ಮೋದಿ ಮನಗೆದ್ದ ಮಹಿಳೆಗೆ ಬಿಜೆಪಿಗರಿಂದ ಗೌರವ
ಯಲ್ಲಾಪುರ: ಪ್ರಧಾನ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೃಷಿ ಸಂವಾದ ನಡೆಸಿದ ಜಂಬೆಸಾಲಿನ ಶ್ರೀಲತಾ ಹೆಗಡೆ ಅವರ ಮನೆ ಭೇಟಿ ಮಾಡಿದ ಬಿಜೆಪಿ ಘಟಕದವರು ಸಾಧಕ ಮಹಿಳೆಯನ್ನು ಗೌರವಿಸಿದರು. 10 ಗುಂಟೆ ಕ್ಷೇತ್ರದಲ್ಲಿ ಅಚ್ಚುಕಟ್ಟಾಗಿ ಪುಷ್ಪಕೃಷಿ ಮಾಡಿದ್ದ ಅವರು `ಕೃಷಿ…
ಮೀನು ಹಿಡಿಯಲು ಮಲ್ಪೆಯಿಂದ ಬಂದವರಿಗೆ ಮಂಡೆಬಿಸಿ
ಮೀನು ಸಂತಾನೋತ್ಪತ್ತಿಯ ಕಾಲವಾದ ಕಾರಣ ಸರ್ಕಾರ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದು, ಅರಬ್ಬಿ ಸಮುದ್ರದಲ್ಲಿ ಅಪಾಯದ ರೀತಿ ಅಲೆಗಳ ಅಬ್ಬರವಿದ್ದರೂ ಅದನ್ನು ಲೆಕ್ಕಿಸದೇ ಮಲ್ಪೆ ಮೀನುಗಾರರು ಕಡಲಿಗೆ ಇಳಿದಿದ್ದಾರೆ. ಉಡುಪಿಯಿಂದ ಕಾರವಾರಕ್ಕೆ ಬಂದ ಮೀನುಗಾರಿಕಾ ಬೋಟಿಗೆ ಇಲ್ಲಿನ ಅಧಿಕಾರಿಗಳು ಬಿಸಿಮುಟ್ಟಿಸಿ ಅವರ…
ಟ್ಯಾಂಕರ್ ಚಾಲಕನ ಉದ್ದಟತನ: ಎರಡು ವಾಹನಕ್ಕೆ ಹಾನಿ
ಯಲ್ಲಾಪುರ: ಬಾಳಗಿಮನೆ ಶಾಲೆಯ ಬಳಿ ಅಡ್ಡಾದಿಡ್ಡಿ ಟ್ಯಾಂಕರ್ ಓಡಿಸಿದ ಮಹಾಂತೇಶ ಗೌಂಡರ್ ಎಂಬಾತ ಕಾರು ಹಾಗೂ ಬೈಕಿಗೆ ತನ್ನ ವಾಹನ ಗುದ್ದಿ ಉದ್ದಟತನ ಮೆರೆದಿದ್ದಾನೆ. ಬಾದಾಮಿಯ ಮಹಾಂತೇಶ ಗೌಂಡರ್ ಅಂಕೋಲಾ ಕಡೆಯಿಂದ ಟ್ಯಾಂಕರ್ ಓಡಿಸಿಕೊಂಡು ಬಂದಿದ್ದು, ಬಾಳಗಿಮನೆ ಶಾಲೆ ಬಳಿ ಮುಂದೆ…
ಐಷಾರಾಮಿ ಬೈಕ್ ಉರುಳಿಸಿದ ಟಿವಿಎಸ್ ಸ್ಕೂಟರ್!
ಭಟ್ಕಳ: ಐಷಾರಾಮಿ ವಾಹನಗಳ ಪಟ್ಟಿಯಲ್ಲಿರುವ `ಯಮಹಾ ಎಂ ಟಿ – 15′ ಹಾಗೂ ಸಾದಾ ಸೀದಾದ ಟಿವಿಎಸ್ ಸ್ಕೂಟರ್ ನಡುವೆ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ `ಯಮಹಾ ಎಂ ಟಿ – 15′ ಓಡಿಸುತ್ತಿದ್ದ ಲಕ್ಷ್ಮೀಶ ನಾಯ್ಕ (26) ಎಂಬಾತರಿಗೆ ಗಾಯವಾಗಿದೆ.…
ಮಹಿಳೆಯ ಮನೆಗೆ ಮದ್ಯ ಸೇವಿಸಿ ಬಂದ ಮ್ಯಾನೇಜರ್: ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ
ಕಾನೂನಿನ ಪ್ರಕಾರ ರಾತ್ರಿ ವೇಳೆ ಮಹಿಳೆಯರ ವಿಚಾರಣೆ-ಬಂಧನಕ್ಕೆ ಪೊಲೀಸರೇ ಬರುವ ಹಾಗಿಲ್ಲ. ಹೀಗಿರುವಾಗ ಒಂಟಿ ಮಹಿಳೆಯ ಮನೆಗೆ ಹಣಕಾಸು ಸಂಸ್ಥೆ ಸಿಬ್ಬಂದಿ ಮದ್ಯ ಸೇವಿಸಿ ಬಂದರೆ ಜನ ಬಿಡುತ್ತಾರಾ? ಸಾಲ ವಸೂಲಿ ನೆಪದಲ್ಲಿ ಮಹಿಳೆ ಮನೆಗೆ ನುಗ್ಗಿದ್ದ ಇಬ್ಬರು ಫೈನಾನ್ಸ್ ಸಿಬ್ಬಂದಿಗೆ…
ಅಭಿವೃದ್ಧಿಗೆ ವೈಯಕ್ತಿಕ ಹಣ ಬಳಕೆಗೂ ಸಿದ್ಧ: ಸಚಿವ ಮಂಕಾಳು
