Illegal drinks | ಪೊಲೀಸರ ಕಂಡು ಓಡಿ ಹೋದ ಸರಾಯಿ ವ್ಯಾಪಾರಿ!
ಕಾರವಾರ: ಕೋಡಿಬೀರ ದೇವಸ್ಥಾನದ ಬಳಿ ಗೋವಾ ಸರಾಯಿ (Illegal drinks) ಮಾರುತ್ತಿದ್ದ ಪ್ರಮೋದ ಹರಿಕಂತ್ರ ಎಂಬಾತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಗಸ್ಟ 14ರಂದು ಈತ ದೇವಾಲಯದ ಕಮಾನಿನ ಬಳಿ ನಿಂತು ಸರಾಯಿ ಮಾರಾಟ ಮಾಡುತ್ತಿದ್ದ. ಆತನ ಮನೆ ಸಹ…
Landslide | `ಪ್ರಕೃತಿ ವಿಕೋಪ ಹಾನಿ ತಡೆಗೆ ಅನುಭವ ಅಗತ್ಯ’
`ಭೂಕುಸಿತಗಳು (landslide) ಮತ್ತು ಪ್ರವಾಹ ಸೇರಿದಂತೆ ತೀವ್ರ ಹವಾಮಾನ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಭವದ ಆಧಾರದ ಮೂಲಕ ತಯಾರಿಸಿದ ಕಾರ್ಯಸಾಧ್ಯ ಕ್ರಿಯಾ ಯೋಜನೆಗಳು ಅನುಕೂಲ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ ಹೇಳಿದರು. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ,…
Organ donation | ಸಾವಿನ ಮನೆಯಲ್ಲಿಯೂ ಮಾನವೀಯ ಕಾರ್ಯ: ಸಿದ್ದಾಪುರದ ಈ ಮಹಿಳೆಯರು ರಾಜ್ಯಕ್ಕೆ ಮಾದರಿ!
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕೊಂಡ್ರಿ ಮೂಲದ ರಾಘವೇಂದ್ರ ಗಾಣಿಗ (51) ಅವರು ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನಪ್ಪಿದಾಗ ಅವರ ಕುಟುಂಬದವರು ರಾಘವೇಂದ್ರ ಅವರ ಕಣ್ಣು, ಕಿಡ್ನಿ, ಹೃದಯ ಸೇರಿ ವಿವಿಧ ಅಂಗಾoಗಗಳನ್ನು ದಾನ (Organ donation) ಮಾಡಿದ್ದಾರೆ.…
Uttara kannada | `ಕುಂಬ್ರಿ ಮರಾಠಿ ಮೀಸಲಾತಿಗೆ ಎರಡು ದಶಕ’
ಉತ್ತರ ಕನ್ನಡ ( Uttara kannada ) ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಆಶ್ರಯದಲ್ಲಿ ಆಗಸ್ಟ 17ರ ಶನಿವಾರ ಬೆಳಗ್ಗೆ 10 ಗಂಟೆಗೆ `ಕುಂಬ್ರಿ ಮರಾಠಿ ಮೀಸಲಾತಿಗೆ ಎರಡು ದಶಕ’ ಎಂಬ ವಿಚಾರಣಾ ಸಂಕೀರಣ ನಡೆಯಲಿದೆ. ಶಿರಸಿಯ ಅಂಬೇಡ್ಕರ ಭವನದಲ್ಲಿ ಈ…
Shiruru | ನದಿ ಆಳದಲ್ಲಿ ಸಿಕ್ಕಿದ ಸಾಮಗ್ರಿ ಅರ್ಜುನನ ಲಾರಿದಲ್ಲ!
ಶಿರೂರು (Shiruru) ಗುಡ್ಡದ ಮುಂದಿನ ಗಂಗಾವಳಿ ನದಿ ಆಳದಲ್ಲಿ ಶುಕ್ರವಾರ ಲಾರಿಯ ಬಿಡಿಭಾಗವೊಂದು ದೊರೆತಿದೆ. ಆದರೆ, ಇದು ಅರ್ಜುನನ ಲಾರಿಗೆ ಸೇರಿದ್ದಲ್ಲ! ಮುಳುಗು ತಜ್ಞ ಈಶ್ವರ ಮಲ್ಪೆ (Ishwar malpe) ಶುಕ್ರವಾರ ನದಿ ಆಳಕ್ಕೆ ತೆರಳಿದಾಗ ಅಲ್ಲಿ ಅಂದಾಜು 15 ಕೆಜಿ…
Student achievement | ಗೌಳಿವಾಡದಲ್ಲಿ ಹಬ್ಬದ ವಾತಾವರಣ: ಸಾಧಕ ವಿದ್ಯಾರ್ಥಿನಿಗೆ ಯುವ ಸೇನೆಯಿಂದ ಸನ್ಮಾನ
ಯಲಾಪುರ ತಾಲೂಕಿನ ಹೊಳೆನಂದಿಕಟ್ಟಾ ಗೌಳಿವಾಡದ ಜನ್ನಿ ಬಾಬು ಹುಂಬೆ 2023-24ನೇ ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ 94.5ರ ಸಾಧನೆ ( Student achievement ) ಮಾಡಿದ್ದು, ಸಾಧಕ ವಿದ್ಯಾರ್ಥಿನಿಯನ್ನು ಗುರುತಿಸಿದ ರಾಜ್ಯ ದನಗರಗೌಳಿ ಯುವ ಸೇನೆಯವರು ಶುಕ್ರವಾರ ಅವರ ಮನೆಗೆ…
Shiruru | ಶಿರೂರು ಗುಡ್ಡ – ಗಂಗಾವಳಿ ನದಿ: ದುರಂತಕ್ಕೆ ಒಂದು ತಿಂಗಳು – ನೀರಿನ ಅಡಿ ಮಣ್ಣಾದ ರಹಸ್ಯಗಳೇನು?
