ಜಿಲ್ಲೆಯ ನೀರಿಗೆ ಬೇಡಿಕೆ ಇಟ್ಟ ಬೆಂಗಳೂರಿಗರು!
ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳಲ್ಲಿ ಒಂದಾದ ಶರಾವತಿ ನೀರಿಗಾಗಿ (Water) ಬೆಂಗಳೂರಿನಿoದ ಬೇಡಿಕೆ ಬಂದಿದ್ದು, ಇದನ್ನು ಜಿಲ್ಲೆಯ ಜನ ವಿರೋಧಿಸಿದ್ದಾರೆ. ಶರಾವತಿಯ ನೀರನ್ನು ರಾಜಧಾನಿ ಬೆಂಗಳೂರು ಮತ್ತು ಪೂರ್ವ ಕರ್ನಾಟಕದ ಜಿಲ್ಲೆಗಳಿಗೆ ಒಯ್ಯುವುದನ್ನು ತಡೆಯುವಂತೆ ಸರ್ಕಾರದ ಮೇಲೆ ಅನೇಕರು ಒತ್ತಡ ಹಾಕುತ್ತಿದ್ದಾರೆ.…
Deer | ಹಸಿದ ಜಿಂಕೆಗೆ ಮೂಗುದಾರ: ಕೋಡು ಹಿಡಿದು ನೀರು ಕುಡಿಸಿದ ಜನ!
ಆಹಾರ ಅರೆಸಿ ನಾಡಿಗೆ ಬಂದ ಜಿಂಕೆಯನ್ನು (Deer) ಹಿಡಿದ ಮುಂಡಗೋಡಿನ ಸನವಳ್ಳಿಯ ಜನ ಅದಕ್ಕೆ ಮೂಗುದಾರ ಹಾಕಿ ನೀರು ಕುಡಿಸಿದ್ದಾರೆ. ನಂತರ ಅದನ್ನು ಕಾಡಿಗೆ ಅಟ್ಟಿದ್ದಾರೆ. ಜನ ಜಂಗಳಿಗೆ ಬೆದರಿದ ಜಿಂಕೆ ಕಾಡು ಕಂಡ ತಕ್ಷಣ ಓಡಿ ಹೋಗಿದೆ! ಸನವಳ್ಳಿ ಗ್ರಾಮಕ್ಕೆ…
Paddy | ಅಪರೂಪದ ತಳಿಗಳ ಸಂರಕ್ಷಣೆ: ಉಂಚಳ್ಳಿಯಲ್ಲಿ ಭತ್ತ ನಾಟಿ ಹಬ್ಬ!
ಅಳಿವಿನ ಅಂಚಿನಲ್ಲಿರುವ ಸಾಂಪ್ರದಾಯಿಕ ಭತ್ತಗಳ (Paddy) ತಳಿಗಳ ಸಂವರ್ಧನೆಗಾಗಿ ಶಿರಸಿಯ ಉಂಚಳಿಯಲ್ಲಿ ಆ 17ರಂದು `ನಾಟಿ ಹಬ್ಬ’ ಆಯೋಜಿಸಲಾಗಿದೆ ಎಂದು ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸಹಜ ಹಾಗೂ ಸಾವಯವ ಕೃಷಿ ಪದ್ಧತಿ…

MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
































