ತೋಟಕ್ಕೆ ಹೋದ ರೈತ ಸಾವು
ಭಟ್ಕಳ: ಹಾಡುವಳ್ಳಿಯ ಮಂಜುನಾಥ ಕುಪ್ಪಯ್ಯ ನಾಯ್ಕ (60) ಎಂಬಾತರು ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಜುಲೈ 7ರಂದು ಬೆಳಗ್ಗೆ 6.45ರ ವೇಳೆಗೆ ಅವರು ತಮ್ಮ ತೋಟಕ್ಕೆ ಹೋಗಿದ್ದರು. ಅಲ್ಲಿ ಕೃಷಿ ಚಟುವಟಿಕೆ ಮುಗಿಸಿ ಮನೆಗೆ ಮರಳುತ್ತಿರುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದು,…
ಭಾನುವಾರ 59 ಸಂತ್ರಸ್ತರಿಗೆ ಆಶ್ರಯ ನೀಡಿದ ಕಾಳಜಿ ಕೇಂದ್ರ..
ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಹೊನ್ನಾವರದಲ್ಲಿ 2 ಕಾಳಜಿ ಕೇಂದ್ರಗಳಲ್ಲಿ 59 ಮಂದಿ ಆಶ್ರಯ ಪಡೆದಿದ್ದು, ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. `ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ತೊಂದರೆಗೊಳಗಾದ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ…
ಸೋಮವಾರವೂ ಸಿಗಲಿದೆ `ಮಳೆ ರಜೆ’
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಕರಾವಳಿ ಭಾಗದ ಶಾಲೆಗಳಿಗೆ ಸೋಮವಾರವೂ ಜಿಲ್ಲಾಡಳಿತ ರಜೆ ಘೋಷಿಸಿದೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರ ತಾಲೂಕಿಗೆ ಸೀಮಿತವಾಗಿ ಮಳೆ ರಜೆ ನೀಡಲಾಗಿದೆ. ಮಲೆನಾಡು ಭಾಗಕ್ಕೆ ಈ ರಜೆ ಅನ್ವಯವಾಗುವುದಿಲ್ಲ.…
ಬಡವನ ಮಣ್ಣಿನ ಮನೆ ನೀರು ಪಾಲು
ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಅಲ್ಪ ಬಿಡುವು ಪಡೆದಿದ್ದ ಮಳೆ ಭಾನುವಾರ ಮತ್ತೆ ಧಾರಾಕಾರವಾಗಿ ಸುರಿದಿದ್ದು, ಅಲ್ಲಲ್ಲಿ ಹಾನಿಯಾಗಿದೆ. ಹೊನ್ನಾವರ, ಕುಮಟಾ, ಯಲ್ಲಾಪುರ ಹಾಗೂ ಕಾರವಾರದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಕುಮಟಾದ ವಾಲ್ಗಳ್ಳಿ ಬಳಿಯ ಕೋಟೆಗುಡ್ಡೆ ರಘು ಮುಕ್ರಿ ಅವರ ಮಣ್ಣಿನ…
ಸುಳ್ಳು ಹೇಳಿ ಸಿಕ್ಕಿಬಿದ್ದ ಪುರಸಭೆ!