ಜುಲೈ 16ರ ಬೆಳಗ್ಗೆ 8.35ರ ಆಸುಪಾಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರೂರು (Shiruru) ಗುಡ್ಡ ಕುಸಿದು ಗಂಗಾವಳಿ ನದಿಯ ಪಾಲಾಯಿತು. ಮೊದಲ ಒಂದು ವಾರದವರೆಗೆ ಸರಿಯಾದ ಸಾವು-ನೋವಿನ ಸಂಖ್ಯೆ ಯಾರಿಗೂ ಗೊತ್ತಾಗುವ ಹಾಗಿರಲಿಲ್ಲ. ಕಾರ್ಯಾಚರಣೆ ಶುರುವಾದ ನಂತರ ಎರಡು ವಾರಗಳವರೆಗೂ ಎಲ್ಲವೂ…
Yakshagana | ಕಾಲೇಜು ಮಕ್ಕಳಿಗೆ ಕಥೆ ಹೇಳಿದ ಯಕ್ಷಕನ್ಯೆ!
ತನ್ನ ಮೂರನೇ ವಯಸ್ಸಿನಲ್ಲಿ ಯಕ್ಷಗಜ್ಜೆ ಕಟ್ಟಿ ವಿಶ್ವಶಾಂತಿಯ ಸಂದೇಶ ಸಾರಿದ ಶಿರಸಿಯ (Sirsi) ತುಳಸಿ ಹೆಗಡೆ ಹಳಿಯಾಳದ (Haliyal) ಕೆಎಲ್‌ಎಸ್ ವಿಡಿಐಟಿ ಕಾಲೇಜಿನಲ್ಲಿ ಯಕ್ಷವೇಷ ಧರಿಸಿ ಮೈಕ್ ಹಿಡಿದಿದ್ದು, ಅಲ್ಲಿ ನೆರೆದಿದ್ದವರಿಗೆ ‘ಜೀವನದಲ್ಲಿ ಕಂಡ ಕನಸು ನನಸು ಮಾಡಿಕೊಳ್ಳಲು ಶ್ರಮ ಅಗತ್ಯ’…
House | ಹಣ ತುಂಬಿ ದಶಕ ಕಳೆದರೂ ಸಿಕ್ಕಿಲ್ಲ ಮನೆ!
2013ರಲ್ಲಿ ಗೃಹ ಮಂಡಳಿಗೆ ಮನೆ (House) ನಿರ್ಮಾಣಕ್ಕಾಗಿ ಕಾಯ್ದಿಟ್ಟ ಹತ್ತು ಎಕರೆ ಭೂಮಿಯನ್ನು ಬೇರೆ ಯಾವುದಕ್ಕೂ ಉಪಯೋಗಿಸಬಾರದು ಎಂದು ದಾಂಡೇಲಿ ಜನ ಒತ್ತಡ ಹಾಕಿದ್ದರು. ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿ ಜಿ ಪ್ಲಸ್ 2 ಕೆಲಸ ಆರಂಭವಾಗಿದ್ದು, 998 ಮನೆ ಪೂರ್ಣವಾಗಿ…
KSRTC: ವರಮಹಾಲಕ್ಷ್ಮಿ ಹಬ್ಬಕ್ಕೆ ಸಾರಿಗೆ ನಿಗಮದ ಕೊಡುಗೆ!
ವರಮಹಾಲಕ್ಷ್ಮಿ ಹಬ್ಬ, ರಕ್ಷಾ ಬಂಧನ ಹಾಗೂ ವಾರಂತ್ಯದ ರಜೆ ಅಂಗವಾಗಿ ಅಗಸ್ಟ 16ರಿಂದ 19ರರೆಗೆ ಕೆಎಸ್‌ಆರ್‌ಟಿಸಿ (KSRTC) ವಿವಿಧ ಊರುಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರಿನಿoದ ರಾಜ್ಯ – ಅಂತರರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಆ 14ರಿಂದಲೇ ಹೆಚ್ಚುವರಿ ಬಸ್…

MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ































