6
ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ: ರಾಘವೇಶ್ವರ ಶ್ರೀ

`ಸೃಷ್ಟಿಯಲ್ಲಿ ಶಾಶ್ವತ ಯಾವುದೂ ಅಲ್ಲ. ಸೃಷ್ಟಿ ಅದಕ್ಕೆ ಅವಕಾಶ ನೀಡುವುದಿಲ್ಲ. ಸ್ವತಃ ದೇವರೇ ಅವತಾರವೆತ್ತಿ ಬಂದರೂ ಅಂತ್ಯ ಇರುತ್ತದೆ. ಅಂತೆಯೇ ಯಾವುದೂ ಮೂಲಸ್ವರೂಪದಲ್ಲಿ ಉಳಿಯುವುದಿಲ್ಲ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣದ ಅಶೋಕೆಯಲ್ಲಿ ಬುಧವಾರ ಜೀವಯಾನ ಮಾಲಿಕೆಯಲ್ಲಿ…

ಪೊಲೀಸರ ರಾತ್ರಿ ಪಹರೆ: ಸಿಕ್ಕಿದ್ದು ಎರಡು ಜನ-ಮೂರು ದನ!

ಶಿರಸಿ: ಭಟ್ಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂರು ಜಾನುವಾರುಗಳನ್ನು ರಾತ್ರಿ ಕಾರ್ಯಾಚರಣೆ ನಡೆಸಿ ಪೊಲೀಸರು ರಕ್ಷಿಸಿದ್ದಾರೆ. ಅಗಸ್ಟ 7ರ ಬೆಳಗ್ಗೆ 1.30ರ ಅವಧಿಯಲ್ಲಿ ಅಕ್ರಮ ಜಾನುವಾರು ಸಾಗಾಟಗಾರರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಾವೇರಿಯ ಶ್ರೇಯಸ್ ನಿಂಗಪ್ಪ ತಡಸ್ ಹಾಗೂ ಸುಲೇಮಾನ್ ಮಹಮದ್ ಹನೀಪ…

ವಕೀಲರ ಸಹಕಾರ ನೆನೆದ ನ್ಯಾಯಾಧೀಶ

ಹೊನ್ನಾವರ: `ಎಲ್ಲಾ ವಕೀಲರ ಸಹಕಾರದಿಂದ ನೊಂದವರಿಗೆ ನ್ಯಾಯ ನೀಡಲು ಸಾಧ್ಯವಾಗಿದ್ದು, ನ್ಯಾಯವಾದಿಗಳು ನ್ಯಾಯದ ಪರ ನಿಲ್ಲುವುದು ಅಗತ್ಯ’ ಎಂದು ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹೇಳಿದ್ದಾರೆ. ಪದೋನ್ನತಿ ನಿಮಿತ್ತ ಸಿವಿಲ್ ಜಡ್ಜ ನ್ಯಾಯಾಧೀಶರಾಗಿ ಬಾದಾಮಿ ವರ್ಗವಾಗುವ ಮುನ್ನ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು…

ಕುಶಲಕರ್ಮಿಗೆ ಮಹಿಳಾ ಬಿಜೆಪಿ ಗೌರವ

ಯಲ್ಲಾಪುರ: ಕೈಮಗ್ಗ ದಿನಾಚರಣೆ ಅಂಗವಾಗಿ ತಮ್ಮ ತಂಡದೊoದಿಗೆ ಉದ್ಯಮನಗರದ ಕೈಮಗ್ಗ ಕೇಂದ್ರಕ್ಕೆ ತೆರಳಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರುತಿ ಹೆಗಡೆ ಅಲ್ಲಿ ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಂಡಿರುವ ಪಾಂಡುರoಗ ಮುಂಡಗೋಡ್ಲಿ ಅವರನ್ನು ಗೌರವಿಸಿದರು. ಸನ್ಮಾನದ ನಂತರ ಬಿಜೆಪಿ ಪ್ರಮುಖರಾದ ಶ್ಯಾಮಿಲಿ ಪಾಟಣಕರ, ಚಂದ್ರಕಲಾ…

`ಜಿಲ್ಲೆಗೆ ಬೇಕು ಅತ್ಯಧಿಕ ಪರಿಹಾರ’

ಕುಮಟಾ: `ಪ್ರಕೃತಿ ವಿಕೋಪದಿಂದ ಆದ ಹಾನಿಗೆ ನೀಡುವ ಪರಿಹಾರದ ಮೊತ್ತ ಯಾವುದಕ್ಕೂ ಸಾಲುತ್ತಿಲ್ಲ. ಈ ಮೊತ್ತ ಹೆಚ್ಚಿಸಬೇಕು’ ಎಂದು ಕುಮಟಾ-ಹೊನ್ನಾವರ ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ. ಸರ್ಕಾರಕ್ಕೆ ಪತ್ರ ರವಾನಿಸಿದ ಅವರು `ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆಯಲ್ಲಿ ಬಿದ್ದ ಹೊಂಡಗಳನ್ನು ಸರಿಪಡಿಸಬೇಕು.…

ಅಷ್ಟು ದೊಡ್ಡ ದುರಂತ: IRB ವಿರುದ್ಧ ದೂರು ದಾಖಲಿಸಿದ್ದು ಮಾತ್ರ ಕೇರಳದ ಲಾರಿ ಚಾಲಕ!

