Animal attack | ಕಿರವತ್ತಿ ಕಾಡಿಗೆ ಹೋದವನ ಮೇಲೆ ಕರಡಿ ದಾಳಿ!
ಕಿರವತ್ತಿ ಅರಣ್ಯ ಅಂಚಿನಲ್ಲಿನ ಬೊಂಬಡಿಕೊಪ್ಪ ಕಾಡಿಗೆ ಹೋಗಿದ್ದ ರೈತ ಬಾಗು ಯಕ್ಕು ಕಾತ್ರೋಟ್ (28) ಎಂಬಾತರ ಮೇಲೆ ಕರಡಿ ದಾಳಿ (Animal attack) ನಡೆಸಿದೆ. ಕಾಡಿನ ಅಂಚಿನಲ್ಲಿ ರೈತ ಬಾಗು ಯಕ್ಕು ಕಾತ್ರೋಟ್ ಗದ್ದೆ ಹೊಂದಿದ್ದು, ಶನಿವಾರ ಬೆಳಗ್ಗೆ ಕಾಡು ದಾರಿಯಲ್ಲಿ…
Shiruru | ಪಹರೆ ಕಾರ್ಯ ಎಲ್ಲರಿಗೂ ಮಾದರಿ: ಶಿರೂರು ಸಂತ್ರಸ್ತರಿಗೆ ಸಂಭ್ರಮಾಚರಣೆಯ ಹಣ!
ಪ್ರತಿ ಶನಿವಾರ ಬೀದಿ ಬೀದಿ ಗುಡಿಸಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿರುವ ಪಹರೆ ವೇದಿಕೆಯ `ಸ್ವಚ್ಛತಾ ಆಂದೋಲನ’ ಇದೀಗ 500ನೇ ವಾರ ಪೂರೈಸಿದೆ. ಈ ಹಿನ್ನಲೆ ಸಂಭ್ರಮಾಚರಣೆ ನಡೆಸಲು ಉದ್ದೇಶಿಸಿದ್ದ ಪಹರೆ ವೇದಿಕೆ ಸಡಗರಕ್ಕೆ ವೆಚ್ಚವಾಗುವ ಹಣವನ್ನು ಪೂರ್ತಿಯಾಗಿ ಶಿರೂರು (Shiruru…
ಎಲ್ಲಿ… ಯಾವಾಗ.. ಏನು..?
ಸಂಕ್ಷಿಪ್ತ ಸುದ್ದಿಗಳ ಸಮಗ್ರ ಮಾಹಿತಿ 1. ಮಕ್ಕಳ ಹಕ್ಕು ಸದಸ್ಯರ ಜಿಲ್ಲಾ ಪ್ರವಾಸ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ ತಿಪ್ಪೇಸ್ವಾಮಿ ಕೆ.ಟಿ ಅವರು ಉತ್ತರ ಕನ್ನಡ ಜಿಲ್ಲೆಗೆ ಅಗಸ್ಟ 20ರಂದು ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ…
Temple | ದಿವ್ಯ ದೇಗುಲ: ದತ್ತಮಂದಿರದಲ್ಲಿ ತ್ರಿಮೂರ್ತಿ ದರ್ಶನ!
1998ರ ಅವಧಿಯಲ್ಲಿಯೇ ಅಮೆರಿಕಾದಲ್ಲಿ ಸತ್ಯನಾರಾಯಣ ದೇವಾಲಯ ( Temple ) ನಿರ್ಮಿಸಿದ್ದ ಉಡುಪಿಯ ಸೂರಾಲು ವೆಂಕಟ್ರಮಣ ಭಟ್ಟ ತಮ್ಮ ಪತ್ನಿ ರತ್ನಾ ಟಿ ಎನ್ ಅವರ ಜೊತೆಯಾಗಿ ಯಲ್ಲಾಪುರದ ದತ್ತಮಂದಿರಕ್ಕಾಗಿ ಹಲವು ವಿಶೇಷಗಳನ್ನು ಹೊಂದಿದ ದತ್ತಾತ್ರೇಯ ಮೂರ್ತಿ ರಚಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ.…
Ishwar malpe | ಸಾವಿರಾರು ಶವ ತೆಗೆದ ಸಾಹಸಿ.. ಈತನ ಬದುಕು ಮಾತ್ರ ನರಕ!
