ಶಿರೂರು: ಶವ ಶೋಧಕ್ಕಾಗಿ ರೈಲು ಸೇತುವೆ ಅಡಿ ಸರ್ಕಸ್ಸು!
ಶಿರೂರು ಗುಡ್ಡ ಕುಸಿತದಿಂದ ಈವರೆಗೆ 8 ಜನರ ಶವ ದೊರೆತಿದ್ದು, ನಾಪತ್ತೆಯಾದವರ ಪಟ್ಟಿಯಲ್ಲಿದ್ದ ಇನ್ನೂ ನಾಲ್ವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಭಾನುವಾರದ ರಜೆ, ಮಳೆ, ಚಳಿ ಹಾಗೂ ರಭಸ ನೀರಿನ ಒಳ ಹರಿವು ಲೆಕ್ಕಿಸದೇ ಉಳಿದವರ ಶೋಧ ಮುಂದುವರೆಸಿದರು. ಶಿರೂರು…
ಸರಾಯಿ ಕುಡಿದು ಸಾವನಪ್ಪಿದ ಕಟ್ಟಡ ಕಾರ್ಮಿಕ
ಕಾರವಾರ: ವಿಜಯನಗರದ ಖುರ್ಸೆವಾಡ ಚಮನ್ ಶೇಖ್ (38) ಎಂಬಾತ ವಿಪರೀತ ಸರಾಯಿ ಕುಡಿತಕ್ಕೆ ಒಳಗಾಗಿ ಸಾವನಪ್ಪಿದ್ದಾನೆ. ಕಟ್ಟಡಗಳನ್ನು ಕಟ್ಟುವ ಕಡೆ ಗೌಂಡಿ ಕೆಲಸ ಮಾಡುತ್ತಿದ್ದ ಈತ ನಿತ್ಯ ಸರಾಯಿ ಕುಡಿಯುವುದನ್ನು ರೂಢಿಸಿಕೊಂಡಿದ್ದ. ಸರಾಯಿ ಕುಡಿದ ನಂತರ ಮನೆಗೆ ಬರುತ್ತಿರಲಿಲ್ಲ. ನಗರದ ಲಂಡನ್…
ಶಿರೂರು: ಶಾಲೆಗೆ ರಜೆ ನೀಡಿದ್ದರಿಂದ ಉಳಿಯಿತು ಮಕ್ಕಳ ಜೀವ!
ಜನರ ಜೀವ ಉಳಿಸಿದ ಜಿಲ್ಲಾಧಿಕಾರಿ ಆದೇಶ |ಚಾಲಕ ವಿನೋದ ನಾಯ್ಕ ಮನದಾಳ | ಪತ್ತೆಯಾಗದ ಲೋಕೇಶನ ಲೊಕೇಶನ್ `ಪ್ರತಿ ದಿನ ಬೆಳಗ್ಗೆ 8.45ರ ಆಸುಪಾಸಿಗೆ ಗೋಕರ್ಣ-ಅಂಕೋಲಾ ಬಸ್ಸು ಶಿರೂರು ಗುಡ್ಡದ ಚಹಾ ಅಂಗಡಿ ಮುಂದೆ ಹಾದುಹೋಗುತ್ತಿತ್ತು. ಜುಲೈ 16ರಂದು ಶಾಲಾ-ಕಾಲೇಜಿಗೆ ರಜೆ…
`ಸಾತ್ವಿಕ ನೆಮ್ಮದಿಗೆ ತಪಸ್ಸು ಅಗತ್ಯ’
ಶಿರಸಿ: `ಇಂದ್ರಿಯಗಳ ಭೋಗದಿಂದ ಬರುವ ಸುಖ ತಾತ್ಕಾಲಿಕ, ಇಂದ್ರಿಯಗಳ ನಿಯಮನದಿಂದ ಶಾಶ್ವತವಾದ ನೆಮ್ಮದಿ ಹಾಗೂ ಸತ್ವಿಕವಾದ ನೆಮ್ಮದಿ’ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಅವರು ಸ್ವರ್ಣವಲ್ಲೀ ಮಠದಲ್ಲಿ ನಡೆಯುತ್ತಿರುವ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಗುಂದ ಸೀಮೆ,…
ಕೊನೆ ಪ್ರಯತ್ನ: ಲಾರಿ ಸಿಗದಿದ್ದರೆ ಕಾರ್ಯಾಚರಣೆ ಸ್ಥಗಿತ!