ಭಟ್ಕಳದ ರಂಗಿನಕಟ್ಟೆ ಬಳಿ ನೀರು ನಿಲ್ಲುವ ಸಮಸ್ಯೆ ಬಗೆಹರಿಸಲಾಗಿದೆ ಎಂದು ಭಟ್ಕಳ ಪುರಸಭೆ ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಆದರೆ, ಭಾನುವಾರ ಬೆಳಗ್ಗೆಯೇ ಆ ಸಮಸ್ಯೆ ಮುಂದುವರೆದಿದೆ. ನೀರು ಸರಾಗವಾಗಿ ಹೋಗಲು ದಾರಿ ಮಾಡಿಕೊಡುವುದು ಪುರಸಭೆಯ ಕರ್ತವ್ಯ. ಈ ಭಾಗದಲ್ಲಿ ಸರಿಯಾದ…
ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ: ತಪ್ಪಿಸಲು ಬಂದ ಪಾಲಕರಿಗೂ ಥಳಿತ
ದಾಂಡೇಲಿಯ ಗಾಂಧಿನಗರದ ನಿವಾಸಿಗಳಾದ ಮಾರುತಿ ಶಿನ್ನೂರು ಆತನ ತಂದೆ ಸಂಗಪ್ಪ ಶಿನ್ನೂರು, ತಾಯಿ ಮಹದೇವಿ ಶಿನ್ನೂರು ಎಂಬಾತರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ರಾತ್ರಿ ವೇಳೆ ಮಾರುತಿ ಶಿನ್ನೂರು ಎಂಬಾತ ಮನೆಯಲ್ಲಿ ಒಂಟಿಯಾಗಿ ಇದ್ದಾಗ ಚಂದ್ರನ್ ಮಲ್ನಾಡ್, ಸಂತೋಷ್ ಚಂದ್ರನ್ ಮಲ್ನಾಡ್…
ರಂಗಿನಕಟ್ಟೆಯಲ್ಲಿ ರಂಗೇರಿದ ನೀರು | ಹೆದ್ದಾರಿ ಪ್ರಯಾಣಿಕರ ಪರದಾಟ | ಸಚಿವರ ಕಾರಿಗೂ ಜಲ ಕಂಟಕ
ಭಟ್ಕಳದ ರಂಗಿನ ಕಟ್ಟೆ ಹಾಗೂ ಸಂಶುದ್ದಿನ್ ವೃತ್ತದ ಬಳಿ ಹೆದ್ದಾರಿ ಮೇಲೆ ನೀರು ನಿಂತಿದ್ದು, ವಾಹನ ಸವಾರರು ಪರದಾಟ ನಡೆಸಿದರು. ಇದರ ವಿಡಿಯೋ ಇಲ್ಲಿ ನೋಡಿ..
ಸಚಿವರಗೂ ಕಾಡಿದ ಜಲಕಂಟಕ!
ಭಟ್ಕಳದ ರಂಗಿನ ಕಟ್ಟೆ ಹಾಗೂ ಸಂಶುದ್ದಿನ್ ವೃತ್ತದ ಬಳಿ ಹೆದ್ದಾರಿ ಮೇಲೆ ನೀರು ನಿಂತಿದ್ದು, ವಾಹನ ಸವಾರರು ಪರದಾಟ ನಡೆಸಿದರು. ರಸ್ತೆ ಯಾವುದು? ಹೊಂಡ ಯಾವುದು? ಎಂದು ಅರಿವಿಗೆ ಬಾರದೇ ಜನ ವಾಹನ ಸಂಚಾರ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು…
ಎಲ್ಲೆಂದರಲ್ಲಿ ಮದ್ಯ ಸೇವಿಸುವುದು ಅಪರಾಧ: ಕುಡುಕನ ನಶೆ ಇಳಿಸಿದ ಪೊಲೀಸರು!
ಭಟ್ಕಳ: ಶಿರಾಲಿಯ ಶ್ರೀಕೃಷ್ಣಪ್ರಾಸ ಹೋಟೆಲ್ ಎದುರು ಮದ್ಯ ಸೇವಿಸುತ್ತಿದ್ದ ಜೀವನ ನಾಯ್ಕ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಆತನ ನಶೆ ಇಳಿಸಿದ್ದಾರೆ. ಕೂಲಿ ಕೆಲಸ ಮಾಡುವ ಗುಡಿಹತ್ಲದ ಜೀವನ ನಾಯ್ಕ (36) ಜುಲೈ 6ರಂದು ಸಂಜೆ ಕೆಲಸ ಮುಗಿಸಿದ ನಂತರ ಮನೆಗೆ…
ಮಳೆ ಅವಾಂತರ: ಹಲವು ಕಡೆ ಗುಡ್ಡ ಕುಸಿತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಹಲವು ಕಡೆ ಗುಡ್ಡ ಕುಸಿದಿದೆ. ಹೊನ್ನಾವರ, ಯಲ್ಲಾಪುರ, ಕಾರವಾರದಲ್ಲಿ ರಸ್ತೆ ಸಂಚಾರ ವ್ಯಾಪಕ ಪ್ರಮಾಣದಲ್ಲಿ ಹದಗೆಟ್ಟಿದೆ. ಹೊನ್ನಾವರದಲ್ಲಿ ಕರ್ನಲ್ ಹಿಲ್ ಗುಡ್ಡ ಮೇಲಿದ್ದ ಬಂಡೆ ಹೆದ್ದಾರಿ ಮೇಲೆ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಹೊನ್ನಾವರ…

ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!