ಶಿರೂರು ಗುಡ್ಡ ಕುಸಿತಕ್ಕೆ ಸಂಬ0ಧಿಸಿ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿರುವ ಈಶ್ವರ ಮಲ್ಪೆ (Ishwar malpe) ಶುಕ್ರವಾರ ಬೆಳಗ್ಗೆ ತಿಂಡಿಯನ್ನು ಸೇವಿಸಿಲ್ಲ. ಅವರ ತಂಡದ ಯಾವ ಸದಸ್ಯರು ಹಸಿವಾದರೂ ಅದನ್ನು ಬೇರೆಯವರಲ್ಲಿ ಹೇಳಿಕೊಂಡಿಲ್ಲ. ಮಧ್ಯಾಹ್ನದ ವೇಳೆ ಮನೆ ಬಾಗಿಲಿಗೆ ಬಂದವರನ್ನು ಉತ್ತರ ಕನ್ನಡ…
Accident | ತರಕಾರಿ ತರಲು ಹೋದವ ಆಸ್ಪತ್ರೆಗೆ: ಸ್ಕೂಟಿಗೆ ಗುದ್ದಿದ ಸರ್ಕಾರಿ ಬಸ್ಸು
ಗೋಕರ್ಣದಿಂದ ಕುಮಟಾಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಸ್ಕೂಟಿಗೆ ಗುದ್ದಿದ್ದು (Accident) ಇದರಿಂದ ಸ್ಕೂಟಿ ಓಡಿಸುತ್ತಿದ್ದ ಮೂಡಂಗಿಯ ರವಿ ಪರಮೇಶ್ವರ ನಾಯ್ಕ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಮಿರ್ಜಾನ್ ಕೋಟೆಯ ಬಳಿ ಈ ಅಪಘಾತ ನಡೆದಿದೆ. ರವಿ ನಾಯ್ಕ ತರಕಾರಿ ತರುವುದಕ್ಕಾಗಿ…
Danger | ಇಲ್ಲಿ ಫೋಟೋ ತೆಗೆಯುವುದು ಅಪರಾಧ!
ಕಾಳಿ ಸೇತುವೆ ಹಾಗೂ ಬಿಣಗಾ ಸುರಂಗ ಪ್ರದೇಶವನ್ನು ಅಪಾಯದ (Danger) ಸ್ಥಳ ಎಂದು ಜಿಲ್ಲಾಡಳಿತ ಗುರುತಿಸಿದೆ. ಹೀಗಾಗಿ ಇಲ್ಲಿ ನಿಂತು ಫೋಟೋ-ವಿಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ. ಕೋಡಿಭಾಗದಲ್ಲಿ ಹಳೆಯ ಕಾಳಿ ಸೇತುವೆ ಕುಸಿತವಾಗಿದ್ದು, ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಈ ಭಾಗದಲ್ಲಿ…
Kali bridge | ಕಾಳಿ ಸೇತುವೆ ಸಂಪೂರ್ಣ ಸುರಕ್ಷಿತ! ಈ ವರದಿ ನಂಬುವುದಾದರೂ ಹೇಗೆ?!
ಕಾಳಿ ಸಂಗಮ ಪ್ರದೇಶದಲ್ಲಿರುವ ಕಾಳಿ ಸೇತುವೆ ಬಿರುಕು ಮೂಡಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ ವರದಿ ನೀಡುವಂತೆ IRB ಕಂಪನಿಗೆ ಸೂಚಿಸಿದ್ದು, ಒಂದೇ ದಿನದಲ್ಲಿ ತರಾತುರಿಯ ವರದಿ ನೀಡಿದ ಗುತ್ತಿಗೆ ಕಂಪನಿ `ಕಾಳಿ ಸೇತುವೆ ಸುರಕ್ಷಿತ’…
Student achievement | ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆ ಮಾಡಿದ ಸುಂದರಿ!
ಕರ್ನಾಟಕ ವಿಶ್ವವಿದ್ಯಾಲಯದ ಅಡಿ ಬರುವ ಭಟ್ಕಳ ಅಂಜುಮಾನ್ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಪ್ರಕಾಶ ನಾಯ್ಕ ಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿಶ್ವ ವಿದ್ಯಾಲಯಕ್ಕೆ (Student achievement) ಮೂರನೇ ಸ್ಥಾನ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಹ ಪೂಜಾ ನಾಯ್ಕ ಸಾಧನೆ…
Fire accident | ಬೆಂಜ್ ಲಾರಿಗೆ ಬೆಂಕಿ!
ಭಾರತ ಬೆಂಜ್ ಲಾರಿಗೆ (Fire accident) ಬೆಂಕಿ ತಗುಲಿದ ಪರಿಣಾಮ ಲಾರಿಯ ಬಹುಪಾಲ ಭಾಗ ಸುಟ್ಟು ಹೋಗಿದೆ. ಈ ಲಾರಿ ಮುಂಡಗೋಡಿನ ವ ಸನವಳ್ಳಿ ಜಲಾಶಯದ ಬಳಿ ನಿಂತಾಗ ಅಗ್ನಿ ಅವಘಡ ನಡದಿದೆ. ದುರಂತದಲ್ಲಿ ಲಾರಿ ಪೂರ್ತಿಯಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ.…

MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
