ಶಿರೂರು ಗುಡ್ಡ ಕುಸಿತದಿಂದ ನದಿ ಆಳಕ್ಕೆ ಸೇರಿದ ಲಾರಿ ಹುಡುಕಲು ಭಾನುವಾರ ಕೊನೆಯ ಪ್ರಯತ್ನ ನಡೆಸಲಾಗುತ್ತದೆ. ಈ ದಿನ ಸಹ ಲಾರಿ ಸಿಕ್ಕಿಲ್ಲ ಎಂದಾದರೆ ಮತ್ತೆ ಲಾರಿ ಹುಡುಕುವ ಪ್ರಯತ್ನ ಮುಂದುವರೆಯುವುದಿಲ್ಲ. ಲಾರಿ ನಾಪತ್ತೆಯಾಗಿ 13 ದಿನ ಕಳೆದಿದ್ದು, ನೌಕಾಪಡೆ, ಸೇನೆ…
ಕಿರಣ್ ಶಾನಭಾಗ್ ಮುಡಿಗೆ ಪಿಎಚ್‌ಡಿ ಗರಿ
ಭಟ್ಕಳ: ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ (ಎಐಟಿಎಂ) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕ ಕಿರಣ್ ವಿನಾಯಕ ಶಾನಭಾಗ್ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲ ಪಿಎಚ್‌ಡಿ ಪದವಿ ನೀಡಿದೆ. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದ…
ಶೋಭಾಳ ಶ್ರಮಕ್ಕೆ ದೊರೆತ ಪಿಎಚ್‌ಡಿ
ಕುಮಟಾ: ಮಾನೀರಿನ ಶೋಭಾ ಜಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ. ರಕ್ಷಣಾ ವಿಷಯವಾಗಿ ಅವರು ಮಂಡಿಸಿದ ಪ್ರಬಂಧಕ್ಕೆ ಈ ಪದವಿ ದೊರೆತಿದೆ. ಶೋಭಾ ಅವರು ಬೆಂಗಳೂರಿನ ಆರ್ ವಿ ಇಂಜಿನಿಯರಿoಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ ಅಧ್ಯಾಪಕರಾಗಿದ್ದಾರೆ.
ಉತ್ತರ ಕನ್ನಡ: ನಾಯಿ – ಕುದುರೆಗೂ ಇಲ್ಲಿದೆ ಸ್ಮಾರಕ!
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಾಯಿಗೂ ಒಂದು ಸ್ಮಾರಕವಿದೆ. ಕುಮಟಾದಲ್ಲಿ ಕುದುರೆಗೆ ಸ್ಮಾರಕವಿದೆ. ಈ ಸ್ಮಾರಕಗಳಿಂದ ಜನರಿಗೆ ಉಪಯೋಗದ ಬದಲು ಉಪದ್ರವ ಆಗುತ್ತಿರುವುದೇ ಹೆಚ್ಚು! ಭಟ್ಕಳದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ನಾಯಿಯೊಂದನ್ನು ಸಾಕಿದ್ದ. ಆ ನಾಯಿ ಅಲ್ಲಿನ ಹಸುವಿಗೆ ಕಚ್ಚಿದ್ದು, ಆ ಹಸು…
ಹಿಂದೂ ಹಾಗೂ ಜೈನರ ಆರಾದ್ಯದೇವ ಪದ್ಮಾವತಿ ದೇವಿ
ಶಿವಮೊಗ್ಗ ಜಿಲ್ಲೆಯ ಹೊಸನರ ಹೊಮಚದಲ್ಲಿರುವ ಪದ್ಮಾವತಿ ದೇವಿ ಅತ್ಯಂತ ಶಕ್ತಿಕೇಂದ್ರ ಎಂದು ನಂಬಲಾಗಿದೆ. ಜೈನ ಧರ್ಮವು ತನ್ನ ಉತ್ತುಂಗದ ಸ್ಥಿತಿಯಲ್ಲಿ ಇದ್ದಾಗ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಮೆರೆದಾಡಿದವು. ಜೈನ ಮತಾವಲಂಬಿ ರಾಜರ ಅವನತಿಯೊಂದಿಗೆ ಆ ಕ್ಷೇತ್ರಗಳೂ ಸಹ ಪಾಳುಬಿದ್ದವು. ಆದರೆ,…
ಈಕೆ ವಡ್ಡಿಯಲ್ಲಿರುವ ಮಾಯಾಂಗನೆ!
ಯಾಣದ ಬಳಿಯಲ್ಲೇ ಇರುವ ಕಿರು ಜಲಪಾತದ ಹೆಸರು ವಡ್ಡಿ. ವಡ್ಡಿ ಘಟ್ಟದ ನಡುವೆ ಇರುವ ಈ ಜಲಪಾತ ವಿಭೂತಿ ಜಲಪಾತದ ಸಹೋದರಿ. ಈ ಜಲಪಾತದ ಸುಂದರ ವೀಡಿಯೋ ಇಲ್ಲಿದೆ ನೋಡಿ..

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
