`ಸಾರ್ವಜನಿಕ ಕೆಲಸ ಮಾಡಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ವೈಯಕ್ತಿಕ ಹಣ ವಿನಿಯೋಗಿಸಿ ಜನರ ಸೇವೆ ಮಾಡುವೆ’ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಹೊನ್ನಾವರದಲ್ಲಿ ಮಾತನಾಡಿದ ಅವರು `ಸಾರ್ವಜನಿಕರ ಕೆಲಸ ಮಾಡಲು ಸರ್ಕಾರದಿಂದ ಅನುದಾನವಿಲ್ಲದಿದ್ದರೆ ಅದನ್ನು ಅಧಿಕಾರಿಗಳು ತಿಳಿಸಬೇಕು.…
ಉದ್ಯಮಿ ಉಪೇಂದ್ರ ಪೈ ವಿರುದ್ಧ ಸಿಡಿದೆದ್ದ ನಗರಸಭೆ ಸದಸ್ಯರು
ಶಿರಸಿ ನಗರಸಭೆ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ’ ಎಂದು ಉದ್ಯಮಿ ಉಪೇಂದ್ರ ಪೈ ಆರೋಪಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು `ಉಪೇಂದ್ರ ಪೈ ಅಕ್ರಮವಾಗಿ ನಿರ್ಮಿಸಿದ ಕಟ್ಟಡವನ್ನು ಮೊದಲು ಸರಿಪಡಿಸಬೇಕು’ ಎಂದು ಸೂಚಿಸಿದ್ದಾರೆ. `ಶಿರಸಿ ನಗರಸಭೆಯ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದು,…
ಹಳಿಯಾಳದ ಹಳ್ಳಿ ಹಳ್ಳಿಗಳಲ್ಲಿಯೂ ಅಕ್ರಮ ಸರಾಯಿ ಲಭ್ಯ!
ಹಳಿಯಾಳದ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಸರಾಯಿ ಮಾರಾಟ ನಡೆಯುತ್ತಿದ್ದು, ಇದನ್ನು ನಿಷೇಧಿಸಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ. `ಅದರಲ್ಲಿಯೂ ಮುಖ್ಯವಾಗಿ ಮಂಗಳವಾಡದ ಬೀದಿ ಬೀದಿಗಳಲ್ಲಿ ಸರಾಯಿ ಮಾರಾಟ ನಡೆಯುತ್ತಿದೆ. ಇದನ್ನು ತಡೆಯದಿದ್ದಲ್ಲಿ ಕೃಷಿ ಕೆಲಸ ತೊರೆದಾದರೂ ಹೋರಾಟ ನಡೆಸುತ್ತೇವೆ’ ಎಂದು ಊರಿನವರು ಎಚ್ಚರಿಸಿದ್ದಾರೆ.`ಗ್ರಾಮದಲ್ಲಿ…
ಅಘನಾಶಿನಿ ಅಂಚಿನಲ್ಲಿ ಆತಂಕ.. ಗಂಗಾವಳಿ ಕೊಳ್ಳದಲ್ಲಿ ಕೋಲಾಹಲ
ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ್ದು, ಅಘನಾಶಿನಿ ನದಿ ತೀರದ ಜನ ಆತಂಕದಲ್ಲಿದ್ದಾರೆ. ಗಂಗಾವಳಿ ಕೊಳ್ಳದ ಜನ ಸಹ ನೀರಿನ ಆರ್ಭಟಕ್ಕೆ ನಲುಗಿದ್ದು, ಜನಜೀವನದ ಬಗ್ಗೆ ಚಿಂತೆಯಲ್ಲಿದ್ದಾರೆ. ಧಾರಾಕಾರ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ಹುಬ್ಬಳ್ಳಿ…
ಭ್ರಷ್ಟರ ವಿರುದ್ಧ ಭಯ ಬೇಡ.. ಇಲ್ಲಿ ದೂರು ಕೊಡಿ..
ಮುಂಡಗೋಡ: ಜುಲೈ 19ರಂದು ಮುಂಡಗೋಡಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸಲಿದ್ದು, ಸರ್ಕಾರಿ ನೌಕರರಿಂದ ಆಗುವ ಸಮಸ್ಯೆಗಳ ಬಗ್ಗೆ ಜನ ಅವರಲ್ಲಿ ದೂರಬಹುದು. ಜುಲೈ 19ರಂದು ಬೆಳಿಗ್ಗೆ 11 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಮುಂಡಗೋಡ ತಹಶೀಲ್ದಾರ ಕಚೇರಿಯ ಸಭಾ ಭವನ ಅವರು ಅಹವಾಲು…

ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

































