6
ಹವ್ಯಕ ಸಂಘದಿoದ ಮಾನವೀಯ ಕಾರ್ಯ

ಕುಮಟಾ: ಉಳುವರೆಗೆ ತೆರಳಿದ ಗೋಕರ್ಣ ಹವ್ಯಕ ಕ್ಷೇಮಾಭಿವೃದ್ಧಿ ಸಂಘದದವರು ಅಲ್ಲಿನ ಸಂತ್ರಸ್ತರಿಗೆ ತಮ್ಮ ಸಂಘದ ನಿಧಿಯಿಂದ ಆರ್ಥಿಕ ನೆರವು ನೀಡಿದರು. ಇದಾದ ನಂತರ ನೊಂದವರ ಬಾಳು ಬೆಳಗಲಿ ಎಂದು ಮಹಾಬಲೇಶ್ವರನಲ್ಲಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಕೆ ಜಿ ಗುಣಿಯವೆ ನೊಂದವರಿಗೆ ಸಾಂತ್ವಾನ…

ರಸ್ತೆ ಮೇಲಿನ ನಾಟಾದಿಂದ ಪ್ರಯಾಣಿಕರಿಗೆ ಕಾಟ!

ಸಿದ್ದಾಪುರ: ಗಾಳಿ-ಮಳೆ ಕಾರಣದಿಂದ ರಸ್ತೆ ಮೇಲೆ ಮರ ಬೀಳುತ್ತಿದ್ದು, ಸಂಚಾರ ಸುಗಮಕ್ಕೆ ಮರ ಕಟಾವು ಮಾಡಿದ ನಾಟಾ ಮತ್ತೆ ರಸ್ತೆಗೆ ಬರುತ್ತಿದೆ. ಈ ನಾಟಾ ಜನರ ಓಡಾಟಕ್ಕೆ ಕಾಟ ಕೊಡುತ್ತಿದೆ. ಲೋಕೋಪಯೋಗಿ, ಅರಣ್ಯ ಹಾಗೂ ಹೆಸ್ಕಾಂ ಸೇರಿ ಇದನ್ನು ತೆರವು ಮಾಡಬೇಕು…

ರೈತನ ಬೆಳೆ ನುಂಗಿದ ಮಳೆ!

ಮುಂಡಗೋಡ: ನಿರಂತರ ಮಳೆ ಸುರಿದ ಪರಿಣಾಮ ಚಿಗಳ್ಳಿಯಲ್ಲಿ ನಾಟಿ ಮಾಡಿದ್ದ ಗದ್ದೆ ಪೂರ್ತಿಯಾಗಿ ಮುಳುಗಿದೆ. ಇದರೊಂದಿಗೆ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ಗದ್ದೆಯಲ್ಲಿಯೂ ನೀರು ತುಂಬಿದೆ. ರೈತ ಕಮಲೇಶ್ ಆಲದಕಟ್ಟೆ ಇದರಿಂದ ನಷ್ಟಕ್ಕೆ ಒಳಗಾಗಿದ್ದಾರೆ. ಸಾಲ ಮಾಡಿ ಭತ್ತ ನಾಟಿಗೆ ಇಳಿದಿದ್ದ ಅವರಿಗೆ…

ಮರಣೋತ್ತರ ಪರೀಕ್ಷೆಗೆ ಅನಗತ್ಯ ನೆಪ: ಆಸ್ಪತ್ರೆ ಆವರಣದಲ್ಲಿ ಶಿವರಾಮ ಹೆಬ್ಬಾರ್ ರೋಷಾವೇಷ!

ಶಿರಸಿ: ವ್ಯಾಪಕ ಮಳೆಯಿಂದ ಬಿಸ್ಲಕೊಪ್ಪದ ಮಾಹದೇವ ಹಸ್ಲರ್ ಎಂಬಾತ ಕಾಲುವೆಗೆ ಬಿದ್ದು ಸಾವನಪ್ಪಿದ್ದು, ಆತನ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ಅನಗತ್ಯ ವಿಳಂಬ ಮಾಡಿದರು. 3 ತಾಸು ಕಳೆದರೂ ಮರಣೋತ್ತರ ಪರೀಕ್ಷೆ ನಡೆಯದಿರುವುದನ್ನು ಅರಿತ ಶಾಸಕ ಶಿವರಾಮ ಹೆಬ್ಬಾರ್ ದಿಢೀರ್ ಆಗಿ…

ಲೋಹಗಳ ಹುಡುಕಾಟ: ನದಿ ಆಳದಲ್ಲಿ ಬಗೆದಷ್ಟು ಬರೀ ಮಣ್ಣು!

ಗಂಗಾವಳಿ ನದಿ ಆಳದ 4 ಕಡೆ ಲೋಹ ಪತ್ತೆಯಾಗಿರುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದು, ಶನಿವಾರ ಅಲ್ಲಿ ಹುಡುಕಾಟ ನಡೆಸಿದವರಿಗೆ ಸಿಕ್ಕಿದ್ದು ಬರೀ ಮಣ್ಣು! ಗುರುವಾರ ಡ್ರೋಣ್ ಹಾಗೂ ಹೆಲಿಕಾಪ್ಟರ್ ಬಳಸಿ ಕಾರ್ಯಾಚರಣೆ ನಡೆಸಿದಾಗ ನೀರಿನ ಆಳದಲ್ಲಿ ನಾಲ್ಕು ಕಡೆ ನಾಲ್ಕು…