ಕಾಳಿ ಸೇತುವೆ ದುರಂತಕ್ಕೆ ಸಾವಿರಾರು ಜನ ಸಾಕ್ಷಿಯಾದರೂ ಹೆದ್ದಾರಿ ಗುತ್ತಿಗೆ ಕಂಪನಿ ವಿರುದ್ಧ ದೂರು ನೀಡಿದ್ದು ಮಾತ್ರ ಅವಘಡದಿಂದ ನದಿ ಪಾಲಾದ ಲಾರಿ ಚಾಲಕ! ಕಾಳಿ ನದಿ ಸೇತುವೆ ಕುಸಿತಕ್ಕೆ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ವತ: ಸಚಿವ ಮಂಕಾಳು…

`ಎಲ್ಲಾ ದುರಂತಗಳಿಗೂ IRB ಕಾರಣ’

ಕಾರವಾರದಿಂದ ಗೋವಾಗೆ ಹಾದು ಹೋಗುವ ಹೆದ್ದಾರಿಯಲ್ಲಿ ಕಾಳಿ ನದಿ ಮೇಲೆ ನಿರ್ಮಿಸಿರುವ ಸೇತುವೆ ಕುಸಿತಗೊಂಡಿರುವುದಕ್ಕೆ ರಸ್ತೆ ನಿರ್ಮಾಣ ಸಂಸ್ಥೆ ಐ ಆರ್ ಬಿ ಕಂಪನಿಯೇ ಕಾರಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆರೋಪಿಸಿದರು. ಕುಸಿದ ಸೇತುವೆ ನೋಡಿದ ಅವರು…

ಕರಡಿ ಬಾಯಿಗೆ ಸಿಲುಕಿದ್ದ ಬಾಳು ಬದುಕಿದ್ದೇ ಪವಾಡ!

ದಾಂಡೇಲಿ: `ಎಂದಿನoತೆ ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದೆ. ಏಕಾಏಕಿ ಅಲ್ಲಿಗೆ ಕರಡಿ ಮೈ-ಕೈ ಎಲ್ಲಾ ಪರಚಿತು. ಅಂತೂ ಊರ ಕಡೆ ಓಡಿ ಬಂದು ಬದುಕಿದೆ’ ಎಂದು ವನ್ಯಜೀವಿ ದಾಳಿಗೆ ಒಳಗಾದ ಬಾಳು ಕಾನು ಶೆಳಕೆ ಅನುಭವ ಹಂಚಿಕೊoಡರು. `ಎಮ್ಮೆಗಳನ್ನು ಮೇಯಿಸಲು ಕಾಡಿಗೆ…

ಮಟ್ಕಾ ದಂದೆ ಹಿಂದೆ ಯಾರಿದ್ದಾರೆ ಗೊತ್ತಾ? ಬುಕ್ಕಿ ಹೆಸರು ಬಾಯ್ಬಿಟ್ಟ ಪಾನ್‌ವಾಲ!

ಶಿರಸಿ: ವಿಶಾಲನಗರದ ಉದ್ಯಾನ ಎದುರು ಗೂಡಂಗಡಿ ನಡೆಸುತ್ತಿದ್ದ ಕಿರಣ ಶಂಕರಪ್ಪ ಬರಡೂರು (50) ಎಂಬಾತನ ಮೇಲೆ ದಾಳಿ ನಡೆಸಿದ ಪೊಲೀಸರ ಬಳಿ ಆತ ಮಟ್ಕಾ ದಂದೆಯ ರೂವಾರಿಯ ಹೆಸರು ಬಾಯ್ಬಿಟ್ಟಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮರಾಠಿಕೊಪ್ಪ ಭಾರತಮಾತಾ ಸರ್ಕಲ್ ಬಳಿ…

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸಾನಿಕಾ ಸಾಧನೆ

ದಾಂಡೇಲಿ: ರಾಷ್ಟ್ರಮಟ್ಟದ ಬಾಲಕಿಯರ ಹಿರಿಯರ ವಿಭಾಗದ ಸ್ಕೇಟರ್ಸ್ ಸಾನಿಕಾ ಉಮೇಶ ತೋರಾಥ್ ಆಯ್ಕೆಯಾಗಿದ್ದಾರೆ. ಅಗಸ್ಟ 11ರವರೆಗೆ ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸಾನಿಕಾ ಉಮೇಶ ಥೋರಾತ್ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆ ಎರಡು ಬಾರಿ ಸಾನಿಕಾ ಉಮೇಶ ತೋರಾಥ್ ರಾಜ್ಯಮಟ್ಟದ…

You cannot copy content of this page