ಮುಂದುವರೆದ ಭೂ ಕುಸಿತ: ಕಳಚೆಯಲ್ಲಿ ಮತ್ತೆ ಆತಂಕ

ಯಲ್ಲಾಪುರ: ಶುಕ್ರವಾರ ಕಳಚೆಯ ಹೊಸಕುಂಬ್ರಿಯಿoದ ಶಂಬಡೆಮನೆಕೇರಿಗೆ ರಸ್ತೆ ಕುಸಿದ ಬೆನ್ನಲ್ಲೆ ಶನಿವಾರ ಇನ್ನಷ್ಟು ಭೂ ಕುಸಿತ ಉಂಟಾಗಿದೆ. 2021ರಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಉಂಟಾದ ಪ್ರದೇಶದಲ್ಲಿ ಮತ್ತೆ ಕುಸಿತವಾಗಿದ್ದು, ಮಾನಿಗದ್ದೆ ಕುಂಬ್ರಿಯ ಜನಾರ್ಧನ ಹೆಬ್ಬಾರ್ ಅವರ ತೋಟ ನೆಲಕಚ್ಚಿದೆ. ಇದರೊಂದಿಗೆ…

ಮಾಗೋಡು ಜಲಪಾತ ವೀಕ್ಷಣೆಗೆ ಹೋಗುವವರಿಗೆ ನಿರಾಸೆ!

ಯಲ್ಲಾಪುರ: ಇಲ್ಲಿನ ಮಾಗೋಡು ಜಲಪಾತಕ್ಕೆ ತೆರಳುವ ರಸ್ತೆ ಕುಸಿತವಾಗಿದ್ದು, ಜಲಪಾತಕ್ಕೆ ತೆರಳುವವರಿಗೆ ಅಲ್ಲಿನ ಜನ ತಡೆ ಒಡ್ಡಿದ್ದಾರೆ. ಡಾಂಬರ್ ರಸ್ತೆ ಕುಸಿತವಾಗಿದ್ದು, ಆ ಭಾಗದಲ್ಲಿ ಕಂದಕ ಉಂಟಾಗಿದೆ. ಅಂದಾಜು 15 ಅಡಿ ಆಳ ಕುಸಿದಿದ್ದು, ಮರಗಳು ನೆಲಕ್ಕೆ ಅಪ್ಪಳಿಸಿದೆ. ಕಂದಕದ ಆಳದಲ್ಲಿ…

ಸರ್ವೆಗೆ ಹೋದವನ ಸರ್ಕಾರಿ ಕೆಲಸಕ್ಕೆ ಅಡ್ಡಿ: ಭೂ ಮಾಪಕನಿಗೆ ಕಪಾಳ ಮೋಕ್ಷ!

ಭಟ್ಕಳ: ಬೈಲೂರು ತೊದಳ್ಳಿ ಗ್ರಾಮದ ನಾಗಮ್ಮ ಮೊಗೇರ್ ಹಾಗೂ ಲಲಿತಾ ಮೊಗೇರ್ ಅವರ ಭೂ ಗಡಿ ಗುರುತು ಮಾಡಲು ಹೋಗಿದ್ದ ಅನುಪ ಶೆಟ್ಟಿ (30) ಎಂಬಾತರ ಮೇಲೆ ಹಲ್ಲೆ ನಡೆದಿದೆ. ನಾಗಮ್ಮ ಬೋಳು ಮೊಗೇರ್ ಹಾಗೂ ಲಲಿತಾ ತಿಮ್ಮಪ್ಪ ಮೊಗೇರ್ ಅವರು…

ದೆಹಲಿ ಬಿಟ್ಟು ಶಿರೂರಿಗೆ ಬಂದ ಸಂಸದ

ದೆಹಲಿ ಅಧಿವೇಶನದಲ್ಲಿದ್ದ ಸಂಸದ ಕಾಗೇರಿ ಅಲ್ಲಿಂದ ನೇರವಾಗಿ ಶಿರೂರಿಗೆ ಆಗಮಿಸಿದ್ದು, ಇಲ್ಲಿನ ರಕ್ಷಣಾ ಚಟುವಟಿಕೆಗಳ ಮೇಲೆ ಕಣ್ಣಾಡಿಸಿದರು. ಉಳುವರೆಗೆ ತೆರಳಿ ಜನರ ಅಹವಾಲು ಆಲಿಸಿದ ಅವರು ಅಲ್ಲಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು. ಮುಂದೆ ಕೈಗೊಳ್ಳಬೇಕಾದ ಪರಿಹಾರ ಕಾರ್ಯ ಹಾಗೂ ಕಾರ್ಯಾಚರಣೆಯ…

ಕಡಲ ಅಬ್ಬರಕ್ಕೆ ಮಾಜಾಳಿ ರಸ್ತೆಯೇ ಮಾಯ!

ಕಾರವಾರ: ಅರಬ್ಬಿ ಸಮುದ್ರದ ಅಬ್ಬರಕ್ಕೆ ಮಾಜಾಳಿ ಬಾವಳದಲ್ಲಿ ನಿರ್ಮಿಸಿದ್ದ ಕಾಂಕ್ರೆಟ್ ರಸ್ತೆ ಕಣ್ಮರೆಯಾಗಿದೆ. ಕಳೆದ ಒಂದು ತಿಂಗಳಿನಿoದ ಇಲ್ಲಿ ನಿರಂತರವಾಗಿ ಕಡಲ ಕೊರೆತ ಉಂಟಾಗುತ್ತಿದ್ದು, ಮಾಜಾಳಿ, ದೇವಭಾಗ, ಬಾವಳ, ದಂಡೇಭಾಗದಲ್ಲಿ ಇದರ ದುಷ್ಪರಿಣಾಮ ಅಧಿಕವಾಗಿದೆ. 5 ವರ್ಷದ ಹಿಂದೆ ನಿರ್ಮಿಸಿದ್ದ ರಸ್ತೆ…

You cannot copy content of this page